ತೆಲಂಗಾಣದ ಅಬಕಾರಿ ನ್ಯಾಯಾಲಯದಲ್ಲಿ ನಡೆದ ಹುಂಜಗಳ ಹರಾಜಿನ ಮೂಲಕ ಒಟ್ಟು 4.46 ಲಕ್ಷ ರೂ.ಗೆ ಬರಲಾಗಿದ್ದು, ಈ ಹುಂಜಗಳ ಪೈಕಿ ಒಂದು ಹುಂಜ 30,000 ರೂ. ಗೆ ಹರಾಜು ಆಗಿದೆ.
ಅದೊಂದು ದೊಡ್ಡ ನಾಯಿ. ಎದುರಿಗೆ ಇದ್ದದ್ದು ಪುಟ್ಟ ಮಗು. ಆದರೆ, ಹುಡುಗನ ಮುಗ್ಧತೆ ಮತ್ತು ನಾಯಿಯ ಮಗುತನ ಸೇರಿ ಅಲ್ಲೊಂದು ಸುಂದರ ಸ್ನೇಹಲೋಕವೇ ಸೃಷ್ಟಿಯಾಯಿತು.
ಪೌರ ಕಾರ್ಮಿಕರೊಬ್ಬರು ಪಿಎಂ ಮೋದಿ ಮತ್ತು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರ ಚಿತ್ರಗಳನ್ನು ಕಸದ ಗಾಡಿಯಲ್ಲಿಟ್ಟು ತಳ್ಳುತ್ತಿರುವ ವಿಡಿಯೊ ವೈರಲ್ ಆಗಿದೆ.
IAS ಅಧಿಕಾರಿ ಅವನೀಶ್ ಶರಣ್ 10 ನೇ ತರಗತಿಯ ಅಂಕಪಟ್ಟಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ಇದು ಅನೇಕರಿಗೆ ತಾವೂ ಏನಾದರೂ ಮಾಡಬಹುದು ಎಂಬ ಸ್ಫರ್ತಿ ತುಂಬಿದೆ.
ಪ್ರವಾಸಕ್ಕೆಂದು ತೆರಳಿದ್ದ ಕುಟುಂಬವೊಂದು ವಿಮಾನದಲ್ಲಿ ಬ್ಯಾಗುಗಳನ್ನು ಕಳೆದುಕೊಂಡಿತು. ವಿಮಾನಯಾನ ಸಂಸ್ಥೆಯ ಬೇಜವಾಬ್ದಾರಿ ವರ್ತನೆಯಿಂದಾಗಿ 2,000 ಕಿ.ಮೀ. ದೂರದಲ್ಲಿ ಈ ಬ್ಯಾಗ್ಗಳು ಪತ್ತೆಯಾಗಿದೆ. ಹೇಗೆ ಎಂದು ತಿಳಿಯಲು ಈ ವರದಿ ಓದಿ.
ಈ ಫೋಟೊದಲ್ಲಿರುವ ನಾಯಿಗಳ ಬಾಂಧವ್ಯ ಎಂಥವರ ಹೃದಯವನ್ನೂ ತಟ್ಟುತ್ತದೆ.
ಸ್ಕೂಟರ್ ವಿಡಿಯೋ ವೈರಲ್ ಆಗುತ್ತಿದ್ದಂತೆ ತೆಲಂಗಾಣ ಪೊಲೀಸರೂ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಇಂಥದ್ದನ್ನೆಲ್ಲ ಮಾಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.
ಬಹುಕಾಲದಿಂದ ನಡೆಯುತ್ತಿದ್ದ ಜಗಳ ಗುರುವಾರ ಅತ್ಯಂತ ಕೆಟ್ಟ ಸ್ವರೂಪ ಪಡೆದಿತ್ತು. ಊರವರ ಮುಂದೆಲ್ಲ ಈ ಶ್ರೀಮಂತ ಕುಟುಂಬದ ಮರ್ಯಾದಿ ಹೋಗಿತ್ತು.
ಇಷ್ಟು ವಿಲಕ್ಷಣವಾಗಿ ಹುಂಜ ಕೂಗುವುದನ್ನು ಬಹುಶಃ ಕಡಿಮೆ ಜನ ನೋಡಿರಬಹುದು. ವಿಡಿಯೋ ನೋಡಿದರೆ ಎಂಥವರಿಗಾದರೂ ನಗು ಬಾರದೆ ಇರದು.
Viral Video: ಗೋರಿಲ್ಲಾಗಳು ಸೈಕಲ್ ಓಡಿಸುವ ದೃಶ್ಯ ನೋಡಲು ಸಿಗುವುದೇ ಅಪರೂಪ. ಅಂಥದ್ದರಲ್ಲಿ ಈ ಗೋರಿಲ್ಲಾ ಬಿದ್ದ ಬಳಿಕ ಮಾಡಿದ ಕೆಲಸ ನೋಡಿ ನೆಟ್ಟಿಗರು ನಗುತ್ತಿದ್ದಾರೆ.