Rain News: ರಾಜ್ಯಾದ್ಯಂತ ಸುರಿಯುತ್ತಿರುವ ಸತತ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಮಳೆ ಗಾಳಿಗೆ ಮದುವೆಗಾಗಿ ಹಾಕಿದ್ದ ಶಾಮಿಯಾನ ಹಾರಿ ಹೋಗಿದ್ದರೆ, ಕೆಲವೆಡೆ ಮನೆಗಳು ಕುಸಿದಿದೆ.
Weather report: ರಾಜ್ಯದಲ್ಲಿಂದು ವಿವಿಧೆಡೆ ಗುಡುಗು ಸಹಿತ ಮಳೆಯಾಗುವ (Rain News) ಸಾಧ್ಯತೆ ಇದೆ. ಬಿಸಿಲಿನಿಂದ ಕಂಗೆಟ್ಟಿರುವ ಜನರಿಗೆ ವರುಣ (Karnataka Rains) ತಂಪೆರೆಯಲಿದ್ದಾನೆ. ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಮಳೆ ಅಬ್ಬರ...
Karnataka Rain: ರಾಜ್ಯದಲ್ಲಿ ಮುಂದಿನ 24 ಗಂಟೆಯಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ (heavy rainfall) ಮುನ್ಸೂಚನೆಯನ್ನು ಹವಾಮಾನ ಇಲಾಖೆ (Weather update) ನೀಡಿದ್ದು, ಬೆಂಗಳೂರಲ್ಲಿ ಸಂಜೆ ಹೊತ್ತಿಗೆ ಮಳೆ ಕಾಟ ಇರಲಿದೆ. 8 ಜಿಲ್ಲೆಗಳಿಗೆ...
Weather report: ಮುಂದಿನ ಎರಡು ದಿನಗಳ ಕಾಲ ರಾಜಧಾನಿ ಬೆಂಗಳೂರು ಸೇರಿದಂತೆ 9 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ (Rain updates) ಸಾಧ್ಯತೆ ಇದೆ. ಈ ಸಂಬಂಧ ಹವಾಮಾನ ಇಲಾಖೆ (Weather Update) ಮುನ್ಸೂಚನೆ ನೀಡಿದ್ದು,...
ಬೆಳ್ಳಂದೂರಿನಲ್ಲಿರುವ ಇಕೋಸ್ಪೇಸ್ ಆವರಣದಲ್ಲಿ ನಿಂತಿದ್ದ ನೀರು ತಗ್ಗಿದ್ದರೂ, ಮತ್ತೊಮ್ಮೆ ಮಳೆ ಮುನ್ಸೂಚನೆಯಿಂದಾಗಿ ಭೀತಿಯಿಂದ ಬದುಕುವಂತಾಗಿದೆ. ರಸ್ತೆ ಹೊಂಡಗಳಿಂದ ವಾಹನ ಸವಾರರು ಆತಂಕಿತರಾಗಿದ್ದಾರೆ.
ಬೆಂಗಳೂರಿನ ಹಲವು ಕಡೆ ನೀರು ನಿಂತು ಜನಜೀವನ ಸ್ಥಗಿತ ಸ್ಥಿತಿಗೆ ಬಂದಿದೆ. ಕೆಲವೆಡೆ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಬೆಳ್ಳಂದೂರು ಪ್ರದೇಶವಿಡೀ ಕೆರೆಯಾಗಿದೆ.
ಬೆಂಗಳೂರಿನಲ್ಲಿ ಭಾನುವಾರ ರಾತ್ರಿ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ರಾತ್ರಿಯಡೀ ಸುರಿದ ಮಳೆ ಬೆಳಗ್ಗೆ ನಿಂತಿದ್ದರೂ, ಅನಾಹುತ ಹಲವು ಬಡಾವಣೆಗಳನ್ನು ತೀವ್ರ ಕಾಡುತ್ತಿದೆ.
ಭಾರಿ ಮಳೆಯಿಂದಾಗಿ (Heavy Rain) ಮಂಡ್ಯ ಜಿಲ್ಲೆಯ ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ಬೆಂಗಳೂರು-ಮೈಸೂರು ನಡುವಿನ ರೈಲು ಸಂಚಾರಕ್ಕೂ ತೊಂದರೆಯಾಗಿದ್ದು, ಸಾವಿರಾರು ಪ್ರಯಾಣಿಕರು ಪರದಾಡುವಂತಾಗಿದೆ.
ಬೆಂಗಳೂರಿನಲ್ಲಿ ಮಂಗಳವಾರ ರಾತ್ರಿ (ಆ.2) ಭಾರಿ (Rain News ) ಮಳೆಯಾಗಿದೆ. ಕೆಲವು ಬಡಾವಣೆಗಳ ನೂರಾರು ಮನೆಗಳಿಗೆ ನೀರು ನುಗ್ಗಿದೆ. ಹಲವು ಕಡೆ ಮರಗಳು ಧರೆಗೆ ಉರುಳಿವೆ.
ಶನಿವಾರ ರಾತ್ರಿ ಭಾರಿ ಮಳೆ ಸುರಿದು ರಾಜಧಾನಿಯ ಸಂಚಾರವನ್ನು ಅಸ್ತವ್ಯವಸ್ತಗೊಳಿಸಿತು. ರಸ್ತೆಗಳಲ್ಲಿ ನೀರು ನಿಂತು, ಮನೆಗಳಿಗೆ ನೀರು ನುಗ್ಗಿದ ವರ್ತಮಾನ ಕೂಡ ಹಲವೆಡೆಯಿಂದ ಬಂದಿದೆ.