ಭಾರತದಲ್ಲಿ ತಾಪಮಾನ ಏರಿಕೆ ಸಂಬಂಧಿ (Heat related deaths) ಪ್ರಕರಣಗಳಲ್ಲಿ ಮೃತಪಟ್ಟವರ ಸಂಖ್ಯೆ ಶೇ.55ಕ್ಕೆ ಏರಿಕೆಯಾಗಿದೆ ಎಂದು ಲ್ಯಾನ್ಸೆಟ್ ರಿಪೋರ್ಟ್ ಹೇಳಿದೆ.
ಮಂಗಳವಾರ ಮಧ್ಯಾಹ್ನ 2 ಗಂಟೆ ಕಾಲ ವಾಟ್ಸ್ಆ್ಯಪ್ ಸೇವೆ (WhatsApp Outage) ಸ್ಥಗಿತವಾಗಿತ್ತು. ಈ ಬಗ್ಗೆ ವರದಿ ನೀಡುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.
ವಿಶ್ವದ ಅತಿದೊಡ್ಡ ಮೈಕ್ರೋಬ್ಲಾಗಿಂಗ್ ವೇದಿಕೆಯಾಗಿರುವ ಟ್ವಿಟರ್ (Twitter) ತನ್ನ ಸಕ್ರಿಯ ಬಳಕೆದಾರರನ್ನು ಕಳೆದುಕೊಳ್ಳುತ್ತಿದೆ
ಮಳೆ ಹಾನಿ ಪ್ರದೇಶಗಳಿಗೆ ಎಲ್ಲ ಸಚಿವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರೈತರಿಗೆ ಬೆಳೆ ನಷ್ಟ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಆರ್.ಅಶೋಕ್ ತಿಳಿಸಿದ್ದಾರೆ.
GST ರಚನೆಗಳಲ್ಲಿ ತಿದ್ದುಪಡಿ ಹಾಗೂ ತೆರಿಗೆ ವಿನಾಯಿತಿಗಳನ್ನು ಕಡಿಮೆ ಮಾಡುವ ಪ್ರಕ್ರಿಯೆಗಳನ್ನು ಪರಿಶೀಲಿಸಲು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಚಿವರ ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿ ಈಗ ವರದಿ ನೀಡಿದೆ.
2011ರ ಜನಗಣತಿ ಪ್ರಕಾರ ಪಾಲಿಕೆ ವಾರ್ಡ್ ವಿಂಗಡಣೆ ಕೆಲಸ ಚುರುಕುಗೊಳಿಸಿ ಪಟ್ಟಿ ತಯಾರಿಸಿರುವ ಡಿ ಲಿಮಿಟೇಷನ್ ಕಮಿಟಿ, 198 ಇದ್ದ ವಾರ್ಡ್ ಸಂಖ್ಯೆಯನ್ನು 243 ವಾರ್ಡ್ಗಳಿಗೆ ಏರಿಕೆ ಮಾಡಿದೆ.