ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್ ನಗರದಲ್ಲಿ ಚೀನೀಸ್ ಲೂನಾರ್ ನ್ಯೂ ಇಯರ್ ಆಚರಣೆ ನಡೆಯುತ್ತಿತ್ತು. ಈ ವೇಳೆ, ಅಪರಿಚಿತರು ಗುಂಡಿನ ದಾಳಿ (California shooting) ನಡೆಸಿದ್ದು, 9 ಜನರು ಮೃತಪಟ್ಟಿದ್ದಾರೆ.
ಪಾಪ್ ತಾರೆಯರಾದ ಬ್ರಿಟ್ನಿ ಸ್ಪಿಯರ್ಸ್ ಮತ್ತು ಸ್ಯಾಮ್ ಅಸ್ಘಾರಿ ಗುರುವಾರ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ. ಇದು ಬ್ರಿಟ್ನಿಯ ಮೂರನೇ ಮದುವೆ. ಈ ವೇಳೆ ಮೊದಲ ಗಂಡ ಬಂದು ಸ್ವಲ್ಪ ಕಿರಿಕಿರಿ ಮಾಡಿದ್ದಾನಂತೆ.