Indian Army uniform ಭಾರತೀಯ ಸೇನೆಯಲ್ಲಿ ಅಧಿಕಾರಿಗಳಿಗೆ ಸಮಾನ ಸಮವಸ್ತ್ರ ನೀತಿ ಆಗಸ್ಟ್ 1ರಿಂದ ಜಾರಿಯಾಗುತ್ತಿದೆ. ಸೇನಾಧಿಕಾರಿಗಳ ಮಟ್ಟದಲ್ಲಿ ಸಮಾನತೆಗೆ ಇದರಿಂದ ಉತ್ತೇಜಿಸಿದಂತಾಗಿದೆ.
ಹೈಕೋರ್ಟ್ ತೀರ್ಪಿನ ಅನುಸಾರ ಕಾಲೇಜುಗಳಲ್ಲಿ ನಿಗದಿಪಡಿಸಿರುವ ಸಮವಸ್ತ್ರವನ್ನು ವಿದ್ಯಾರ್ಥಿಗಳು ಧರಿಸಬೇಕು ಎಂದು ಪಿಯು ಬೋರ್ಡ್ ಸೂಚಿಸಿದೆ.
ಮಹಾರಾಷ್ಟ್ರದ ಖರ್ಘರ್ನ ಬಡ ಕುಟುಂಬದ ಬಾಲಕ ಅಚಾನಕ್ಕಾಗಿ ರೈಲೇರಿದ್ದಾನೆ. ಊರಿನಿಂದ 600 ಕಿ.ಮೀ. ದೂರದಲ್ಲಿದ್ದಾಗ ಪ್ರಯಾಣಿಕರ ಜಾಗರೂಕತೆಯಿಂದ ಪತ್ತೆಯಾಗಿದ್ದಾನೆ.