ಬಾಲಕನನ್ನು ಹಿಡಿದು, ಅವನ ಬಾಯಯಲ್ಲಿ ಧಾರ್ಮಿಕ ಘೋಷಣೆ ಕೂಗಿಸಲು ಯತ್ನಿಸಿದ ಹುಡುಗರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದಾರೆ. ಅವರ ವಿರುದ್ಧ ಅಪಹರಣ, ಕ್ರಿಮಿನಲ್ ಬೆದರಿಕೆ ಪ್ರಕರಣ ದಾಖಲಿಸಿದ್ದಾರೆ.
Census: ಇಂಗ್ಲೆಂಡ್-ವೇಲ್ಸ್ 2021ರ ಜನಗಣತಿಯ ವರದಿಯು ಪ್ರಕಟವಾಗಿದ್ದು, ಧಾರ್ಮಿಕ ಗುಂಪುಗಳ ಪೈಕಿ ಹಿಂದೂಗಳು ಹೆಚ್ಚು ಆರೋಗ್ಯವಂತರೂ ಹಾಗೂ ಹೆಚ್ಚು ಅರ್ಹತೆಯನ್ನು ಹೊಂದಿದ್ದಾರೆ. ಜತೆಗೆ, ಮುಸ್ಲಿಮರು ಕಿಕ್ಕಿರಿದ ಮನೆಗಳಲ್ಲಿ ಹೆಚ್ಚಾಗಿ ವಾಸಿಸುತ್ತಾರಂತೆ.
ಈ ದೇಶದ ಮುಖ್ಯಮಂತ್ರಿ, ರಾಜ್ಯಪಾಲ, ರಾಷ್ಟ್ರಪತಿ ಹುದ್ದೆಯನ್ನೂ ಭಾರತೀಯ ಅಲ್ಪಸಂಖ್ಯಾತರು ಜನಮತದಿಂದಲೇ ಅಲಂಕರಿಸಿದ್ದಾರೆ. ಅಲ್ಪಸಂಖ್ಯಾತರು ಭಾರತದಲ್ಲಿ ಗರಿಷ್ಠ ಸ್ವಾತಂತ್ರ್ಯ ಅನುಭವಿಸುತ್ತಿದ್ದಾರೆ ಎನ್ನುವುದನ್ನು ಈಗ ಅಂತಾರಾಷ್ಟ್ರೀಯ ವರದಿಯೇ ಹೇಳಿದೆ.
ಹಿಂದು ಮಹಿಳೆಯರನ್ನು ಮದುವೆಯಾಗಿ ಅವರನ್ನು ಇಸ್ಲಾಂಗೆ ಮತಾಂತರ ಮಾಡುವ ಉದ್ದೇಶವನ್ನು ಮುಸ್ಲಿಮ್ ಗಂಡಸರು ಹೊಂದಿದ್ದಾರೆಯೇ ಎಂಬ ಪ್ರಶ್ನೆಗೆ ಸಮೀಕ್ಷೆಯಲ್ಲಿ (Mood of the Nation) ಬಹುಮತ ಲಭಿಸಿದೆ.
ಓಟ್ ಹಾಕದಿದ್ದರೂ ಪರ್ವಾಗಿಲ್ಲ, ಸರಕಾರದ ಯೋಜನೆಗಳನ್ನು ವಿದ್ಯಾವಂತರಿಗೆ ತಿಳಿಸಬೇಕು ಎಂಬುದಾಗಿ(BJP Executive Meeting) ಪ್ರಧಾನಿ ಮೋದಿ ಸಲಹೆ ಕೊಟ್ಟಿದ್ದಾರೆ.
ಉತ್ತರ ಪ್ರದೇಶದಲ್ಲಿ (Uttar Pradesh) ಮುಸ್ಲಿಂ ಯುವತಿಯೊಬ್ಬಳು ಹಿಂದೂ ಯುವಕನನ್ನು ಮದುವೆಯಾಗಿದ್ದಾಳೆ. ಹಿಂದೂ ಧರ್ಮಕ್ಕೆ ಮತಾಂತರಗೊಂಡಿರುವ ಆಕೆ ತನ್ನ ಹೆಸರನ್ನು ಸೌಮ್ಯ ಶರ್ಮಾ ಎಂದು ಬದಲಿಸಿಕೊಂಡಿದ್ದಾಳೆ.
ವಿಚ್ಛೇದಿತ ಮುಸ್ಲಿಂ ಮಹಿಳೆಗೆ (Muslim Divorce) ಆಕೆ ಮರು ಮದುವೆ ಆಗುವವರೆಗೂ ಮಾಜಿ ಪತಿ ಜೀವನಾಂಶ ನೀಡಬೇಕು ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ.
ಕರ್ನಾಟಕದಲ್ಲಿ ಅನೇಕ ಮುಸ್ಲಿಂ ಸಾಹಿತಿಗಳಿದ್ದರೂ ಅವರಾರಿಗೂ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವಕಾಶ ನೀಡಿಲ್ಲದ್ದರಿಂದ ಪ್ರತ್ಯೇಕ ಸಮ್ಮೇಳನ ಮಾಡುವ ಕುರಿತು ಪುರುಷೋತ್ತಮ ಬಿಳಿಮಲೆ ಚರ್ಚೆ ಆರಂಭಿಸಿದ್ದರು.
ಅಲ್ಪಸಂಖ್ಯಾತ ಇಲಾಖೆಯಿಂದ ನಡೆಸಲಾಗುತ್ತಿರುವ ವಿವಿಧ ಶಾಲೆಗಳನ್ನು ಒಟ್ಟುಗೂಡಿಸಿ ಕಾಲೇಜುಗಳಾಗಿ ಮೇಲ್ದರ್ಜೆಗೆ ಏರಿಸುವ ಕುರಿತು ಬಜೆಟ್ನಲ್ಲಿ ಸಿಎಂ ಬೊಮ್ಮಾಯಿ ಘೋಷಣೆ ಮಾಡಿದ್ದರು. ಅದರಂತ ಅಲ್ಪಸಂಖ್ಯಾತರಿಗೆ 10 ಹೈಟೆಕ್ ವಸತಿ ಕಾಲೇಜು ಮಂಜೂರು ಮಾಡಲಾಗಿದೆ.
ಇಂಗ್ಲೆಂಡ್ ಮತ್ತು ವೇಲ್ಸ್ ಜನಸಂಖ್ಯೆಯ (UK Population) ವರದಿಯನ್ನು ಬಿಡುಗಡೆ ಮಾಡಲಾಗಿದ್ದು, ಇದೇ ಮೊದಲ ಬಾರಿಗೆ ಕ್ರೈಸ್ತರ ಸಂಖ್ಯೆ ಅರ್ಧಕ್ಕಿಂತ ಕಡಿಮೆ ಎಂಬ ಮಾಹಿತಿ ವ್ಯಕ್ತವಾಗಿದೆ.