ವಸ್ತ್ರಸಂಹಿತೆ ಕುರಿತು ಮಹಾರಾಷ್ಟ್ರದ ದೇವಾಲಯಗಳ ಎದುರು ಬೋರ್ಡ್ ನೇತುಹಾಕಲಾಗಿದೆ. ಮೈಮಾಟ ಕಾಣಿಸುವ, ಅಸಭ್ಯ ಎನಿಸುವ ಉಡುಪು ಧರಿಸಿ ಬರುವವರಿಗೆ ದೇವಾಲಯಕ್ಕೆ ಪ್ರವೇಶವಿಲ್ಲ ಎಂದು ಸೂಚಿಸಲಾಗಿದೆ.
ಬಾಂದ್ರಾದ ಸಾರ್ವಜನಿಕ ಸ್ಥಳದಲ್ಲಿ ರೊಮ್ಯಾನ್ಸ್ ಮಾಡಲು ನಿರಾಕರಿಸಿದ ಕಾರಣ ಯುವಕನೊಬ್ಬ ತನ್ನ ಗರ್ಲ್ಫ್ರೆಂಡ್ ಮೇಲೆ ಹಲ್ಲೆ ನಡೆಸಿದ್ದು, ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಮಹಾರಾಷ್ಟ್ರದ ಬೀಚ್ಕಿಲಾ ಎಂಬ ಗ್ರಾಮದ ನಿವಾಸಿಯಾಗಿರುವ ಸನೋಜ್ ಕುಮಾರ್ ಸಿಂಗ್ ಮೇ 10ರಂದು ಪ್ರಿಯಾಂಕಾ ಕುಮಾರಿ ಎಂಬಾಕೆಯನ್ನು ಮದುವೆಯಾಗಿದ್ದ. ಮದುವೆಯಾಗಿ ಮೂರ್ನಾಲ್ಕು ದಿನಗಳೇ ಕಳೆದರೂ ಪ್ರಿಯಾಂಕಾ ಮುಖದಲ್ಲಿ ಸಂತೋಷ ಇರಲಿಲ್ಲ.
ಮರಾಠ ಸಾಮ್ರಾಜ್ಯದ ರಾಣಿ, ದೇವಾಲಯ ಹಾಗೂ ಧರ್ಮಶಾಲೆಗಳನ್ನು ನಿರ್ಮಿಸಿದ ಖ್ಯಾತಿ ಹೊಂದಿರುವ ಅಹಲ್ಯಾಬಾಯಿ ಹೋಳ್ಕರ್ ಅವರ ಹೆಸರನ್ನು ಅಹ್ಮದ್ನಗರಕ್ಕೆ ಇಡಲು ಮಹಾರಾಷ್ಟ್ರ ಸರ್ಕಾರ ತೀರ್ಮಾನಿಸಿದೆ. ಅಹಲ್ಯಾಬಾಯಿ ಹೋಳ್ಕರ್ ಜನ್ಮದಿನದಂದೇ ಸರ್ಕಾರ ಈ ನಿರ್ಧಾರ ಪ್ರಕಟಿಸಿದೆ.
Kargil War: ಮಕ್ಕಳು ತಂದೆಯ ಕನಸು ಈಡೇರಿಸಲು ನಾನಾ ತ್ಯಾಗ ಮಾಡುತ್ತಾರೆ. ಇಲ್ಲವೇ ನಾನಾ ಸಾಹಸ ಮಾಡುತ್ತಾರೆ. ಮಹಾರಾಷ್ಟ್ರದ ಪ್ರಜ್ವಲ್ ಅವರೂ ಇದೇ ಸಾಲಿಗೆ ಸೇರುತ್ತಾರೆ. ಐಐಎಂ ಸೇರುವ ಅವಕಾಶವಿದ್ದರೂ ಅದನ್ನು ತೊರೆದು ಭಾರತೀಯ ಸೇನಾ...
ಅಕೋಲಾದ ಸೂಕ್ಷ್ಮ ಪ್ರದೇಶವಾದ ಹಳೇ ಸಿಟಿ ಏರಿಯಾದಲ್ಲಿ ಗಲಾಟೆ ಶುರುವಾಗಿ, ಅದು ವಿಕೋಪಕ್ಕೆ ಏರಿತು. ಸದ್ಯ ಅಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ನೀಮಾ ಅರೋರಾ ಮಾಹಿತಿ ನೀಡಿದ್ದಾರೆ.
ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂಧೆ (Eknath Shinde) ಅವರು ವೈಸಿಎಂಒಯು ಇಂದ ಪತ್ರಿಕೋದ್ಯಮ ವಿಭಾಗದಲ್ಲಿ ಪದವಿ ಪಡೆದುಕೊಂಡಿದ್ದಾರೆ. ಇದು ಆ ವಿವಿಯಿಂದ ಅವರು ಪಡೆದ ಮೂರನೇ ಪದವಿಯಾಗಿದೆ.
ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಬಣದ ಅಧಿಕಾರ ಮರುಸ್ಥಾಪನೆ ಅಸಾಧ್ಯ ಎಂದು ಸುಪ್ರೀಂಕೋರ್ಟ್ ಇಂದು ತೀರ್ಪು ನೀಡಿದೆ. ಆದರೆ ಅಂದು ರಾಜ್ಯಪಾಲರು ತೆಗೆದುಕೊಂಡಿದ್ದು ತಪ್ಪು ನಿರ್ಧಾರ ಎಂದು ಹೇಳಿದೆ.
ಕಟ್ಟಡದ ಗ್ರೌಂಡ್ ಫ್ಲೋರ್ನಲ್ಲಿ ಒಂದು ಗೋಡೌನ್ ಇದ್ದು, ಕೆಲಸಗಾರರು ಕೆಲಸ ಮಾಡುತ್ತಿದ್ದರು. ಎರಡನೇ ಫ್ಲೋರ್ನಲ್ಲಿ ಕುಟುಂಬವೊಂದು ವಾಸಿಸಿತ್ತು.
ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯ ರಿಸೋಡೆ ಎಂಬ ಪಟ್ಟಣದಲ್ಲಿರುವ ಮಹಾನಂದ ಕಾಲೋನಿಯಲ್ಲಿ ನಡೆದ ಘಟನೆ ಇದಾಗಿದ್ದು, ಆ ಮನೆಯ ಬಳಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದೆ.