ಸಿರಗುಪ್ಪ ಪಟ್ಟಣದಲ್ಲಿರುವ ರಾಜೀವ್ ಗಾಂಧಿ ಸ್ಮಾರಕ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯು ಆಂಧ್ರಪ್ರದೇಶ ಮೂಲದ ಇನ್ಕ್ರೆಡ್ ಫೈನಾನ್ಸಿಯಲ್ ಲಿಮಿಟೆಡ್ ಎಂಬ ಹಣಕಾಸು ಸಂಸ್ಥೆಯಿಂದ ಒಂದು ಕೋಟಿ ರೂ.ಗೂ ಅಧಿಕ ಮೊತ್ತದ ಸಾಲ ಪಡೆದುಕೊಂಡಿದೆ. ಆದರೆ ಅದನ್ನು ಮರುಪಾವತಿಸಿಲ್ಲ.
ಏಪ್ರಿಲ್ 11ರಿಂದ ಮೇ 28ರವರೆಗೆ ಮಕ್ಕಳಿಗೆ ಬೇಸಿಗೆ ರಜೆ ನೀಡಲಾಗಿದ್ದು, ಇಂದಿನಿಂದ ಶಾಲೆಗಳು ಮರಳಿ ಆರಂಭವಾಗುತ್ತಿವೆ. ಶಾಲೆಯನ್ನು ಸ್ವಚ್ಛಗೊಳಿಸಿ ಶೃಂಗಾರ ಮಾಡಲು ಸಿಬ್ಬಂದಿಗೆ 2 ದಿನ ಟೈಮ್ ನೀಡಲಾಗಿದೆ.
Viral Video: ಬಿಹಾರ ಪಾಟ್ನಾ ಜಿಲ್ಲೆಯ ಹೈಸ್ಕೂಲ್ವೊಂದರ ಪ್ರಿನ್ಸಿಪಾಲ್ ಮತ್ತು ಶಿಕ್ಷಕಿಯೊಬ್ಬರು ಶಾಲಾ ಮಕ್ಕಳ ಎದುರೇ ಜಗಳ ಮಾಡಿಕೊಂಡಿರುವುದನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಸರ್ಕಾರಿ ವಸತಿ ಶಾಲೆಗಳ(residential school) ಮೇಲೆ ನಿಗಾ ಇಡಲು ಪ್ರತ್ಯೇಕ ಸಮಿತಿ ರಚಿಸಬೇಕು. ಇಂಥ ಕಡೆ ಮಹಿಳಾ ಸಿಬ್ಬಂದಿಯನ್ನೇ ಕಡ್ಡಾಯವಾಗಿ ನೇಮಿಸಬೇಕು. ತಪ್ಪಿತಸ್ಥರಿಗೆ ಶೀಘ್ರವೇ ವಿಚಾರಣೆಯಾಗಿ ಶಿಕ್ಷೆಯಾಗಬೇಕು.
ಈ ಹಿಂದಿನ ಸರ್ಕಾರಗಳು ಅನೇಕ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಿದರೂ ತಮ್ಮ ಶಾಲೆಗಳನ್ನು ಹೊರಗುಳಿಸಲಾಗಿದೆ ಎಂದು ಅನುದಾನರಹಿತ ಶಾಲಾ ಶಿಕ್ಷಕರು ಆರೋಪಿಸಿದರು.
ಅಮೆರಿಕದ ವರ್ಜೀನಿಯಾದಲ್ಲಿ ಆರು ವರ್ಷಗಳ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕಿ ಮೇಲೆ ಉದ್ದೇಶಪೂರ್ವಕವಾಗಿ ಗುಂಡು (School Firing) ಹಾರಿಸಿದ್ದಾನೆ. ಬೇರೆ ಮಕ್ಕಳನ್ನೆಲ್ಲ ರಕ್ಷಣೆ ಮಾಡಿರುವ ಶಿಕ್ಷಕಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಫ್ಘಾನಿಸ್ತಾನವನ್ನು ಆಕ್ರಮಿಸಿಕೊಂಡಿರುವ ತಾಲಿಬಾನಿಯರು(Taliban) 1ರಿಂದ 6ನೇ ತರಗತಿವರೆಗಿನ ಹೆಣ್ಣು ಮಕ್ಕಳಿಗೆ ಶಾಲೆಗೆ ತೆರಳಿ ಶಿಕ್ಷಣ ಪಡೆಯುವುದಕ್ಕೆ ಅವಕಾಶ ನೀಡಿದೆ. ಇದರ ಬಗ್ಗೆಯೂ ಹಲವರು ವಿರೋಧ ಹೊರಹಾಕಿದ್ದಾರೆ.
ಯಾದಗಿರಿಯಲ್ಲಿ ಚಂದ್ರಶೇಖರ ವಿದ್ಯಾಸಂಸ್ಥೆಯ ನ್ಯೂ ಕನ್ನಡ ಪ್ರೌಢಶಾಲೆಯ 1991-92ನೇ ಬ್ಯಾಚ್ನ 10ನೇ ತರಗತಿ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಉಚಿತವಾಗಿ ಊಟ ನೀಡುತ್ತೇವೆ ಎಂದು ಸರ್ಕಾರ ವಿದ್ಯಾರ್ಥಿಗಳಿಗೆ ಹಳಸಲು ಊಟ ನೀಡುವುದು ಅಮಾನವೀಯ. ಮಕ್ಕಳಿಗೆ ಹುಳದ ಸಮೇತ ಅನ್ನ ಬೇಯಿಸಿ ಹಾಕುವುದು ವ್ಯವಸ್ಥೆಯ ಕ್ರೌರ್ಯ. ಇಂಥ ಅನ್ನ ತಿಂದು ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆ ಸೇರುತ್ತಿರುವುದು ಆತಂಕಕಾರಿ...
ಮೈದಾನದ (Kempegowda Play Ground) ಜಾಗದಲ್ಲಿ ಶಾಲೆ ನಿರ್ಮಿಸದೇ ಆಟಕ್ಕಾಗಿ ಮೀಸಲಿಡಬೇಕು ಎಂಬುದು ನಾಗರಿಕರ ಒತ್ತಾಯವಾಗಿದೆ.