ಮಾಧ್ಯಮದವರೊಂದಿಗೆ ರಶ್ಮಿಕಾ ಮಂದಣ್ಣ ಪುಷ್ಪ-2 (Goodbye Movie ) ಸಿನಿಮಾ ಚಿತ್ರೀಕರಣ ಕುರಿತು ಹೇಳಿಕೊಂಡಿದ್ದಾರೆ. ʻಗುಡ್ ಬೈʼ ಚಿತ್ರದಲ್ಲಿ ಅಮಿತಾಭ್ ಅವರೊಂದಿಗೆ ಇದ್ದ ಸಂತಸದ ಕ್ಷಣ ಹಂಚಿಕೊಂಡರು.
ಪಶ್ಚಿಮ ಬಂಗಾಳ ಅರಣ್ಯಾಧಿಕಾರಿಗಳು ವೋಲ್ವೋ ಬಸ್ಸಿನಲ್ಲಿ ಸ್ಮಗ್ಲಿಂಗ್ ಮಾಡುತ್ತಿದ್ದ ತೇಗವನ್ನು ತೆಲುಗಿನ ʼಪುಷ್ಪʼ ಫಿಲಂಗೆ ಹೋಲಿಸಿ ಮಾಡಿರುವ ಟ್ವೀಟ್ ವೈರಲ್ ಆಗಿದೆ.
ಜಹಾಂಗೀರ್ಪುರಿಯಲ್ಲಿ ಗಲಭೆ ವೇಳೆ ಕಲ್ಲು ತೂರಿದ ಅನೇಕರು ಬಂಗಾಳಿ ಅಥವ ಬಾಂಗ್ಲಾದೇಶಿ ಶೈಲಿಯಲ್ಲಿ ಘೋಷಣೆ ಕೂಗುತ್ತಿದ್ದರು ಎಂದು ಗಾಯಗೊಂಡ ಪೊಲೀಸ್ ಅಧಿಕಾರಿ ಹೇಳಿದ್ದಾರೆ.