ಮಕರ ಸಂಕ್ರಾಂತಿಯಂದು ಉಡುಪಿ-ಮಣಿಪಾಲ, ವಿಜಯಪುರ, ಕಲಬುರಗಿ ಬಳ್ಳಾರಿಯಲ್ಲಿ ಜಿಯೋ ಟ್ರೂ 5ಜಿ ಆರಂಭ(Jio True 5G). ಜಿಯೋ ಬಳಕೆದಾರರು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 1 ಜಿಬಿಪಿಎಸ್+ ವೇಗದೊಂದಿಗೆ ಅನಿಯಮಿತ 5ಜಿ ಡೇಟಾ ಆನಂದಿಸಬಹುದು
ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪತ್ರಿಕೋದ್ಯಮ ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತದೆ. ಪ್ರಜಾಪ್ರಭುತ್ವ ಜೀವಂತವಾಗಿದ್ದರೆ ಅದಕ್ಕೆ ಪತ್ರಿಕೆಗಳು ಹಾಗೂ ವಿದ್ಯುನ್ಮಾನ ಮಾಧ್ಯಮ ಕಾರಣ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
RAJA MARGA COLUMN | ಎಂ.ವಿ. ಕಾಮತ್ ಅವರು ಭಾರತೀಯ ಪತ್ರಿಕೋದ್ಯಮದ ಭೀಷ್ಮ ಎಂದೇ ಹೆಸರಾದವರು. ಅಪ್ರಿಯವಾದರೂ ಸತ್ಯವನ್ನೇ ಹೇಳಬೇಕು ಎಂದಿದ್ದ ಅವರ ಜನ್ಮದಿನದ ನೆನಪಿನಲ್ಲಿ ಈ ಬರಹ.
ಅವರಿಬ್ಬರು ಆರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇನ್ನೇನು ಮದುವೆ ಆಗುವುದೊಂದು ಬಾಕಿ ಇತ್ತು. ಆದರೆ ಜೋತಿಷಿಯೊಬ್ಬರ ಮಾತು ಅವರ ಮದುವೆಗೆ ಅಡ್ಡ ಬಂತು.
ಸುಧಾ ಪರ್ನೀಚರ್ಸ್ ಅಂಗಡಿಯಲ್ಲಿ ಭಾರಿ ಪ್ರಮಾಣದ ಅಗ್ನಿ ಅವಘಡ ಸಂಭವಿಸಿದ್ದು, ದೊಡ್ಡ ಮಟ್ಟದ ಹಾನಿ ಉಂಂಟಾಗಿದೆ. ಯಾವುದೇ ಜೀವಹಾನಿ ಉಂಟಾಗದಿರುವುದು ಸಮಅಧಾನಕರ ಸಂಗತಿ.