ಮಹಿಳಾ ಮೀಸಲಾತಿ ವಿಧೇಯಕ (Women’s Reservation Bill) ಕುರಿತ ಚರ್ಚೆಯು ಮತ್ತೆ ಮುನ್ನೆಲೆಗೆ ಬಂದಿದೆ. ವಿಧೇಯಕ ಮಂಡನೆ ಕುರಿತು ಪ್ರತಿಕ್ರಿಯಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ರಾಜ ಮಾರ್ಗ ಅಂಕಣ | ಆವತ್ತು ಅಟಲ್ ಬಿಹಾರಿ ವಾಜಪೇಯಿ ಯಾವುದೇ ನಿರ್ಣಯ ತೆಗೆದುಕೊಳ್ಳಬಹುದಿತ್ತು. ಆದರೆ, ಅವರು ಭಾರತೀಯ ರಾಜಕೀಯ ಇತಿಹಾಸದಲ್ಲೊಂದು ಅವಿಸ್ಮರಣೀಯ ಘಟನೆಗೆ ಸಾಕ್ಷಿಯಾಗುವ ತೀರ್ಮಾನ ಕೈಗೊಂಡರು.
ಮುಂಗಾರು ಅಧಿವೇಶನ ಜುಲೈ 18ರಿಂದ ಪ್ರಾರಂಭಗೊಂಡಿದೆ. ಆದರೆ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಪ್ರತಿಪಕ್ಷಗಳ ಸಂಸದರ ಅಬ್ಬರ ಜಾಸ್ತಿಯಾಗಿದೆ. ಬೆಲೆ ಏರಿಕೆ ವಿರೋಧಿ ಪ್ರತಿಭಟನೆ ನಿತ್ಯವೂ ನಡೆಯುತ್ತಿದೆ.
ಮುಂಗಾರು ಅಧಿವೇಶನ ಆರಂಭಗೊಂಡು ಆರು ದಿನಗಳೇ ಕಳೆದಿವೆ. ಆದರೆ, ಲೋಕಸಭೆ ಮತ್ತು ರಾಜ್ಯಸಭೆಗಳೆರಡರಲ್ಲೂ ನಿರಂತರ ಕೋಲಾಹಲ ನಡೆಯುತ್ತಿದೆ. ಸೋಮವಾರ ಇದು ತಾರಕಕ್ಕೆ ಏರಿ ನಾಲ್ವರು ಕಾಂಗ್ರೆಸ್ ಸಂಸದರನ್ನು ಅಮಾನತು ಮಾಡಲಾಗಿದೆ.
ಲೋಕಸಭೆಯಲ್ಲಿ ಶಿವಸೇನೆಯ ನಾಯಕತ್ವವೂ ಏಕನಾಥ ಶಿಂಧೆ ಅವರ ಬಣಕ್ಕೆ ಒಲಿದಿದೆ. ಲೋಕಸಭೆಯ ಸಚೇತಕ ಸ್ಥಾನದಲ್ಲಿರುವ ವ್ಯಕ್ತಿ ಕೂಡ ಶಿಂಧೆ ಬಣದತ್ತ ಒಲವು ಹೊಂದಿದ್ದಾರೆ.
ಸಂಸತ್ ಅಧಿವೇಶನ ಜುಲೈ 18ರಿಂದ ಪ್ರಾರಂಭವಾಗಿದೆ. ಇಂದು ಎರಡನೇ ದಿನವೂ ಬೆಳಗಿನ ಅವಧಿ ವ್ಯರ್ಥವಾಗಿದೆ. ಕಾಂಗ್ರೆಸ್ ಗದ್ದಲದ ಕಾರಣದಿಂದ ಕಲಾಪ ನಡೆಸಲು ಸಾಧ್ಯವೇ ಆಗಿಲ್ಲ.
ಮುಂಗಾರು ಅಧಿವೇಶನಕ್ಕೆ ಮುನ್ನ ಲೋಕಸಭಾ ಕಾರ್ಯಾಲಯ unparliamentary words ಪಟ್ಟಿಯನ್ನು ಬಿಡುಗಡೆ ಮಾಡಿದೆ. ಏನಿದು ಅಸಂಸದೀಯ ಪದಗಳು? ಯಾಕೆ ಬಳಸಬಾರದು, ಬಳಸಿದರೆ ಶಿಕ್ಷೆಯಿದೆಯೇ? ಈ ಕುರಿತು ವಿವರ ಇಲ್ಲಿದೆ.
ಶುಕ್ರವಾರ ( ಜೂನ್ 10) ನಡೆಯಲಿರುವ ರಾಜ್ಯಸಭೆ ಚುನಾವಣೆ ಭಾರಿ ಕುತೂಹಲ ಮೂಡಿಸಿದೆ. ಆಡಳಿತ- ಪ್ರತಿಪಕ್ಷಗಳು ಬಿರುಸಿನ ಪೈಪೋಟಿ ನಡೆಸುತ್ತಿವೆ. ಸಾಕಷ್ಟು ವ್ಯೂಹ-ಪ್ರತಿವ್ಯೂಹ, ತಂತ್ರ- ಪ್ರತಿತಂತ್ರ ಮಾಡಿವೆ. ಇಷ್ಟಕ್ಕೂ ಯಾಕೆ ಈ ರಾಜ್ಯಸಭೆ ಚುನಾವಣೆ?
ಆರೋಪಿಗಳ ಹಕ್ಕುಗಳ ಕುರಿತು ಆಲೋಚಿಸುವ ಜತೆಗೆ ಅನ್ಯಾಯಕ್ಕೊಳಗಾಗಿರುವವರ ಹಕ್ಕುಗಳೂ ಮುಖ್ಯ ಎಂದ ಕೇಂದ್ರ ಗೃಹಸಚಿವ ಅಮಿತ್ ಷಾ.