ಹೊರಾಂಗಣ ಚಿತ್ರೀಕರಣ ಕಾರ್ಮಿಕರು (Kannada Film Industry) ಕಳೆದ ಮೂರು ವರ್ಷಗಳಿಂದ ಬೇಡಿಕೆ ಇಡುತ್ತ ಬರುತ್ತಿದ್ದಾರೆ. ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಹೊರಾಂಗಣ ಚಿತ್ರೀಕರಣ ಕಾರ್ಮಿಕರ ಸಂಘವು ಒತ್ತಾಯಿಸಿದ್ದಾರೆ.
ವರನಟ, ಗಾನಗಂಧರ್ವ ಡಾ.ರಾಜ್ಕುಮಾರ್ ಅವರು ಕನ್ನಡಿಗರಿಗೆ ಸದಾ ಕಾಲ ಸ್ಫೂರ್ತಿ ನೀಡುವಂಥ ನೂರಾರು ಹಾಡುಗಳನ್ನು ಕೊಟ್ಟು ಹೋಗಿದ್ದಾರೆ. ಅವುಗಳಲ್ಲಿ ಬೆಸ್ಟ್ ಅನಿಸುವ 7 ಹಾಡುಗಳು ಇಲ್ಲಿವೆ.
ಕಂಬ್ಳಿಹುಳ ಸಿನಿಮಾ ಖ್ಯಾತಿಯ ನಟ ಅಂಜನ್ ನಾಗೇಂದ್ರ ಅವರು ನಟಿಸುತ್ತಿರುವ ʼಎಲ್ಲೋ ಜೋಗಪ್ಪ ನಿನ್ನ ಅರಮನೆʼ ಸಿನಿಮಾಕ್ಕೆ ಎರಡನೇ ನಾಯಕ ನಟಿಯಾಗಿ ಸಂಜನಾ ದಾಸ್ (Actress Sanjana Das) ಅವರು ಎಂಟ್ರಿ ಕೊಟ್ಟಿದ್ದಾರೆ.
Political Movies: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Election 2023) ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ಸಿನಿಮಾ ನಿರ್ಮಾಣಕ್ಕೆ ಡಿ.ಕೆ. ಶಿವಕುಮಾರ್ (DK Shivakumar) ಪ್ಲ್ಯಾನ್ ಮಾಡಿದ್ದು, ಕೋವಿಡ್ ಸಂದರ್ಭದಲ್ಲಿ ನಡೆದ ಸಾವು-ನೋವುಗಳ ಕಥಾಹಂದರದಲ್ಲಿ ಚಿತ್ರ...
ʼವಿಜಯಾನಂದʼ ಚಲನಚಿತ್ರದ ನಿರ್ದೇಶಕಿ ರಿಷಿಕಾ ಶರ್ಮಾ ಹಾಗೂ ನಟ ನಿಹಾಲ್ ದಾಂಪತ್ಯಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ನಿಹಾಲ್ ಮತ್ತು ರಿಷಿಕಾ ಶರ್ಮಾ ಅವರು ಈ ಕುರಿತು ಶುಭಸುದ್ದಿ ನೀಡಿದ್ದು, ಫೆಬ್ರವರಿ 15ರಂದು ಮದುವೆ ಆಗುತ್ತಿರುವುದಾಗಿ ಈ ಜೋಡಿ...
ಸ್ಯಾಂಡಲ್ವುಡ್ನಲ್ಲಿ ಕಳೆದ 12 ತಿಂಗಳುಗಳಲ್ಲಿ (2022 Wrap ) ಎಷ್ಟೆಲ್ಲ ಸಿನಿಮಾಗಳು ರಿಲೀಸ್ ಆಗಿವೆ ಎಂಬುದರ ಸಮಗ್ರ ನೋಟ ಇಲ್ಲಿವೆ.
ನವೆಂಬರ್ 18ರಂದು `ಖಾಸಗಿ ಪುಟಗಳು' (Kannada New Movie )ಸಿನಿಮಾ ಬಿಡುಗಡೆಯಾಗುತ್ತಿದೆ. ಚಿತ್ರ ಸಂಪೂರ್ಣ ಹೊಸಬರ ಪ್ರಯತ್ನ. ಕಾಲೇಜು ಹುಡುಗನ್ನೊಬ್ಬನ ಪ್ರೇಮಕಥೆ ಹೊತ್ತ ಸಿನಿಮಾವಿದು.
ಡಾಲಿ ಧನಂಜಯ್ ಅಭಿನಯದ ಹೆಡ್ (Head Bush Movie) ಬುಷ್ ಸಿನಿಮಾದ ವೀರಗಾಸೆ, ಕರಗ ವಿವಾದ ಕುರಿತಂತೆ ಚಿತ್ರತಂಡ ಕ್ಷಮೆ ಕೇಳಿದೆ.
"ಕಾಂತಾರʼ ಯಾವ ನಿಟ್ಟಿನಿಂದ ನೋಡಿದರೂ ಒಂದು ಅದ್ಭುತ ಸೃಷ್ಟಿಯೆ ಸರಿ. ಸಿನೆಮಾ ಅಂದರೆ ಕಥೆ, ಚಿತ್ರಕಥೆ, ಅಭಿನಯ, ಸಿನೆಮಾಟೊಗ್ರಫಿ, ಲೋಕೇಶನ್ಸ್, ಹಿನ್ನೆಲೆ ಸಂಗೀತ ಎಲ್ಲಕ್ಕಿಂತ ಹೆಚ್ಚಾಗಿ ಡೈರೆಕ್ಷನ್ ಹೀಗೆ ಅದರ ಯಶಸ್ಸಿಗೆ ಹತ್ತಾರು ಎಳೆಗಳು ಕೂಡಬೇಕು....
ಕನ್ನಡದ ರಿಯಲ್ ಸ್ಟಾರ್ ಎಂದೇ ಖ್ಯಾತರಾಗಿರುವ ಉಪೇಂದ್ರ ತಮ್ಮ 54ನೇ ಜನ್ಮದಿನವನ್ನು (Real star Upendra) ಅಭಿಮಾನಿಗಳ ಜತೆಗೆ ಇಂದು ಆಚರಿಸುತ್ತಿದ್ದಾರೆ.