Donald Trump: ಪೋರ್ನ್ ತಾರೆ ಜತೆಗಿನ ಸಂಬಂಧವನ್ನು ಮರೆ ಮಾಚಲು ಲಂಚ ನೀಡಿದ ಕ್ರಿಮಿನಲ್ ಪ್ರಕರಣವನ್ನು ಎದುರಿಸುತ್ತಿರುವ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಅಮೆರಿಕ ಸರ್ಕಾರ ಮತ್ತೊಂದ ಕೇಸ್ ದಾಖಲಿಸಿದೆ.
2021ರಲ್ಲಿ ಅವರು ಅಟ್ಲಾಂಟಾಕ್ಕೆ ತೆರಳುವಾಗ ಹೀಗೆ ವಿಮಾನದ ಮೆಟ್ಟಿಲುಗಳ ಮೇಲೆ ಮುಗ್ಗರಿಸಿದ್ದರು. ಆಗಲೂ ಜೋ ಬೈಡೆನ್ ಆರೋಗ್ಯದ ಬಗ್ಗೆ ಚರ್ಚೆ ಶುರುವಾಗಿತ್ತು. ಆದರೆ ಜೋರಾದ ಗಾಳಿಯಿಂದಾಗಿ ಅವರು ಆಯತಪ್ಪಿದರು ಎಂದು ಆಗ ವೈಟ್ ಹೌಸ್ ಹೇಳಿತ್ತು.
ಅಮೆರಿಕದ ಮಧ್ಯಂತರ ಚುನಾವಣೆಯ (US Midterm Elections) ಫಲಿತಾಂಶ ಪ್ರಕಟವಾಗುತ್ತಿದ್ದು ಈವರೆಗೆ ಜನಪ್ರತಿನಿಧಿಗಳ ಸಭೆಗೆ ಎಲೆಕ್ಷನ್ ನಡೆದ 371 ಸೀಟುಗಳ ಪೈಕಿ ರಿಪಬ್ಲಿಕ್ 199 ಮತ್ತು ಡೆಮಾಕ್ರಟಿಕ್ 172 ಸ್ಥಾನಗಳನ್ನು ಗೆದ್ದಿವೆ.
ಜಿ7 ಶೃಂಗಸಭೆಯಲ್ಲಿ ನಾಯಕರು ಗ್ರೂಪ್ ಫೋಟೊಗೆ ಸಿದ್ಧತೆ ನಡೆಸುವಾಗ ಪ್ರಧಾನಿ ಮೋದಿ ಇದ್ದಲ್ಲಿಗೇ ಬಂದ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರನ್ನು ಮಾತನಾಡಿಸುತ್ತಿರುವ ದೃಶ್ಯಗಳು ಈ ವಿಡಿಯೋದಲ್ಲಿವೆ.
US President Joe Biden: ಜೋ ಬೈಡೆನ್ ಜತೆ ಅವರ ಪತ್ನಿ ಜಿಲ್ ಬೈಡೆನ್ ಕೂಡ ಇದ್ದರು. ಇವರಿಬ್ಬರನ್ನೂ ಭದ್ರತಾ ಸಿಬ್ಬಂದಿ ಬೇರೆಡೆಗೆ ಕರೆದುಕೊಂಡು ಹೋಗಿದ್ದರು.
ಯುದ್ಧಗ್ರಸ್ತ ಉಕ್ರೇನ್ಗೆ ರಷ್ಯಾವನ್ನು ಎದುರಿಸಲು ಇನ್ನಷ್ಟು ಶಸ್ತ್ರಾಸ್ತ್ರ ಒದಗಿಸಿಕೊಡುವುದಾಗಿ ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ.