ಸನ್ ರೈಸರ್ಸ್ ಹೈದರಾಬಾದ್ ತಂಡದ ಮಾಲಕಿ ಕಾವ್ಯಾ ಮಾರನ್ಗೆ ಅಭಿಮಾನಿಯೊಬ್ಬರು ಮದುವೆ ಪ್ರಪೋಸಲ್ ಇಟ್ಟ ಪ್ರಸಂಗ ದಕ್ಷಿಣ ಆಫ್ರಿಕಾ ಕ್ರಿಕೆಟ್ ಲೀಗ್ ವೇಳೆ ನಡೆದಿದೆ.
ಐಪಿಎಲ್ನಲ್ಲಿ ಕೋಟಿ ಕೋಟಿ ಪಡೆದ ಟಾಪ್ 5 ಆಟಗಾರರು ಹೇಗೆ ಆಟವಾಡುತ್ತಿದ್ದಾರೆ? ತಮ್ಮ ಸಾಮರ್ಥ್ಯವನ್ನು ಸರಿಯಾಗಿ ಪ್ರದರ್ಶಿಸಿ ತಂಡಕ್ಕೆ ನೆರವಾಗಿದ್ದಾರೆಯೇ? ಎಂಬ ಮಾಹಿತಿ ಇಲ್ಲಿದೆ