ಟರ್ಕಿಯ ರಾಜಧಾನಿ ಅಂಕಾರಾದಲ್ಲಿ ಗುರುವಾರ ಬ್ಲ್ಯಾಕ್ ಸೀ ಎಕಾನಮಿಕ್ ಕೋ ಆಪರೇಶನ್ನ ಸಂಸದೀಯ ಸಭೆಯ 61ನೇ ಸಾಮಾನ್ಯ ಸಭೆ (PABSEC) ನಡೆಯುತ್ತಿತ್ತು. ಈ ವೇಳೆ ಘಟನೆ ನಡೆದಿದೆ.
ಭಾನುವಾರ, ಉಕ್ರೇನ್ನ ರಕ್ಷಣಾ ಸಚಿವಾಲಯವು ಉಕ್ರೇನಿಯನ್ ಕಲಾವಿದ ಮ್ಯಾಕ್ಸಿಮ್ ಪಲೆಂಕೊ ಅವರ ಫೋಟೋವನ್ನು ಟ್ವೀಟ್ (Goddess Kali tweet) ಮಾಡಿತ್ತು. ಇದು ಹಾಲಿವುಡ್ ನಟಿ ಮರ್ಲಿನ್ ಮನ್ರೋ ಅವರ ಪ್ರಚೋದಕ ಭಂಗಿಯಲ್ಲಿ ಭಾರತದ ಕಾಳಿ ದೇವಿಯನ್ನು...
ರಷ್ಯಾ ವಿರುದ್ಧ ಸತತವಾಗಿ ಯುದ್ಧ ನಡೆಸುತ್ತಿರುವ ಉಕ್ರೇನ್ ದೇಶದ ಅಧ್ಯಕ್ಷ ಜಲನ್ಸ್ಕಿ (Volodymyr Zelenskyy) ನಿಜಕ್ಕೂ ಒಬ್ಬ ಅಸಮಾನ್ಯ ವ್ಯಕ್ತಿ. ನಟರಾಗಿದ್ದ ಅವರು ರಾಜಕಾರಣಿ ಆಗಿ ಬದಲಾದ ಕಥೆ ಇಲ್ಲಿದೆ.
ಉಕ್ರೇನ್ನ ಮೇಲೆ ರಷ್ಯಾ ಯುದ್ಧ ಸಾರಿ (Russia-Ukraine War) ಒಂದು ವರ್ಷವಾಗಿದೆ. ಅಸಂಖ್ಯ ಜೀವಹಾನಿಯಾಗಿದೆ. ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ, ಉಕ್ರೇನ್ನಿಂದ ಸೈನ್ಯ ಹಿಂದೆಗೆಯಲು ರಷ್ಯಾವನ್ನು ಆಗ್ರಹಿಸುವ ಗೊತ್ತುವಳಿಯನ್ನು ಮಂಡಿಸಲಾಗಿದೆ.
Joe Biden Visits Kyiv: ಉಕ್ರೇನ್ ಮೇಲೆ ರಷ್ಯಾ ದಾಳಿ ಆರಂಭಿಸಿದ ಬಳಿಕ ಇದೇ ಮೊದಲ ಬಾರಿಗೆ ಜೋ ಬೈಡೆನ್ ಅವರು ಉಕ್ರೇನ್ಗೆ ಭೇಟಿ ನೀಡಿದ್ದಾರೆ. ನೆರವಿನ ಹಸ್ತ ಚಾಚಿದ ಕಾರಣ ಉಕ್ರೇನ್ ಆತ್ಮವಿಶ್ವಾಸ ಹೆಚ್ಚಾಗಿದೆ.
ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ರಷ್ಯಾಕ್ಕೆ ತೆರಳಿ, ಮಾಸ್ಕೋದಲ್ಲಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ರನ್ನು ಭೇಟಿಯಾದ ಬೆನ್ನಲ್ಲೇ ಅಮೆರಿಕದಿಂದ ಇಂಥದ್ದೊಂದು ಹೇಳಿಕೆ ಹೊರಗೆ ಬಿದ್ದಿದೆ. ಈ ಹಿಂದೆಯೂ ಕೂಡ ಹಲವು ಬಾರಿ ಅಮೆರಿಕ...
ಉಕ್ರೇನ್ ರಾಜಧಾನಿ ಕೀವ್ನ ಬ್ರೋವರಿಯ ಶಿಶುವಿಹಾರ ಪಕ್ಕದಲ್ಲಿ ಈ ಹೆಲಿಕಾಪ್ಟರ್ ಪತನ (Helicopter Crash) ಸಂಭವಿಸಿದೆ.
ಇದೊಂದು ಅತ್ಯಂತ ಅಪಾಯಕಾರಿ ಸರ್ಜರಿ ಆಗಿದ್ದರಿಂದ, ಇನ್ನಿಬ್ಬರು ಸೈನಿಕರೂ ಅಲ್ಲಿ ಉಪಸ್ಥಿತರಿದ್ದರು. ಗ್ರೆನೇಡ್ ಹೊರತೆಗೆದು ಅದನ್ನು ನಿಷ್ಕ್ರಿಯಗೊಳಿಸಲಾಗಿದೆ.
ತನ್ನ ಪ್ರಾಂತ್ಯದಲ್ಲಿರುವ ರಷ್ಯಾದ ಪಡೆಯ ಮೇಲೆ ದಾಳಿ (Russia-Ukraine war) ನಡೆಸಿ, ಒಂದೇ ದಿನದಲ್ಲಿ 800 ಯೋಧರನ್ನು ಹತ್ಯೆ ಮಾಡಿರುವುದಾಗಿ ಉಕ್ರೇನ್ ಹೇಳಿದೆ.
ಉಕ್ರೇನ್ ಪಡೆಯು ಜ.1ರಂದು ರಷ್ಯಾ ಸೈನಿಕರ ಮೇಲೆ ನಿಖರವಾಗಿ ಕ್ಷಿಪಣಿ ದಾಳಿ ಮಾಡಲು (Russia-Ukraine War) ಹೇಗೆ ಸಾಧ್ಯವಾಯಿತು? ರಷ್ಯಾ ಈ ಬಗ್ಗೆ ಹೇಳಿದೆ ನೀಡಿದೆ.