ಮಾಡೆಲ್ ಹಾಗೂ ಬೋಲ್ಡ್ ನಟಿಯಾಗಿರುವ ಸಿಮ್ರಾನ್ ಕೌರ್ ಅವರ ವಿಡಿಯೊಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಕ್ರಿಯೇಟ್ ಆಗಿದೆ.
ಮೃತಳಾದ ಮಾಡೆಲ್ ಹೆಸರು ವಂಶಿಕಾ ಚೋಪ್ರಾ. ಗಾಯಗೊಂಡವನ ಹೆಸರು ಬಾಬಿ ರಾಜ್. ಇವರಿಬ್ಬರೂ ಒಟ್ಟಾಗಿ ಫ್ಯಾಶನ್ ಶೋದಲ್ಲಿ ಭಾಗವಹಿಸಿದ್ದರು. ವೇದಿಕೆ ಮೇಲೆ ಒಟ್ಟಾಗಿ ಹೆಜ್ಜೆಹಾಕುತ್ತಿದ್ದರು.
ಉದ್ಯಾನನಗರಿಯಲ್ಲಿ ಇತ್ತೀಚೆಗೆ ನಡೆದ ವರ್ಣರಂಜಿತ ಮಿಸ್, ಮಿಸ್ಟರ್, ಮಿಸೆಸ್ ಸೌತ್ ಇಂಡಿಯಾ(I am powerful) ಸೌಂದರ್ಯ ಸ್ಫರ್ಧೆ ಯಶಸ್ವಿಯಾಗಿ ಜರುಗಿತು. ವಿಜೇತರ ಪಟ್ಟಿ ಹೀಗಿದೆ.
ಕ್ರಾಪ್ ಟಾಪ್ ಗಳು ಈಗ ಹಲವಾರು ಆಕರ್ಷಕ ವಿನ್ಯಾಸಗಳಲ್ಲಿ ಲಭ್ಯ ಇವೆ. ಕ್ರಾಪ್ ಟಾಪ್ ಗಳ ಮೇಲೊಮ್ಮೆ ದೃಷ್ಟಿ ಹಾಯಿಸೋಣ.
ಐಬ್ರೋ ಸ್ಲಿಟ್ ಸ್ಟೈಲ್ ಇದೀಗ ಮಾಡರ್ನ್ ಯುವಕರ ಮನಗೆದ್ದು ಟ್ರೆಂಡಿಯಾಗಿದೆ. ಏನಿದು ಹೊಸ ಟ್ರೆಂಡ್? ಇದರ ಲುಕ್ ಹೇಗೆ?