ಭಾರತದಲ್ಲಿ ಶೈಕ್ಷಣಿಕ ಉದ್ದಿಮೆಯ ಮೌಲ್ಯ 9.59 ಲಕ್ಷ ಕೋಟಿ ರೂ. ಹೊಸ ಕಾಲೇಜುಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಹೀಗಿದ್ದರೂ, ಎಲ್ಲ ಪದವಿಗಳೂ ಉದ್ಯೋಗ (Unemployment) ನೀಡುವುದಿಲ್ಲ. ವಿವರ ಇಲ್ಲಿದೆ.
ಸರ್ಕಾರ ಕೌಶಲ ಆಧಾರಿತ ಗೇಮಿಂಗ್ಗಳಿಗೆ ಉತ್ತೇಜನ ಕೊಡಬೇಕು. ಹಾಗೂ ನಿಷೇಧಿತ (Online gaming) ಆನ್ಲೈನ್ ಗೇಮ್, ಜೂಜುಗಳನ್ನು ತಡೆಯಬೇಕು ಎಂದು ಸಮಿತಿ ಸಲಹೆ ನೀಡಿದೆ.
ಮುಸ್ಲಿಂ ವಿದ್ಯಾರ್ಥಿಗಳನ್ನು ಅಖಿಲ ಭಾರತ ಸೇವೆಗಳಿಗೆ ತರಬೇತುಗೊಳಿಸುವ ಅಂಜುಮನ್-ಐ-ಇಸ್ಲಾಂ ಯುಪಿಎಸ್ಸಿ ಅಕಾಡೆಮಿಗೆ(ಎಐಯುಪಿಎಸ್ಸಿ) ಸಂಸ್ಥೆಗೆ ಮುಖ್ತಾರ್ ಅಬ್ಬಾಸ್ ನಕ್ವಿ ಇತ್ತೀಚೆಗೆ ಚಾಲನೆ ನೀಡಿದರು.