Artificial Intelligence ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಸ್ಫೋಟಕ ಬೆಳವಣಿಗೆಯಿಂದ ಭವಿಷ್ಯದಲ್ಲಿ ಜಗತ್ತು ನಾಶವಾಗುವ ಅಪಾಯ ಇದೆ ಎಂದು ನೂರಾರು ತಜ್ಞರು ಹೇಳಿಕೆ ನೀಡಿದ್ದಾರೆ. ವಿವರ ಇಲ್ಲಿದೆ.
layoffs 2023 ಈ ವರ್ಷ 2 ಲಕ್ಷ ಟೆಕ್ಕಿಗಳಿಗೆ ಉದ್ಯೋಗ ನಷ್ಟವಾಗಿದೆ. ಪ್ರಮುಖ ಐಟಿ ಕಂಪನಿಗಳು ಸಾಮೂಹಿಕ ಉದ್ಯೋಗ ಕಡಿತ ಮಾಡಿವೆ. ವಿವರ ಇಲ್ಲಿದೆ.
Godfather of A.I ಗೂಗಲ್ನ ಹಿರಿಯ ವಿಜ್ಞಾನಿ ಜೆಫ್ರಿ ಹಿಂಟನ್ ಎ.ಐ ತಂತ್ರಜ್ಞಾನದ ಗಾಡ್ ಫಾದರ್ ಎಂದೇ ಖ್ಯಾತರಾಗಿದ್ದಾರೆ. ಈ ಟೆಕ್ನಾಲಜಿಯ ಅಪಾಯದ ಬಗ್ಗೆ ಎಚ್ಚರಿಸಲು ಗೂಗಲ್ಗೇ ರಾಜೀನಾಮೆ ನೀಡಿದ್ದಾರೆ. ವಿವರ ಇಲ್ಲಿದೆ.
ಕೃತಕ ಬುದ್ಧಿವಂತಿಕೆ (ಎಐ) ಬೆಳವಣಿಗೆ ಮನುಷ್ಯನ ಮೆದುಳನ್ನೇ ವಂಚಿಸುವಂತಿದೆ, ಅದಕ್ಕೆ ಈ ಫೋಟೋವೇ ಲೇಟೆಸ್ಟ್ ಉದಾಹರಣೆ.
ಆಧಾರ್ಗೆ ಸಂಬಂಧಿಸಿದ ಗೌಪ್ಯತೆ ಮತ್ತು ಭದ್ರತಾ ಕಾಳಜಿಗಳಿಗೆ ಸಂಭಾವ್ಯ ಪರಿಹಾರವಾಗಿ ಬ್ಲಾಕ್ಚೈನ್ ತಂತ್ರಜ್ಞಾನವನ್ನು ಪ್ರಸ್ತಾಪಿಸಲಾಗಿದೆ. ಇದು ಸುರಕ್ಷಿತ ಹೌದು. ಆದರೆ ಇದು ಕಾರ್ಯರೂಪಕ್ಕೆ ಬರುವವರೆಗೆ ನಿಮ್ಮ ಎಚ್ಚರಿಕೆಯಲ್ಲಿ ನೀವಿರಿ.
Facebook: ಅತ್ಯಂತ ಜನಪ್ರಿಯ ಸೋಷಿಯಲ್ ಮೀಡಿಯಾ ಆಗಿರುವ ಫೇಸ್ಬುಕ್, ಬಳಕೆದಾರರಿಗೆ ನಾನಾ ಸೌಲಭ್ಯಗಳನ್ನು ಕಲ್ಪಿಸುತ್ತದೆ. ಕೇವಲ ಸಂಹನ ಮತ್ತು ಸಂಪರ್ಕ ಮಾತ್ರವಲ್ಲದೇ ಹಲವು ರೀತಿಯಲ್ಲಿ ಬಳಕೆದಾರರಿಗೆ ಉಪಯುಕ್ತವಾಗಿದೆ ಈ ಆ್ಯಪ್.
ವಿಶ್ವದಾದ್ಯಂತ ಸೈಬರ್ ವಂಚಕರು ನಮ್ಮ ಎರಡು ದುರ್ಬಲತೆಯನ್ನು ಬಳಸಿಕೊಳ್ಳಲು ನೋಡುತ್ತಿರುತ್ತಾರೆ. ಮೊದಲನೆಯದು ಭಯ, ಎರಡನೆಯದು ದುರಾಸೆ. ಹಾಗಾಗಿ, ಇಂದಿನ ಈ ಸೈಬರ್ ಬ್ರಹ್ಮಾಂಡದಲ್ಲಿ ವ್ಯವಹರಿಸುವಾಗ ಜಾಣರಾಗಿ, ಜಾಗರೂಕರಾಗಿರಿ. ಸುಖವಾದ ಸೈಬರ್ ಸರ್ಫ್ಗೆ ಹನ್ನೆರಡು ಸೂತ್ರಗಳು ಇಲ್ಲಿವೆ.
ಚಾಟ್ ಜಿಪಿಟಿ (ChatGPT) ತಂತ್ರಜ್ಞಾನದ ಪರಿಣಾಮ ಅನುವಾದಕರು, ವೆಬ್ ಡಿಸೈನರ್, ಲೇಖಕರು, ವೆಬ್ ಡಿಸೈನರ್ಸ್ ಉದ್ಯೋಗಗಳು ನಷ್ಟವಾಗಲಿದೆ ಎಂದು ಅಮೆರಿಕದ ಓಪನ್ ಎಐ ವರದಿ ತಿಳಿಸಿದೆ.
ಈಗ ಎಲ್ಲೆಡೆ ಚಾಟ್ಜಿಪಿಟಿ ಎಂಬ ಚಾಟ್ಬಾಟ್ ಬಗ್ಗೆ ಮಾತುಕತೆಗಳು ನಡೆಯುತ್ತಿವೆ. ಇದರ ಮಧ್ಯೆಯೇ ಮೈಕ್ರೋಸಾಫ್ಟ್ ಹೂಡಿಕೆ ಮಾಡಿರುವ ಓಪನ್ಎಐ ಕಂಪನಿಯು ಚಾಟ್ಜಿಪಿಟಿಯ ಹೊಸ ವರ್ಷನ್ ಜಿಪಿಟಿ-4(GPT-4) ಲಾಂಚ್ ಮಾಡಿದೆ.
ತೈವಾನ್ ಮೂಲದ ಫಾಕ್ಸ್ಕಾನ್ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ಐಫೋನ್ (iPhone) ಉತ್ಪಾದನೆಯ ಘಟಕವನ್ನು ಸ್ಥಾಪಿಸುವುದಾಗಿ ತಿಳಿಸಿದೆ. ಇದರಿಂದ 1 ಲಕ್ಷ ಉದ್ಯೋಗ ಸೃಷ್ಟಿಯಾಗುವ ಸಾಧ್ಯತೆ ಇದೆ.