ನಿಷಾದ್ ಪಕ್ಷದ ಸ್ಥಾಪಕ ಸಂಜಯ್ ನಿಷಾದ್ 2021ರಲ್ಲಿ ಉತ್ತರ ಪ್ರದೇಶ ವಿಧಾನ ಪರಿಷತ್ಗೆ ಸದಸ್ಯರಾದರು. ಸದ್ಯ ಉತ್ತರ ಪ್ರದೇಶ ಸರ್ಕಾರದಲ್ಲಿ ಮೀನುಗಾರಿಕೆ ಸಚಿವರಾಗಿದ್ದಾರೆ.
ಡಿಜಿಟಲ್ ಆಗುವುದರ ಮಹತ್ವವನ್ನು ಒತ್ತಿ ಹೇಳಿದ ಮೋದಿಯವರು, ವಿಶೇಷವಾಗಿ ನಗದು ರಹಿತ ಪಾವತಿಗಳು ಮತ್ತು ನಗದು ರಹಿತ ಡೇಔಟ್ಗಳಿಗೆ ಹೋಗುವುದು ಉತ್ತಮ ಎಂದರು.
ದೆಹಲಿಯಲ್ಲಿ ನಿರ್ಮಿಸಿರುವ ಪ್ರಧಾನ ಮಂತ್ರಿ ಸಂಗ್ರಹಾಲಯದಲ್ಲಿ ದೇಶದ ಎಲ್ಲ ಪ್ರಧಾನಮಂತ್ರಿಗಳ ಜೀವನ, ಸಾಧನೆ ಮೂಲಕ ಭಾರತದ ಚರಿತ್ರೆಯನ್ನು ಚಿತ್ರಿಸಲಾಗಿದೆ. ಕನ್ನಡವೂ ಇದೆ.