ಚುನಾವಣೆ (Karnataka Election 2023) ಹೊತ್ತಿನಲ್ಲಿ ಯಾರಿಗೂ ಮಂಡ್ಯ ಉಸ್ತುವಾರಿ ಹೊಣೆ ಬೇಡವಾಗಿದೆಯೇ ಎಂಬ ಅನುಮಾನ ಮೂಡುತ್ತಿದೆ. ಈ ಬಗ್ಗೆ ಜಿಲ್ಲೆಯವರೇ ಆದ ಸಚಿವ ನಾರಾಯಣಗೌಡ ಭಾನುವಾರ ಬೆಳಗ್ಗೆ ಮಾತನಾಡಿ, ತಾವು ಹೊಣೆ ಹೊತ್ತುಕೊಳ್ಳುವುದಿಲ್ಲ ಎಂದು...
Farmer Protest | ಕಬ್ಬು ಮತ್ತು ಹಾಲಿಗೆ ವೈಜ್ಞಾನಿಕ ಬೆಲೆಯನ್ನು ನಿಗದಿ ಮಾಡಬೇಕು ಎಂದು ಆಗ್ರಹಿಸಿ ಕಳೆದ 17 ದಿನಗಳಿಂದ ಮಂಡ್ಯದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಸಮಸ್ಯೆ ಆಲಿಸದ ಸಚಿವ ಗೋಪಾಲಯ್ಯ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ರಾಜ್ಯದ ಕಾಕಂಬಿಯನ್ನು ಮುಂಬೈನ ಕೆ.ಎನ್. ರಿಸೋರ್ಸ್ ಕಂಪನಿಗೆ ರಫ್ತು ಅನುಮತಿ ನೀಡಲು ಕೆ.ಗೋಪಾಲಯ್ಯ ಒತ್ತಾಯ ಹೇರುತ್ತಿದ್ದಾರೆ, ಇದಕ್ಕಾಗಿ ಸುಮಾರು 8 ಕೋಟಿ ರೂ. ಲಂಚ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರೂ ಸೇರಿ ಅಧಿಕಾರಿಗಳ ಜತೆಗೆ ಹೆದ್ದಾರಿಯನ್ನು ಗೋಪಾಲಯ್ಯ ಶನಿವಾರ ಪರಿಶೀಲಿಸಿದರು.
ಹಾಸನ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಗೋಪಾಲಯ್ಯ ಮಾತನಾಡಿದರು.