ಓಲಾ, ಉಬರ್ ಕಂಪನಿಗಳು ಅಟೋ ಪ್ರಯಾಣದ ಕನಿಷ್ಠ ದರವನ್ನು 100 ರೂ.ಗೆ ಏರಿಸುವಂತೆ ಪಟ್ಟುಹಿಡಿದಿವೆ. ಸರಕಾರ ನ. 7ಕ್ಕೆ ಈ ಬಗ್ಗೆ ಹೈಕೋರ್ಟ್ಗೆ ತಿಳಿಸಬೇಕಾಗಿದೆ. ಹೀಗಾಗಿ ಶನಿವಾರ ನಡೆದ ಸಭೆ ಯಾವುದೇ ತೀರ್ಮಾನವಿಲ್ಲದೆ ಅಂತ್ಯಗೊಂಡಿದೆ.
Aggregator App | ಅಗ್ರಿಗೇಟರ್ ಆ್ಯಪ್ ಸೇವೆಗಳಿಗೆ ಭಾರಿ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಈಗ ಆಟೋ ಚಾಲಕರು ಈ ಸೇವೆಯಿಂದ ಹಿಂದೆ ಸರಿಯುತ್ತಿದ್ದಾರೆ. ಸರ್ಕಾರದ ಕ್ರಮ ಹಾಗೂ ನಾಗರಿಕರ ಆಕ್ರೋಶಕ್ಕೆ ಹೆದರಿ ಬಹಳಷ್ಟು ಆಟೋ ಚಾಲಕರು...
ಅಗ್ರಿಗೇಟರ್ ಆ್ಯಪ್ಗಳಾದ ಓಲಾ, ಉಬರ್, ರ್ಯಾಪಿಡೋಗಳ ಆಟೋ ಸೇವೆ ಸದ್ಯಕ್ಕೆ ಯಾವುದೇ ಆತಂಕವಿಲ್ಲದೆ ಮುಂದುವರಿಯಲಿದ್ದು, ನ. 7ಕ್ಕೆ ವಿಚಾರಣೆ ಮುಂದೂಡಿ ಹೈಕೋರ್ಟ್ ಆದೇಶ ನೀಡಿದೆ.
ವಾಟ್ಸ್ಆ್ಯಪ್ ಮೂಲಕ ನೀವು ಇನ್ನು ಉಬರ್ (Uber) ಕ್ಯಾಬ್ ಬುಕ್ ಮಾಡಬಹುದು. ಆದರೆ, ಈ ಸೌಲಭ್ಯ ಎಲ್ಲಡೆ ಲಭ್ಯವಿಲ್ಲ. ಸದ್ಯಕ್ಕೆ ದಿಲ್ಲಿ ಎನ್ಸಿಆರ್ ಪ್ರದೇಶದಲ್ಲಿ ಮಾತ್ರವೇ ಸಿಗಲಿದೆ.
ಪ್ರಯಾಣಿಕರು ಕ್ಯಾಬ್ಗಳ ಬಾಡಿಗೆ ಏರಿಕೆ (Cab Fares) ಕುರಿತು ಸಾರಿಗೆ ಇಲಾಖೆ ಜತೆಗೆ ಮುಖ್ಯಮಂತ್ರಿ ಅವರಿಗೆ ದೂರುಗಳನ್ನು ಇ-ಮೇಲ್ ಮಾಡಿದ್ದಾರೆ. ಹಾಗೆಯೇ, ಸಾರಿಗೆ ಇಲಾಖೆಯು ಓಲಾ, ಊಬರ್ ಸೇರಿ ಹಲವು ಸಂಸ್ಥೆಗಳ ವಿರುದ್ಧ 292 ಕೇಸ್...
ಓಲಾ ಮತ್ತು ಉಬರ್ ವಿಲೀನಕ್ಕೆ ಮಾತುಕತೆ ನಡೆಯುತ್ತಿದೆ ಎಂಬ ವರದಿಯಾಗಿದೆ. ಹೀಗಿದ್ದರೂ ಓಲಾ ಸಹ ಸಂಸ್ಥಾಪಕ ಭವೀಶ್ ಅಗ್ರವಾಲ್ ಈ ಕುರಿತ ವರದಿಗಳನ್ನು ಖಡಾಖಂಡಿತವಾಗಿ ನಿರಾಕರಿಸಿದ್ದಾರೆ.
ಕ್ಯಾಬ್ನಲ್ಲಿ ಪ್ರಯಾಣಿಸುವ ದರವನ್ನು ಹೆಚ್ಚಳ ಮಾಡಿದ್ದ ಕಾರಣದಿಂದ ಸಾರ್ವಜನಿಕರು ಕ್ಯಾಬ್ ಸಂಸ್ಥೆಗಳ ವಿರುದ್ಧ ದೂರು ನೀಡಿದ್ದರು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಲೂವಂತೆ ಸರಕಾರದ ಸೂಚನೆ.