ಮಕ್ಕಳನ್ನು ಅಪಹರಿಸಿ ಮತ್ತು ದೇಹದಿಂದ ಅಂಗಾಂಗ ಕದಿಯುವ ಕೆಲವು ಫೋಟೋ ಮತ್ತು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಷೇರ್ ಆಗುತ್ತಿವೆ. ಆದರೆ, ಇವು ನಿಜವೇ? (Fact Check).
You Tube: ಯೂಟ್ಯೂಬ್ನಲ್ಲಿ ಎಂತೆಂಥಾ ವಿಡಿಯೋಗಳು ಸಿಗುತ್ತವೆ. ಎಷ್ಟೆಷ್ಟೋ ವಿಡಿಯೋಗಳು ಅಪ್ಲೋಡ್ ಆಗುತ್ತವೆ. ಅನೇಕರು ವಿಡಿಯೋ ಮೂಲಕವೇ ಹಣ ಗಳಿಕೆಯನ್ನೂ ಮಾಡುತ್ತಿದ್ದಾರೆ.