ಸದ್ಯ ಸ್ಯಾಂಡಲ್ವುಡ್ ಅಂಗಳದಲ್ಲಿ ಸಂಚಲನ ಸೃಷ್ಟಿಸಿರುವ ಸಿನಿಮಾಗಳ ಪೈಕಿ 'ಗಾಳಿಪಟ-2' (Gaalipata-2) ಕೂಡ ಒಂದಾಗಿದೆ. ಇದರ ಟ್ರೈಲರ್ ಸದ್ಯವೇ ಬಿಡುಗಡೆಯಾಗಲಿದೆ.
ಬಾಕ್ಸಿಂಗ್ ದಿಗ್ಗಜ mike tyson ಅವರಿಗೆ ಜೂನ್ 30ರಂದು ಜನುಮದಿನ. ಬಾಲಿವುಡ್ನಲ್ಲಿ ಬಾಕ್ಸಿಂಗ್ ಕುರಿತು ಸಿನಿಮಾ ನಿರ್ಮಿಸುತ್ತಿರುವ ಲೈಗರ್ ತಂಡ ಅವರಿಗೆ ಶುಭಾಶಯ ಕೋರಿದೆ.
ಹರಿ ಕಥೆ ಅಲ್ಲ ಗಿರಿ ಕಥೆ ಸಿನಿಮಾ ಟ್ರೇಲರ್ ರಿಲೀಸ್ ಆಗಿದ್ದು, ಡೈರೆಕ್ಟರ್ ಆಗಲು ನಾಯಕ ಪಡುವ ಪಾಡುಗಳು ಸಕತ್ ಕಾಮಿಡಿಯಾಗಿ ಅಭಿಮಾನಿಗಳನ್ನು ರಂಜಿಸುವಂತೆ ಇವೆ.