ಪಾಕಿಸ್ತಾನ ನಿಜಕ್ಕೂ ಭಾರತದ ಜತೆಗೆ ದ್ವೇಷ ಬೇಡ ಎಂಬ ಪಾಠವನ್ನು ಕಲಿತಿದೆಯಾ? ಪಾಕ್ ಪ್ರಧಾನಿಯ ಇಂಟರ್ವ್ಯೂ ಹಿಂದಿನ ನಿಜವಾದ ಉದ್ದೇಶ ಏನಿರಬಹುದು?
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರು ಸಂದರ್ಭ ಸಿಕ್ಕಾಗಲೆಲ್ಲ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳುತ್ತಾರೆ.
ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯಕ್ಕೆ ಸಂಖ್ಯಾಬಲ ಸಿಕ್ಕುವ ಎಲ್ಲ ಸಾಧ್ಯತೆಗಳಿದ್ದು, ಇನ್ನೊಂದು ವಾರದಲ್ಲಿ ಇಮ್ರಾನ್ ಸರ್ಕಾರ ಪತನವಾಗಬಹುದು.