ಅಧಿಕಾರಿಗಳ ಸಹಕಾರ ಇಲ್ಲದೇ ಚಿಲುಮೆ ಸಂಸ್ಥೆಯು ಮತದಾರರ ದತ್ತಾಂಶವನ್ನು (Voter Data) ಅಕ್ರಮವಾಗಿ ಸಂಗ್ರಹಿಸಲು ಸಾಧ್ಯವಿಲ್ಲ ಎಂಬ ಮಾತುಗಳು ಪ್ರಾರಂಭದಿಂದಲೂ ಕೇಳಿಬರುತ್ತಿತ್ತು.
ಫೋನ್ ಮೂಲಕ ಪರ್ಸೆಂಟೇಟ್ ವ್ಯವಹಾರ ನಡೆಸಿ ವಿಸ್ತಾರ ನ್ಯೂಸ್ನಲ್ಲಿ ಸುದ್ದಿಯಾಗಿದ್ದ ಪಾಮನಕಲ್ಲೂರು ಗ್ರಾ.ಪಂ. ಪಿಡಿಒ ಅಮರೇಶಪ್ಪ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಸಹಾಯಕ ಕೃಷಿ ನಿರ್ದೇಶಕಿಯ (Raichur News) ದರ್ಪ ಪ್ರದರ್ಶನದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾರ್ನ್ ಲೇಡಿಯನ್ನು ಅಮಾನತುಗೊಳಿಸಲಾಗಿದೆ. ಆದೇಶ ಪ್ರತಿಯಲ್ಲಿ ಕೇಸ್ ಬಗ್ಗೆ ಉಲ್ಲೇಖವಾಗಿದೆ.
ಆದಾಯಕ್ಕೂ ಮೀರಿ ಅಧಿಕ ಸಂಪತ್ತು ಗಳಿಸಿದ್ದ ಕಾರಣ ಜೂನ್ 17ರಂದು ಎಸಿಬಿ ತಂಡ ಬಿಡಿಎಯಲ್ಲಿ ಗಾರ್ಡನರ್ ಆಗಿ ಕೆಲಸ ಮಾಡುತ್ತಿದ್ದ ಶಿವಲಿಂಗಯ್ಯ ಮನೆ ಮೇಲೆ ದಾಳಿ ನಡೆಸಿತ್ತು.
ಶಾವಿಗೆ ಒಣಗಿಹಾಕಿದ್ದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಹೀಗಾಗಿ ಸ್ವಚ್ಛತೆ ನಿರ್ವಹಣಾ ಗುತ್ತಿಗೆದಾರರಿಗೆ ಲೋಕೋಪಯೋಗಿ ಇಲಾಖೆಯಿಂದ ನೋಟಿಸ್ ನೀಡಲಾಗಿತ್ತು.
ಈ ಹುದ್ದೆಯನ್ನು ರವಿರಾಜ್ ಅವರಿಗೆ ಹೆಚ್ಚುವರಿಯಾಗಿ ನೀಡಲಾಗಿತ್ತು. ಆದರೆ ಅವರು ತಮ್ಮ ಕರ್ತವ್ಯವವನ್ನು ಅರಿಯಾಗಿ ನಿರ್ವಹಿಸಿಲ್ಲ ಎಂಬ ಕಾರಣಕ್ಕೆ ಅವರನ್ನು ಆ ಸ್ಥಾನದಿಂದ ಅಮಾನತುಗೊಲಳಿಸಲಾಗಿದೆ