Twitter: ಅಮೆರಿಕದ ಕೆಲವು ಟ್ವಿಟರ್ ಬಳಕೆದಾರರು ವಿಚಿತ್ರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಬಳಕೆದಾರರು ಡಿಲಿಟ್ ಮಾಡಿದ ಟ್ವೀಟ್ಸ್ ಮತ್ತೆ ಕಾಣಿಸಿಕೊಂಡಿವೆ.
ಇನ್ಸ್ಟಾಗ್ರಾಂನಲ್ಲೇ ನಿಮಗೆ ಬರಹದ ಆಯ್ಕೆ ಸಿಗುವುದಿಲ್ಲ. ಅದರ ಬದಲು ಒಂದು ಪ್ರತ್ಯೇಕ ಆ್ಯಪ್ ನೀವು ಡೌನ್ಲೋಡ್ ಮಾಡಿಕೊಂಡು ಅಕೌಂಟ್ ಕ್ರಿಯೇಟ್ ಮಾಡಿಕೊಳ್ಳಬೇಕಾಗುತ್ತದೆ.
ಮಾಲಿಕ ಎಲಾನ್ ಮಸ್ಕ್ (Elon Musk) ಅವರು ಟ್ವಿಟರ್ (Twitter) ವಿಡಿಯೋ (Video) ಅಪ್ಲೋಡ್ಗೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರವನ್ನು ಕೈಗೊಂಡಿದ್ದಾರೆ. ಬಳಕೆದಾರರು ಇನ್ನು ಮುಂದೆ 2 ಗಂಟೆಗಳ ದೀರ್ಘ ಅವಧಿಯ ವಿಡಿಯೋವನ್ನು ಅಪ್ಲೋಡ್ ಮಾಡಬಹುದಾಗಿದೆ.
Twitter: ಇತರ ಸಾಮಾಜಿಕ ವೇದಿಕೆಗಳ ರೀತಿಯಲ್ಲೇ ಟ್ವಿಟರ್ ಕೂಡ ನಿಷ್ಕ್ರಿಯ ಹಾಗೂ ಯಾವುದೇ ಚಟುವಟಿಗಳು ಇಲ್ಲದ ಖಾತೆಗಳನ್ನು ತೆಗೆದು ಹಾಕುತ್ತಿದೆ.
ಯಾರೆಲ್ಲ ಎಎನ್ಐ ಸುದ್ದಿ ಸಂಸ್ಥೆಯನ್ನು ಟ್ವಿಟರ್ನಲ್ಲಿ ಫಾಲೋ ಮಾಡ್ತಿದ್ದೀರೋ, ಅವರಿಗೆ ಒಂದು ನಿರಾಸೆಯ ಸುದ್ದಿಯಿದೆ. 7.6 ಮಿಲಿಯನ್ಗಳಷ್ಟು ಫಾಲೋವರ್ಸ್ನ್ನು ಹೊಂದಿರುವ, ದೇಶದ ಅತಿದೊಡ್ಡ ನ್ಯೂಸ್ ಏಜೆನ್ಸಿಯ ಟ್ವಿಟರ್ ಖಾತೆಯನ್ನು ಟ್ವಿಟರ್ ಕಂಪನಿ ಬ್ಲಾಕ್ ಮಾಡಿದೆ ಎಂದು...
ಟ್ವಿಟರ್ನಲ್ಲಿ ಕ್ರಿಯೇಟರ್ ಸಬ್ಸ್ಕ್ರಿಪ್ಷನ್ ಎಂಬ ಹೊಸ ಯೋಜನೆಯನ್ನು ಎಲಾನ್ ಮಸ್ಕ್ ಇತ್ತೀಚೆಗೆ ಜಾರಿಗೊಳಿಸಿದ್ದಾರೆ. ಅದರ ಪ್ರಕಾರ ಮಸ್ಕ್ ಮಾಸಿಕ 80 ಲಕ್ಷ ರೂ. ಆದಾಯವನ್ನು (Elon Musk) ತಮ್ಮ ವೈಯಕ್ತಿಕ ಟ್ವಿಟರ್ ಖಾತೆಯಿಂದ ಪಡೆಯಲಿದ್ದಾರೆ. ವಿವರ...
ಇಪಿಎಫ್ಒ ಸಂಸ್ಥೆಯ ಇ-ಪಾಸ್ಬುಕ್ ಸೇವೆಯು ಕಳೆದ ಕೆಲವು ದಿನಗಳಿಂದ ಮತ್ತೆ ತಾಂತ್ರಿಕ ಅಡಚಣೆಯಿಂದಾಗಿ ಬಳಕೆದಾರರಿಗೆ (EPF e-passbook) ಅಲಭ್ಯವಾಗಿದೆ. ಶೀಘ್ರದಲ್ಲೇ ಸಮಸ್ಯೆ ಬಗೆಹರಿಯಲಿದೆ ಎಂದು ಇಪಿಎಫ್ಒ ಆಶ್ವಾಸನೆ ನೀಡಿದೆ.
twitter blue tick: ಭಾರತವು ಸೇರಿದಂತೆ ಜಗತ್ತಿನಾದ್ಯಂತ ಟ್ವಿಟರ್ ಬಳಸುತ್ತಿರುವ ಗಣ್ಯರ ಖಾತೆಗೆ ಬ್ಲೂಟಿಕ್ ಮಾರ್ಕ್ ಮರಳಿದೆ. ಚಂದಾದಾರಿಕೆ ಪಾವತಿಸಿಲ್ಲ ಎಂಬ ಕಾರಣಕ್ಕೆ ಟ್ವಿಟರ್ ಇತ್ತೀಚೆಗೆ ಈ ಸೌಲಭ್ಯವನ್ನು ವಾಪಸ್ ಪಡೆದುಕೊಂಡಿತ್ತು.
ಬೆಂಗಳೂರು ಮೂಲದ ಕೂ ಆ್ಯಪ್ 260 ಉದ್ಯೋಗಿಗಳನ್ನು ವಜಾಗೊಳಿಸಿದೆ. ಕಂಪನಿ ಈಗ ದಕ್ಷತೆಗೆ ಆದ್ಯತೆ ನೀಡುತ್ತಿದೆ. ಹೀಗಾಗಿ ಹುದ್ದೆ ಕಡಿತ ಅನಿವಾರ್ಯ ಎಂದು (Koo layoffs) ವಕ್ತಾರರು ತಿಳಿಸಿರುವುದಾಗಿ ವರದಿಯಾಗಿದೆ.
ಸಾಮಾಜಿಕ ಜಾಲತಾಣ ಫೇಸ್ಬುಕ್ನ ಮಾತೃಸಂಸ್ಥೆ ಮೆಟಾ ಮತ್ತಷ್ಟು ಹುದ್ದೆ ಕಡಿತಕ್ಕೆ ಮುಂದಾಗಿದೆ. ಈ ಮೂಲಕ ಕಂಪನಿಯ ದಕ್ಷತೆಯನ್ನು (Meta layoffs) ಹೆಚ್ಚಿಸಲು ಉದ್ದೇಶಿಸಿದೆ.