Theerthahalli News: ಕಿಮ್ಮನೆ ರತ್ನಾಕರ್ ಅವರು ಮೇಲಿನ ಕುರುವಳ್ಳಿ ಗ್ರಾಪಂ ಪಿಡಿಒ ಸರಿತಾ ಅವರನ್ನು ದಲಿತರು ಎನ್ನುವ ಕಾರಣಕ್ಕೆ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಯಿತು.
Ballari News: ಚರಂಡಿ ಸ್ವಚ್ಛತೆಯ ವಿಷಯಕ್ಕೆ ಸಂಬಂಧಿಸಿದಂತೆ ಬಾಗೇವಾಡಿ ಗ್ರಾಪಂ ಪಿಡಿಒ ಮತ್ತು ಅಲ್ಲಿನ ಸಾರ್ವಜನಿಕ ಕುಟುಂಬವೊಂದರ ಮಧ್ಯೆ ಆರೋಪ ಮತ್ತು ಪ್ರತ್ಯಾರೋಪ ನಡೆಯುತ್ತಿದೆ. ಚರಂಡಿ ವಿಷಯಕ್ಕೆ ನಡೆದ ಗಲಾಟೆ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಬೆಳಲಕಟ್ಟೆಯ ಗ್ರಾಮಸ್ಥರು ಕಳೆದ 7 ದಶಕಕ್ಕಿಂತಲೂ ಹಿಂದಿನಿಂದ ಸಾಗುವಳಿ ಮಾಡುತ್ತ ಬಂದಿರುವ ಭೂಮಿ ತೆರವಿಗೆ (Losing the land) ಕ್ರಮ ಕೈಗೊಳ್ಳಬೇಕೆಂದು ಗ್ರಾ ಪಂ ಪಿಡಿಒ ಅವರು ತಾ ಪಂ ಕಾರ್ಯನಿರ್ವಾಹಕ ಅಧಿಕಾರಿಗೆ ಪತ್ರ ಬರೆದಿದ್ದಾರೆ....
ಈ ಹುದ್ದೆಯನ್ನು ರವಿರಾಜ್ ಅವರಿಗೆ ಹೆಚ್ಚುವರಿಯಾಗಿ ನೀಡಲಾಗಿತ್ತು. ಆದರೆ ಅವರು ತಮ್ಮ ಕರ್ತವ್ಯವವನ್ನು ಅರಿಯಾಗಿ ನಿರ್ವಹಿಸಿಲ್ಲ ಎಂಬ ಕಾರಣಕ್ಕೆ ಅವರನ್ನು ಆ ಸ್ಥಾನದಿಂದ ಅಮಾನತುಗೊಲಳಿಸಲಾಗಿದೆ