ಪುಷ್ಪಾ ಸಿನಿಮಾದಲ್ಲಿ 'ಉ ಅಂಟಾವಾ' ಹಾಡಿಗೆ ಹೆಜ್ಜೆ ಹಾಕಿದ್ದ ಸಮಂತಾ (Actress Samantha) 'ಪುಷ್ಪಾ 2' ಸಿನಿಮಾದಲ್ಲಿ ನಟಿಸುವುದಕ್ಕೆ ಒಪ್ಪುತ್ತಿಲ್ಲ ಎನ್ನುವ ವರದಿಯಾಗಿದೆ.
ಜಹಾಂಗೀರ್ಪುರಿಯಲ್ಲಿ ಗಲಭೆ ವೇಳೆ ಕಲ್ಲು ತೂರಿದ ಅನೇಕರು ಬಂಗಾಳಿ ಅಥವ ಬಾಂಗ್ಲಾದೇಶಿ ಶೈಲಿಯಲ್ಲಿ ಘೋಷಣೆ ಕೂಗುತ್ತಿದ್ದರು ಎಂದು ಗಾಯಗೊಂಡ ಪೊಲೀಸ್ ಅಧಿಕಾರಿ ಹೇಳಿದ್ದಾರೆ.