ತಂತ್ರಾಜ್ಞನದಲ್ಲಿ ತುಂಬಾ ಮುಂದುವರಿದಿರುವ ತೈವಾನ್ ದ್ವೀಪರಾಷ್ಟ್ರದ ಜನ ಈಗ ದೊಡ್ಡ ದೇಶಗಳ ನಡುವಿನ ತಿಕ್ಕಾಟದ ಬಲಿಪಶು ಆಗಬೇಕಿದೆ. ಯಾಕೆ ತೈವಾನ್ ಬೃಹತ್ ದೇಶಗಳ ಕದನ ಕಣ ಆಗುತ್ತಿದೆ. ವಿಸ್ತಾರವಾದ ನೋಟ ಇಲ್ಲಿದೆ.
QUAD Summit 2022: ಪ್ರಧಾನಿ ಮೋದಿ ಉಳಿದ ದೇಶಗಳ ಪ್ರಧಾನಿ ಹಾಗೂ ಅಧ್ಯಕ್ಷರನ್ನು ಹಿಂದಿಕ್ಕಿ ಮುಂದೆ ನಡೆಯುತ್ತಿರುವ ಚಿತ್ರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಚೀನಾದ ಸಾಮ್ರಾಜ್ಯಶಾಹಿ ವಿಸ್ತರಣೆಗೆ ದುಃಸ್ವಪ್ನದಂತೆ ಭಾಸವಾಗುತ್ತಿದೆ ಕ್ವಾಡ್ ಸಂಘಟನೆ. ಜಪಾನ್ನಲ್ಲಿ ನಡೆದ quad summit 2022 ಇಲ್ಲಿ ಭಾಗವಹಿಸಿದ್ದಾರೆ ಪ್ರಧಾನಿ ನರೇಂದ್ರ ಮೋದಿ.
ರಷ್ಯಾ ವಿರುದ್ಧ ನೇರವಾಗಿ ನಿಲುವು ವ್ಯಕ್ತಪಡಿಸಲು ಭಾರತದ ಮನವೊಲಿಸುವ ಪ್ರಯತ್ನವನ್ನು ಅಮೆರಿಕ ನಡೆಸಿದೆಯಾದರೂ ಭಾರತವು ತನ್ನ ನಿಲುವನ್ನು ಬದಲಾಯಿಸಿಕೊಂಡಿಲ್ಲ.