ಕರ್ನಾಟಕ ಪತ್ರಿಕಾ ಸಂಪಾದಕರ ಸಂಘಕ್ಕೆ (Shivamogga News) ಸೋಮವಾರ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
Sagara News: ಸಾಮಾಜಿಕ ಜಾಲತಾಣದಲ್ಲಿ ಪ್ರಚಾರಗೊಂಡಿರುವ ಜೀವ ಬೆದರಿಕೆ ಹಾಕಿರುವ ಮಾಹಿತಿ ಸುಳ್ಳು ಹಾಗೂ ದುರುದ್ದೇಶಪೂರಿತವಾಗಿದೆ ಎಂದಿದ್ದಾರೆ ಶಾಸಕ ಹಾಲಪ್ಪ.
ಫ್ಲೋರಿಡಾದಲ್ಲಿ ನಡೆದಿರುವ ಗುಂಡಿನ ದಾಳಿಯ ಬಗ್ಗೆ ಪತ್ರಕರ್ತೆಯೊಬ್ಬರು ಕಣ್ಣೀರು ಒರೆಸಿಕೊಳ್ಳುತ್ತಾ ವರದಿ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವೈರಲ್ (Viral Video) ಆಗಿದೆ.
ಟಿವಿ ಚರ್ಚೆಯಲ್ಲಿ ಧಮ್ಕಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಪೊಲೀಸರ ಮಲಯಾಳಂ ಖಾಸಗಿ ಸುದ್ದಿ ವಾಹಿನಿಯ ನಿರೂಪಕನನ್ನು ಠಾಣೆಗೆ ಕರೆಯಿಸಿ, ವಿಚಾರಣೆ ನಡೆಸಿದ ಘಟನೆ ತಿರುವನಂಥಪುರಂನಲ್ಲಿ ನಡೆದಿದೆ(Malayalam news anchor).
ವಿರಾಟ್ ಕೊಹ್ಲಿಯನ್ನು (Virat Kohli) ತೆಗಳುವ ಮೊದಲು ಅವರ ಬ್ಯಾಟಿಂಗ್ ಸಾಮರ್ಥ್ಯ ತಿಳಿದುಕೊಳ್ಳುವುದು ಒಳ್ಳೆಯದು ಎಂಬುದಾಗಿ ಪಾಕ್ ಕ್ರಿಕೆಟ್ ಶೋಯೆಬ್ ಮಕ್ಸೂದ್ ಹೇಳಿದ್ದಾರೆ.
ಪತಿ- ಪತ್ನಿ ಇಬ್ಬರೂ ಪ್ರತ್ಯೇಕ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ (Suicide Case) ಮಾಡಿಕೊಂಡಿದ್ದಾರೆ. ನಾಲ್ಕೈದು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಈ ಜೋಡಿಯ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಇದು ಡಿಜಿಟಲ್ ಯುಗ. ಆದರೆ ಅನೇಕ ವಿಚಾರಗಳಲ್ಲಿ ಡಿಜಿಟಲ್ ಮಾಧ್ಯಮ ಇನ್ನೂ ಬೆಳವಣಿಗೆ ಕಂಡುಕೊಳ್ಳಬೇಕಿದೆ. ಸರಿಯಾದ ಕಾಯಿದೆ, ಡಿಜಿಟಲ್ ಮಾಧ್ಯಮ ನೀತಿಯನ್ನು ರೂಪಿಸಬೇಕಿದೆ. ಆದರೆ ನಿಯಂತ್ರಣದ ಹೆಸರಿನಲ್ಲಿ ಸೆನ್ಸಾರ್ಶಿಪ್ ತರಲು ಸರ್ಕಾರ ಪ್ರಯತ್ನಿಸಬಾರದು ಎಂಬ ಎಚ್ಚರ...
ಕೇರಳ ಉಗ್ರರ ಸ್ವರ್ಗ ಎಂದು ಬಿಂಬಿಸುವ 'ದಿ ಕೇರಳ ಸ್ಟೋರಿ' (The Kerala Story) ಸಿನಿಮಾ ತಂತ್ರಜ್ಞರ ವಿರುದ್ಧ ಪೊಲೀಸ್ ಕೇಸ್ ದಾಖಲಾಗಿದೆ. ಕೇರಳದ 32 ಸಾವಿರ ಯುವತಿಯರನ್ನುಇಸ್ಲಾಂಗೆ ಮತಾಂತರ ಮಾಡಿ ಸಿರಿಯಾ ಮತ್ತಿತರ ಕಡೆ...
2020ರಲ್ಲಿ ಉತ್ತರ ಪ್ರದೇಶ ಪೊಲೀಸರಿಂದ ಯುಎಪಿಎ ಕಾಯ್ದೆಯಡಿ ಬಂಧಿತನಾಗಿದ್ದ ಕೇರಳ ಪತ್ರಕರ್ತ ಸಿದ್ದಿಕಿ ಕಪ್ಪನ್ (Siddique Kappan) ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ.
RAJA MARGA COLUMN | ಎಂ.ವಿ. ಕಾಮತ್ ಅವರು ಭಾರತೀಯ ಪತ್ರಿಕೋದ್ಯಮದ ಭೀಷ್ಮ ಎಂದೇ ಹೆಸರಾದವರು. ಅಪ್ರಿಯವಾದರೂ ಸತ್ಯವನ್ನೇ ಹೇಳಬೇಕು ಎಂದಿದ್ದ ಅವರ ಜನ್ಮದಿನದ ನೆನಪಿನಲ್ಲಿ ಈ ಬರಹ.