ನನ್ನ ಶಾಲೆ ಎಷ್ಟು ಕೊಳಕಾಗಿದೆ ನೋಡಿ ಮೋದಿ ಜೀ, ಈ ಕಲ್ಲು-ಮಣ್ಣು ಎದ್ದಿರುವ ನೆಲದ ಮೇಲೆ ಕುಳಿತುಕೊಂಡು ನಾವು ಪಾಠ ಆಲಿಸುವುದಾದರೂ ಹೇಗೆ?, ದಯವಿಟ್ಟು ನಮಗಾಗಿ ಒಂದು ಒಳ್ಳೆ ಶಾಲೆ ಕಟ್ಟಿಸಿಕೊಡಿ ಎಂದು ಬಾಲಕಿ ಮನವಿ...
ಮೆಟ್ಟಿಲುಗಳ ಗುಂಟ ಸಾಗಿದಾಗ ಕಾಣುವ ಎರಡು ಮುಚ್ಚಿದ ಕೊಠಡಿಗಳನ್ನು ತೋರಿಸಿ ‘ಇದರಲ್ಲಿ ಒಂದು ಪ್ರಾಂಶುಪಾಲರ ಕೊಠಡಿ ಮತ್ತು ಅಧ್ಯಾಪಕರ ಕೋಣೆ’ ಎನ್ನುತ್ತಾಳೆ. ಬಳಿಕ ಆ ಕೊಠಡಿಗಳ ಎದುರಿಗಿನ ಪಡಸಾಲೆಯನ್ನು ತೋರಿಸುತ್ತ ‘ನೋಡಿ ಇಲ್ಲೆಲ್ಲ ಎಷ್ಟು ಕೊಳಕಾಗಿದೆ...
ಈ ವಿಡಿಯೊವನ್ನು ಮೊದಲು ಶೇರ್ ಮಾಡಿಕೊಂಡಿದ್ದು ಅನಂತ್ನಾಗ್ನ ಮುಖ್ಯ ವೈದ್ಯಕೀಯ ಅಧಿಕಾರಿ. ಆಸ್ಪತ್ರೆ ಥಿಯೇಟರ್ನಲ್ಲಿರುವ ವೈದ್ಯಕೀಯ ಉಪಕರಣಗಳೆಲ್ಲ ಭೂಕಂಪದಿಂದ ಅಲುಗಾಡುವುದನ್ನು ನೋಡಬಹುದು. ಅವರು ಸಿಸೇರಿಯನ್ ಶುರು ಮಾಡಿದಾಗ ಕರೆಂಟ್ ಇತ್ತು. ಆದರೆ ಬಳಿಕ ಅದೂ ಕೂಡ...
ಚಳಿಗಾಲ ಮುಗಿದು ಹಿಮ ನಿಧಾನವಾಗಿ ಕರಗಿ ಬೆಳ್ಳನೆಯ ಹಿಮದ ನೆಲಹಾಸು ಮಾಯವಾಗಿ ಎಲ್ಲೆಲ್ಲೂ ಹಸಿರೇ ಹಸಿರು ಕಾಣುವ ಜೊತೆಗೆ ಎಲ್ಲೆಲ್ಲೂ ಅರಳಿ ನಿಲ್ಲುವ ಹೂಗಳು ಕಾಶ್ಮೀರಕ್ಕೆ ಬೇರೆಯದೇ ಬಣ್ಣವನ್ನು ನೀಡುತ್ತವೆ. ಜೀವಕಳೆ ತುಂಬಿ ತುಳುಕುವ ಕಾಶ್ಮೀರವನ್ನು...
2022 ಸೆಪ್ಟೆಂಬರ್ 7ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾಗಿದ್ದ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ (Bharat Jodo Yatra) 2023 ಜನವರಿ 30ರಂದು ಕಾಶ್ಮೀರದ ಶ್ರೀನಗರದಲ್ಲಿ ಸಮಾರೋಪ ಕಾಣುತ್ತಿದೆ.
ಭಾರತ ಮತ್ತು ಪಾಕಿಸ್ತಾನದ ನಡುವಿನ ಕಾಶ್ಮೀರ (Kashmir) ಸಮಸ್ಯೆಗೆ ಸಂಬಂಧಿಸಿದಂತೆ ಮಾತುಕತೆಗೆ ಯುಎಇ ಮಧ್ಯಸ್ಥಿಕೆ ವಹಿಸಬೇಕೆಂದು ಪಾಕ್ ಪ್ರಧಾನಿ ಹೇಳಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಮಂಗಳವಾರ ಪೊಲೀಸರು ಹಾಗೂ ಸಿಆರ್ಪಿಎಫ್ ಸಿಬ್ಬಂದಿ ನಾಲ್ವರು ಉಗ್ರರನ್ನು ಎನ್ಕೌಂಟರ್ ಮಾಡಿದ್ದಾರೆ.
ಒಮರ್ ಕುಮಾರ್ ಮತ್ತು ಕುಟುಂಬದವರು ಮೊದಲಿನಿಂದಲೂ ಕುಂಬಾರಿಕೆ ವೃತ್ತಿಯನ್ನೇ ಮಾಡಿಕೊಂಡು ಬಂದಿದ್ದರು. ಆದರೆ ಹಣತೆ ತಯಾರಿಕೆಗೆ ಅಷ್ಟೆಲ್ಲ ಪ್ರಾಶಸ್ತ್ರ್ಯ ಕೊಟ್ಟಿರಲಿಲ್ಲ. ಆದರೆ ಈ ದೀಪಾವಳಿಗೆ ಮಣ್ಣಿನ ದೀಪ ತಯಾರು ಮಾಡಿ ದೇಶಾದ್ಯಂತ ಕಳಿಸುತ್ತಿದ್ದಾರೆ.
ವಿಶ್ವದ ಯಾವುದೇ ಕಡೆಗೆ ಸರಿಗಟ್ಟಬಲ್ಲ ಪ್ರವಾಸೋದ್ಯಮ ತಾಣಗಳು ಭಾರತದಲ್ಲಿವೆ. ವಿಶ್ವ ಪ್ರವಾಸೋದ್ಯಮ ದಿನದ (ಸೆ.27) ಹಿನ್ನೆಲೆಯಲ್ಲಿ ನಮ್ಮ ದೇಶದ ಟಾಪ್ ಟೆನ್ ತಾಣಗಳಲ್ಲಿವೆ.