Actor Yash: ಬಿಡುವಿನ ವೇಳೆಯಲ್ಲೆಲ್ಲ ಕುಟುಂಬದ ಜತೆ ಕಾಲ ಕಳೆಯುವ ಯಶ್, ಮಗನ ಜತೆ ಆಟವಾಡಿದ್ದಾರೆ. ಬೈಸೆಪ್ಸ್ ವಿಚಾರದಲ್ಲಿ ನನ್ನ ತೋಳೇ ಗಟ್ಟಿ ಎಂದು ಯಥರ್ವ್ ಹೇಳಿದ್ದು, ಈ ವಿಡಿಯೊ ಈಗ ವೈರಲ್ ಆಗಿದೆ.
ಯಶ್ ಅವರ (Rocking Star Yash) ಮಗಳು ಐರಾ ನಿರ್ಮಾಪಕಿ ಆಗುತ್ತಿದ್ದಾಳೆ ಎನ್ನಲಾಗುತ್ತಿದೆ. ಯಶ್ ಈ ನಿರ್ಮಾಣ ಸಂಸ್ಥೆಯಡಿ ನಟಿಸಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ನಟ ಯಶ್ ಅವರ ನ್ಯೂ ಬ್ರೈಡೆಡ್ ಡ್ರೆಡ್ಲಾಕ್ ಹೇರ್ಸ್ಟೈಲ್ ಫ್ಯಾಷನ್ಪ್ರಿಯರ ಗಮನಸೆಳೆಯುತ್ತಿದೆ. ಇದು ರಗಡ್ ಲುಕ್ಗೆ ಸಾಥ್ ಲುಕ್ ನೀಡಿದೆ ಎನ್ನುತ್ತಿದ್ದಾರೆ ಸ್ಟೈಲಿಸ್ಟ್ಗಳು.
ಪುನೀತ ಪರ್ವ (Puneeth Parva) ಕಾರ್ಯಕ್ರಮದಲ್ಲಿ ಮಾತನಾಡಿದ ಯಶ್, ಅಪ್ಪು ಅವರ ಸ್ಮರಣಾರ್ಥ ರಾಜ್ಯದ ಜಿಲ್ಲೆಗಳಿಗೆ ತಲಾ ಒಂದರಂತೆ ನೀಡಲು 25 ಆಂಬ್ಯುಲೆನ್ಸ್ಗಳನ್ನು ನೀಡುತ್ತೇನೆ ಎಂದು ಘೋಷಿಸಿದ್ದಾರೆ.
ಯಶ್ ನಟನೆಯ 'ಸಂತು ಸ್ಟ್ರೈಟ್ (Rocking Star Yash) ಫಾರ್ವರ್ಡ್' ಸಿನಿಮಾ ತೆಲುಗಿಗೆ ಡಬ್ ಆಗಿದೆ. ʻರಾರಾಜುʼ ಹೆಸರಿನಲ್ಲಿ ಬಿಡುಗಡೆಗೊಂಡಿದೆ.
ನಿರ್ದೇಶಕ ಶಂಕರ್ ಷಣ್ಮುಗಂ ಜತೆ (KGF-2 ) ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಮಾಡುತ್ತಿದ್ದಾರೆ, ಇದರ ಬಜೆಟ್ 1000 ಕೋಟಿ ರೂಪಾಯಿ ಎಂಬ ಗಾಸಿಪ್ಗಳು ಶುರುವಾಗಿವೆ.
2022ರ ಸೈಮಾ ಅವಾರ್ಡ್ (SIIMA 2022 ) ಈ ಬಾರಿ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ನಲ್ಲಿ ನಡೆಯುತ್ತಿದೆ. ಯಶ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇಲ್ಲಿವೆ ಪ್ರಶಸ್ತಿಗಳ ವಿವರ.
ಸ್ವಾತಂತ್ರ್ಯೋತ್ಸವದ ಕುರಿತು ಯಶ್ (Yash) ಸಂದೇಶವೊಂದನ್ನು ಟ್ವೀಟ್ ಮಾಡಿದ್ದಾರೆ. 75ನೇ ಸ್ವಾತಂತ್ರ್ಯೋತ್ಸವದ ನಿಮಿತ್ತ ಪ್ರತಿ ಮನೆಯಲ್ಲಿಯೂ ರಾಷ್ಟ್ರ ಧ್ವಜವನ್ನು ಆರೋಹಣ ಮಾಡೋಣ ಎಂದು ಹೇಳಿಕೊಂಡಿದ್ದಾರೆ.
ಮೊಗ್ಗಿನ ಮನಸು ಚಿತ್ರದ ಮೂಲಕ ರಾಕಿಂಗ್ ಸ್ಟಾರ್ಯಶ್ (Rocking Star Yash) ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದರು. ಈ ಚಿತ್ರ ಬಿಡುಗಡೆಯಾಗಿ ಇಂದಿಗೆ 14 ವರ್ಷಗಳಾಗಿವೆ.
ಕೆಜಿಎಫ್-2 ಚಿತ್ರದಲ್ಲಿ ಧೂಮಪಾನ ವೈಭವೀಕರಣ ಮಾಡಲಾಗಿರುವುದರಿಂದ ಬಿಡುಗಡೆಗೆ ಅವಕಾಶ ನೀಡಬಾರದು ಎಂದು ಕೋರಿದ್ದ ಅರ್ಜಿಯನ್ನು ವಜಾಗೊಳಿಸಲಾಗಿದೆ.