vidyarthi Bhavana : ಬೆಂಗಳೂರಿನ ಪ್ರತಿಷ್ಠಿತ ವಿದ್ಯಾರ್ಥಿ ಭವನ ಟ್ರೇಡ್ ಮಾರ್ಕ್ ವಿವಾದದಲ್ಲಿ ಗೆಲುವು ಸಾಧಿಸಿದೆ. ಈ ಟ್ರೇಡ್ ಮಾರ್ಕ್ ಬಳಸದಂತೆ ಶಿವಮೊಗ್ಗದ ಹೋಟೆಲ್ಗೆ ಕೋರ್ಟ್ ಸೂಚಿಸಿದೆ.
ಉದ್ಯಮಿ ಆನಂದ್ ಮಹೀಂದ್ರ ಅವರು ಬೆಂಗಳೂರಿನ ವಿಖ್ಯಾತ ವಿದ್ಯಾರ್ಥಿ ಭವನದ ವೇಯ್ಟರ್ಗಳ ಕೌಶಲವನ್ನು ಶ್ಲಾಘಿಸಿ ಟ್ವೀಟ್ ಮಾಡಿದ್ದಾರೆ.
ವಿಶ್ವವಿಖ್ಯಾತ ಕಾಫಿ ಬ್ರ್ಯಾಂಡ್ ಸ್ಟಾರ್ಬಕ್ಸ್ನ ಸಹಸ್ಥಾಪಕ ಝೇವ್ ಸೀಗೆಲ್ (Zev Siegl) ಗುರುವಾರ ಬೆಂಗಳೂರಿನ ವಿದ್ಯಾರ್ಥಿ ಭವನಕ್ಕೆ ಅಚ್ಚರಿಯ ಭೇಟಿ ನೀಡಿ ಅಲ್ಲಿನ ಮಸಾಲೆ ದೋಸೆ ಹಾಗೂ ಫಿಲ್ಟರ್ ಕಾಫಿ ಸವಿದರು.
ಇತ್ತೀಚೆಗೆ ವಿದ್ಯಾರ್ಥಿ ಭವನ ಹೋಟೆಲ್ನ ಮತ್ತೊಂದು ಬ್ರಾಂಚ್ ಮಲ್ಲೇಶ್ವರದಲ್ಲೂ ತೆರೆಯಲಿದೆ ಎಂದು ತಿಳಿದುಬಂದಿತ್ತು. ಇದು ಜನರಲ್ಲಿ ಹಾಗೂ ಸಾರ್ವಜನಿಕರಲ್ಲಿ ಚರ್ಚೆಗೆ ಎಡೆಮಾಡಿಕೊಟ್ಟಿತ್ತು