ಹಿರೋಷಿಮಾ: ಕಳೆದ 15 ತಿಂಗಳಿನಿಂದ ನಡೆಯುತ್ತಿರುವ ರಷ್ಯಾ-ಉಕ್ರೇನ್ ನಡುವಣ ಯುದ್ಧವನ್ನು ಸಮಾಪ್ತಿಗೊಳಿಸಲು ಪ್ರಧಾನಿ ನರೇಂದ್ರ ಮೋದಿಯವರ ನೆರವನ್ನು ಉಕ್ರೇನ್ ಅಧ್ಯಕ್ಷ ಜೆಲನ್ಸ್ಕಿ ಕೋರಿದ್ದಾರೆ. ಹಿರೋಷಿಮಾದಲ್ಲಿ ನಡೆದ ಜಿ-7 ಶೃಂಗದ ನೇಪಥ್ಯದಲ್ಲಿ ಪ್ರಧಾನಿ ನರೇಂದ್ರಮೋದಿ ಅವರ ಜತೆಗೆ...
ಅಮೆರಿಕ-ರಷ್ಯಾ ಸಂಬಂಧ ಈಗ ಸಾಕಷ್ಟು ಹಳಸಿದೆ. ಇದೀಗ ಅಮೆರಿಕದ 500 ಪ್ರಮುಖ ವ್ಯಕ್ತಿಗಳಿಗೆ ಪ್ರವೇಶ ನಿರಾಕರಣೆ ಮಾಡಿರುವ ಕ್ರಮವನ್ನು ರಷ್ಯಾ ತನ್ನ ವೆಬ್ಸೈಟ್ನಲ್ಲಿ ಸಮರ್ಥಿಸಿಕೊಂಡಿದೆ.
ಟರ್ಕಿಯ ರಾಜಧಾನಿ ಅಂಕಾರಾದಲ್ಲಿ ಗುರುವಾರ ಬ್ಲ್ಯಾಕ್ ಸೀ ಎಕಾನಮಿಕ್ ಕೋ ಆಪರೇಶನ್ನ ಸಂಸದೀಯ ಸಭೆಯ 61ನೇ ಸಾಮಾನ್ಯ ಸಭೆ (PABSEC) ನಡೆಯುತ್ತಿತ್ತು. ಈ ವೇಳೆ ಘಟನೆ ನಡೆದಿದೆ.
ರಷ್ಯಾ- ಉಕ್ರೇನ್ ಮಧ್ಯೆ ಶಾಂತಿ ಸಂಧಾನಕ್ಕೆ ಯತ್ನ, ಸುಡಾನ್ನ ದಂಗೆಯನ್ನು ಶಮನ ಮಾಡಲು ಯತ್ನ ಮುಂತಾದ ಪ್ರಯತ್ನಗಳ ಮೂಲಕ ಜಾಗತಿಕ ಶಾಂತಿಗೆ ಭಾರಿ ಯತ್ನ ಮಾಡುತ್ತಿರುವಂತೆ ಚೀನಾ ತೋರಿಸಿಕೊಳ್ಳುತ್ತಿದೆ.
RSS: ಭಾರತವು ಈಗ ಧಾರ್ಮಿಕ ನಂಬಿಕೆಗಳೊಂದಿಗೆ ಮುಂದುವರಿಯುತ್ತಿದೆ. ಧರ್ಮಕ್ಕಾಗಿ ಹೋರಾಡುವ ದೇಶವು ಬೇರೆ ಯಾವುದೇ ದೇಶದಿಂದ ಪ್ರಯೋಜನ ಪಡೆಯುವುದಿಲ್ಲ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಹೇಳಿದ್ದಾರೆ.
ಫಿನ್ಲ್ಯಾಂಡ್ ನ್ಯಾಟೊ ಸೇನಾ ಒಕ್ಕೂಟದ ಸದಸ್ಯತ್ವ ಪಡೆದುಕೊಂಡಿರುವ 31ನೇ ದೇಶ ಎನಿಸಿಕೊಂಡಿತು.
ರಷ್ಯಾ ಯುದ್ಧ ವಿಮಾನ ನಮ್ಮ ಡ್ರೋನ್ನ್ನು ಕುತಂತ್ರದಿಂದ ಮತ್ತು ಅಜಾಗರೂಕತೆಯಿಂದ ಹೊಡೆದು ಹಾಕಿದೆ. ಎಮ್ಕ್ಯೂ-9 ಡ್ರೋನ್ ಎದುರು ಹಲವು ಬಾರಿ ಹಾರಾಡಿದ ಸುಖೋಯ್-27, ಅದರ ಮೇಲೆ ಇಂಧನವನ್ನು ಹಾಕಿತು ಎಂದು ಯುಎಸ್ ಹೇಳಿತ್ತು.
ಯುಎಸ್ನ ಸ್ಟೇಟ್ ಡಿಪಾರ್ಟ್ಮೆಂಟ್, ಯುಎಸ್ನಲ್ಲಿರುವ ರಷ್ಯಾದ ರಾಯಭಾರಿ ಅನಾಟೊಲಿ ಆಂಟೊನೊವ್ಗೆ ಸಮನ್ಸ್ ನೀಡಿದೆ. ಯುರೋಪ್ನ ರಾಜ್ಯ ಸಹಾಯಕ ಕಾರ್ಯದರ್ಶಿ ಕರೆನ್ ಡಾನ್ಫ್ರೈಡ್ ಅವರನ್ನು ಭೇಟಿಯಾಗುವಂತೆ ತಿಳಿಸಿದೆ.
ಬೆಂಗಳೂರಿನ ಏರ್ ಶೋನಲ್ಲಿ ಜೆಟ್ ಒಂದು ನೇರವಾಗಿ ಆಗಸಕ್ಕೆ ಮುಖ ಮಾಡಿ ಹಾರಿದೆ ಎನ್ನುವ ವಿಡಿಯೊ ಒಂದು ಹರಿದಾಡಿತ್ತು. ಅದರ ಸತ್ಯಾಂಶ ಫ್ಯಾಕ್ಟ್ ಚೆಕ್ (Fact check ) ಇಂದ ಹೊರಬಿದ್ದಿದೆ.
ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ರಷ್ಯಾಕ್ಕೆ ತೆರಳಿ, ಮಾಸ್ಕೋದಲ್ಲಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ರನ್ನು ಭೇಟಿಯಾದ ಬೆನ್ನಲ್ಲೇ ಅಮೆರಿಕದಿಂದ ಇಂಥದ್ದೊಂದು ಹೇಳಿಕೆ ಹೊರಗೆ ಬಿದ್ದಿದೆ. ಈ ಹಿಂದೆಯೂ ಕೂಡ ಹಲವು ಬಾರಿ ಅಮೆರಿಕ...