Kidnapping Case: ಬೆಂಗಳೂರಿನಲ್ಲಿ ಯುವತಿ ಹಾಗೂ ಯುವಕರಿಬ್ಬರ ಕಿಡ್ನ್ಯಾಪ್ ಕೇಸ್ಗೆ ಟ್ವಿಸ್ಟ್ ಸಿಕ್ಕಿದೆ. ಕಾಲ್ ಗರ್ಲ್ ಆಗಿ ಬಂದವಳು ಕಿಡ್ನ್ಯಾಪರ್ ಆದ ಕಥೆ ಕೇಳಿ ಖಾಕಿ ಪಡೆಯೇ ದಂಗಾಗಿದೆ.
ಕೆಲಸ ಅರಿಸಿ ಬಂದ ನೆರೆ ರಾಜ್ಯದ ಯುವಕರು, ಯಾರದ್ದೋ ಮಾತು ಕೇಳಿ ಈಗ ಜೈಲುಪಾಲಾಗಿರುವ ಘಟನೆ ನಡೆದಿದೆ. ಒಂಟಿ ಮನೆಯಲ್ಲಿ ಕೋಟಿ ಕೋಟಿ ಹಣ ಇರಬಹುದೆಂದು ಕಳ್ಳತನಕ್ಕೆ (Thief Case) ನುಗ್ಗಿದವರು ಈಗ ಕಂಬಿ ಹಿಂದೆ...
ಎಲ್ಐಸಿ ಏಜೆಂಟ್ ಒಬ್ಬರ ಮನೆಗೆ ನುಗ್ಗಿದ ಐವರು ಖದೀಮರು, ದಂಪತಿಯನ್ನು ಸೆಲ್ಲೋ ಟೇಪ್ನಿಂದ ಕಟ್ಟಿ ಹಾಕಿ ದರೋಡೆ (Robbery Case) ನಡೆಸಿರುವ ಘಟನೆ ನಡೆದಿದೆ.
ಸಂಜಯನಗರ, ದೇವನಹಳ್ಳಿ, ಸಂಪಿಗೆಹಳ್ಳಿ, ಯಲಹಂಕ, ಅಮೃತಹಳ್ಳಿ ಹೀಗೆ ಬೆಂಗಳೂರಿನ 21 ಕಡೆ ಕಳ್ಳರು ಪ್ರತಿಷ್ಠಿತ ಅಪಾರ್ಟ್ಮೆಂಟ್ಗಳಲ್ಲಿ ಕಳ್ಳತನ ಮಾಡಿದ್ದಾರೆ. ಕಳ್ಳರ ಗ್ಯಾಂಗ್ನ ಪ್ರಮುಖ ಸದಸ್ಯನೊಬ್ಬ ಸೆರೆಯಾಗಿದ್ದು ಆತ ಪೊಲೀಸರಿಗೆ ನೀಡಿರುವ ಮಾಹಿತಿ ಆಸಕ್ತಿಕರವಾಗಿವೆ.
ಬಾಂಗ್ಲಾದೇಶದ ಅಕ್ರಮ ವಲಸಿಗರು ಎಟಿಎಂ ರಾಬರಿ ಮಾಡಿ ₹18 ಲಕ್ಷ ದೋಚಿದ್ದ ಆರೋಪದಲ್ಲಿ ಪೊಲೀಸರು 9 ಜನರನ್ನು ಬಂಧಿಸಿದ್ದಾರೆ.
ಮಹದೇವಪುರ ಪೊಲೀಸ್ ಠಾಣೆಯ ಕ್ಷಿಪ್ರ ಕಾರ್ಯಾಚರಣೆ ಯಶಸ್ವಿ. ಮನೆಗಳ್ಳತ ಮಾಡುತ್ತಿದ್ದ ಇಬ್ಬರು ದರೋಡೆಕೋರರು ಬಂಧನ.
ಕ್ಲಬ್ನಲ್ಲಿ ಮೊಬೈಲ್ ಹಾಗೂ ಇನ್ನಿತರೆ ವಸ್ತುಗಳನ್ನು ದೋಚಿ ಪರಾರಿಯಾಗಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.