Olive Riddle: ಓಲಿವ್ ರಿಡ್ಲ್ ಪ್ರಭೇದದ ಕಡಲಾಮೆಯೊಂದು ಅಪರೂಪ ಎನ್ನುವಂತೆ ಹಗಲಿನಲ್ಲೇ ಕಡಲತೀರಕ್ಕೆ ಬಂದು ಮೊಟ್ಟೆ ಇಟ್ಟಿದ್ದು, ಅವುಗಳನ್ನು ರಕ್ಷಣೆ ಮಾಡಲಾಗಿದೆ.
Karwar News | ದೇವಭಾಗ್ ಕಡಲ ತೀರದಲ್ಲಿ ಕಡಲಾಮೆಯ 211 ಮೊಟ್ಟೆಗಳು ಪತ್ತೆಯಾಗಿದ್ದು, ಕಾರವಾರ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿಗಳು ಸಂರಕ್ಷಿಸಿದ್ದಾರೆ.
ಜಾಗತಿಕ ತಾಪಮಾನ ಹೆಚ್ಚಳ ಎಷ್ಟರ ಮಟ್ಟಿಗೆ ಅಪಾಯಕಾರಿ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಾದರೆ ನಾವೊಮ್ಮೆ ಕಡಲಾಮೆಗಳ ಬದುಕನ್ನು ನೋಡಬೇಕು. ಅಲ್ಲಿ ಹೊಸದಾಗಿ ಹುಟ್ಟುತ್ತಿರುವ ಮರಿಗಳೆಲ್ಲ ಹೆಣ್ಣಾಮೆಗಳಾಗುತ್ತಿವೆ ಎಂದರೆ ನೀವು ನಂಬಲೇಬೇಕು.
ಕಡಲಾಮೆಯೊಂದು 55 ಮರಿಗಳಿಗಳಿಗೆ ಜನ್ಮ ನೀಡುರವ ವಿಶೇಷ ಘಟನೆ ಕಾಸರಕೋಡಿನ ಕಡಲಲ್ಲಿ ಕಂಡು ಬಂದಿದೆ.