Terrorism: ದೇಶದಲ್ಲಿ ಸದ್ದಿಲ್ಲದೆ ಉಗ್ರ ಚಟುವಟಿಕೆ ನಡೆಯುತ್ತಿದ್ದು, ಯುವ ಸಮೂಹವನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಅಲ್ಲದೆ, ಸೋಷಿಯಲ್ ಮೀಡಿಯಾ ಮೂಲಕ ಗ್ರೂಪ್ ಮಾಡಿ ವಿದೇಶಿಗರಿಂದಲೂ ಹಣ ಸಂಗ್ರಹ ಮಾಡಲಾಗುತ್ತಿದೆ ಎಂಬ ಆಘಾತಕಾರಿ ಅಂಶ NIA ವಿಚಾರಣೆ ವೇಳೆ...
Terrorism: ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದಲ್ಲಿ ವಿಧ್ವಂಸಕ ಕೃತ್ಯ ಎಸೆಗಲು ಸಂಚು ರೂಪಿಸಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ NIA ಅಧಿಕಾರಿಗಳ ತಂಡ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆ ದಾಳಿ ನಡೆಸಿ ನಾಲ್ವರನ್ನು...
Govt bans 14 apps ಜಮ್ಮು ಕಾಶ್ಮೀರದ ಭಯೋತ್ಪಾದಕ ಗುಂಪುಗಳು ಪಾಕಿಸ್ತಾನದಿಂದ ಸಲಹೆ ಪಡೆಯಲು ಬಳಸುತ್ತಿದ್ದ 14 ಮೊಬೈಲ್ ಮೆಸೆಂಜರ್ ಆ್ಯಪ್ಗಳನ್ನು ಭಾರತ ನಿಷೇಧಿಸಿದೆ. ವಿವರ ಇಲ್ಲಿದೆ.
ಕೇಂದ್ರ ಸರ್ಕಾರ ಮತ್ತು ಭಾರತೀಯ ಸೇನಾ ಪಡೆ ಈಗಲೇ ಈ ದೇಶ ವಿರೋಧಿ ಸಂಚನ್ನು ಸಂಪೂರ್ಣವಾಗಿ ಮಟ್ಟ ಹಾಕಬೇಕಿದೆ. ಭಟಿಂಡಾ ದಾಳಿಯ ಹಿಂದಿನ ಪಿತೂರಿ ಆದಷ್ಟು ಬೇಗ ಬಯಲಾಗಬೇಕಿದೆ.
Jammu and Kashmir: ಭಯೋತ್ಪಾದನೆಯಿಂದ (Terrorism) ತತ್ತರಿಸಿದ್ದ ಜಮ್ಮು ಮತ್ತು ಕಾಶ್ಮೀರದಲ್ಲೀಗ ಶಾಂತಿ ನೆಲೆಸುತ್ತಿದೆ. ಗಣನೀಯ ಪ್ರಮಾಣದಲ್ಲಿ ಉಗ್ರ ಕೃತ್ಯಗಳನ್ನು ತಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ಹೇಳಿದ್ದಾರೆ.
ಉಗ್ರವಾದದ ಹಾದಿ ಹಿಡಿಯಲು ಮೂಲ ಕಾರಣವಾಗುವುದು ಮತಾಂಧತೆ ಹಾಗೂ ಶಿಕ್ಷಣದ ಕೊರತೆ. ಭಾರತದಲ್ಲೂ ಇಸ್ಲಾಮಿಕ್ ಪ್ರಭುತ್ವ ಬರಬೇಕೆಂದು ಹಾರೈಸುವವರಲ್ಲಿ ಇವು ಹೇರಳವಾಗಿದೆ. ಪಾಕಿಸ್ತಾನದ ದುಃಸ್ಥಿತಿಯಿಂದ ಅವರು ಪಾಠ ಕಲಿಯಬೇಕಿದೆ.
ಪಾಕಿಸ್ತಾನದಿಂದ ಬಂದು ಕರ್ನಾಟಕದ ಭಟ್ಕಳದ ಪುರುಷರನ್ನು ಮದುವೆಯಾದ ಅನೇಕ ಮಹಿಳೆಯರಿದ್ದಾರೆ. ಅವರ ವೀಸಾ ಅಥವಾ ಪೌರತ್ವ ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಸೆರೆಯಾದ ಪಾಕಿಸ್ತಾನಿ ಯುವತಿಯ ಕಥೆ ಮತ್ತೆ ಈ ವಿಷಯದತ್ತ ಬೆರಳು ತೋರಿದೆ....
ಉಗ್ರರಿಗೆ ಆರ್ಥಿಕ ನೆರವು ಒದಗಿಸಿದ ಆರೋಪ ಎದುರಿಸುತ್ತಿರುವ ಹುರಿಯತ್ ಕಾನ್ಫರೆನ್ಸ್ (Hurriyat Conference) ವಿರುದ್ಧ ಎನ್ಐಎ ತನ್ನ ತನಿಖೆಯನ್ನು ತೀವ್ರಗೊಳಿಸಿದೆ.
ಪಾಕಿಸ್ತಾನ ನಿಜಕ್ಕೂ ಭಾರತದ ಜತೆಗೆ ದ್ವೇಷ ಬೇಡ ಎಂಬ ಪಾಠವನ್ನು ಕಲಿತಿದೆಯಾ? ಪಾಕ್ ಪ್ರಧಾನಿಯ ಇಂಟರ್ವ್ಯೂ ಹಿಂದಿನ ನಿಜವಾದ ಉದ್ದೇಶ ಏನಿರಬಹುದು?
Shivamogga terror : ಶಿವಮೊಗ್ಗ ಬ್ಲಾಸ್ಟ್ಗೆ ಸಂಬಂಧಪಟ್ಟಂತೆ ಉಡುಪಿ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ಗುರುವಾರ ಎನ್ಐಎ ವಶಕ್ಕೆ ಪಡೆದುಕೊಂಡಿತ್ತು. ವಿದ್ಯಾರ್ಥಿ ತಂದೆಯು ಕಾಂಗ್ರೆಸ್ ನಾಯಕರ ಜತೆಗಿರುವ ಫೋಟೊ ಟ್ರೋಲ್ ಆಗಿದ್ದು, ಇದಕ್ಕೆ ಖಾದರ್ ಪ್ರತಿಕ್ರಿಯೆ ನೀಡಿದ್ದಾರೆ.