ಹಂಪಿಯಲ್ಲಿ ಧಾರ್ಮಿಕ ವಿಧಿವಿಧಾನ ಮಂಟಪ ಜಲಾವೃತಗೊಂಡಿದೆ. ಯಾರೂ ಸಹ ನದಿ ಸಮೀಪಕ್ಕೆ ತೆರಳಬಾರದು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
Rain News | ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಮನೆಗಳು ಕುಸಿದಿವೆ. ಕೆಲವೆಡೆ ಶಾಲಾ ಕಟ್ಟಡಕ್ಕೂ ಹಾನಿಯಾಗಿದೆ.
ಮಳೆಯೆಂದರೆ ನೆನಪುಗಳ ಬುತ್ತಿ. ನಮ್ಮ ಮಕ್ಕಳ ಬಾಲ್ಯದ ಮಳೆಯ ದಿನವನ್ನೂ ಹಾಗೆಯೇ ಆಪ್ಯಾಯಮಾನ ಆಗಿಸುವುದು ನಮ್ಮ ಕರ್ತವ್ಯ. ಅದು ಹೇಗೆ?
ನಗರದ ಜೆ.ಸಿ.ನಗರ, ನಾಗವಾರ, ಹೆಚ್ಬಿಆರ್ ಲೇಔಟ್ ಮತ್ತಿತರಮಳೆ ಹಾನಿ ಪ್ರದೇಶಗಳಿಗೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸಿಎಂ ಬೊಮ್ಮಾಯಿ ಮಾತನಾಡಿದರು.
ಆಲಿಕಲ್ಲು ಮಳೆಯ ಹೊಡೆತಕ್ಕೆ ಭತ್ತದ ಬೆಳೆ ಕಾಳುಗಳು ನೆಲಸಮ. ಇತ್ತ ನಗರದಲ್ಲಿ ಭಾರೀ ಗಾಳಿ ಬೀಸುತ್ತಿದ್ದ ಕಾರಣ ಜನರು ಮನೆಯಿಂದ ಹೊರ ಬರಲು ಹಿಂಜರಿಯಬೇಕಾಯಿತು.
ಎರಡು ದಿನ ಸುರಿದ ಮಳೆಗೇ ರಾಜಧಾನಿಯ ಅನೇಕ ಪ್ರದೇಶಗಳಲ್ಲಿ ರಸ್ತೆ ಹಾಗೂ ಮನೆಗಳಿಗೆ ನೀರು ನುಗ್ಗಿದೆ. ಹಲವು ಪ್ರದೇಶಗಳಲ್ಲಿ ಮರಗಳು ನೆಲಕ್ಕುರುಳಿ ಸಂಕಷ್ಟ ಎದುರಾಗಿದೆ.