ದೇಶ, ವಿದೇಶ, ರಾಜ್ಯದಲ್ಲಿ ದಿನಪೂರ್ತಿ ನಡೆದ ಘಟನಾವಳಿಗಳಲ್ಲಿ ಆಯ್ದ ಪ್ರಮುಖ ಸುದ್ದಿಗಳು ವಿಸ್ತಾರ TOP 10 NEWS ನಲ್ಲಿ.
ಭದ್ರಾವತಿ ಕ್ಷೇತ್ರದಲ್ಲಿ ಅಪಾರ ಜನಪ್ರಿಯತೆ ಗಳಿಸಿದ್ದ ಅಪ್ಪಾಜಿ ಗೌಡರ ನಿಧನದ ಅನುಕಂಪದ ಲಾಭದೊಂದಿಗೆ ಶಾರದಾ ಅಪ್ಪಾಜಿ ಅವರನ್ನು ನಿಲ್ಲಿಸಿದರೆ ಗೆಲುವು ಕಟ್ಟಿಟ್ಟ ಬುತ್ತಿ ಎಂದು ಬಿಜೆಪಿ ಲೆಕ್ಕಾಚಾರ ಹಾಕಿತ್ತು. ಆದರೆ ಶಾರದಾ ಅಪ್ಪಾಜಿ ಈಗಾಗಲೇ ಜೆಡಿಎಸ್ನಲ್ಲಿ...
ದೇಶ, ವಿದೇಶ, ರಾಜ್ಯದಲ್ಲಿ ದಿನಪೂರ್ತಿ ನಡೆದ ಘಟನಾವಳಿಗಳಲ್ಲಿ ಆಯ್ದ ಪ್ರಮುಖ ಸುದ್ದಿಗಳು ವಿಸ್ತಾರ TOP 10 NEWS ನಲ್ಲಿ.
ಚುನಾವಣೆಗೆ ಸಿದ್ಧವಾಗುವ ಬದಲಿಗೆ ರಾಜ್ಯ ಬಿಜೆಪಿ ಸಂಘಟನೆಯಲ್ಲಿ ಹಾಗೂ ಸರ್ಕಾರದಲ್ಲಿ ನಕಾರಾತ್ಮಕ ಅಂಶಗಳೇ ಹೆಚ್ಚಾಗಿದ್ದವು. ಈಗ ಹೊಸ ಅಲೆ ಬೀಸುತ್ತಿದೆ.
ವಿಧಾನಸಭೆ ಚುನಾವಣೆಗಳಿಗೆ ಸಿದ್ಧವಾಗುತ್ತಿರುವಾಗಲೇ, ನ್ಯಾಯಾಲಯದ ಆದೇಶದ ಮೇರೆಗೆ ಅನಿವಾರ್ಯವಾಗಿ ಬಿಬಿಎಂಪಿ ಚುನಾವಣೆಗಳಿಗೂ ಸಿದ್ಧವಾಗುವ ಅನಿವಾರ್ಯತೆ ಎದುರಾಗಿದೆ.
ಹಳೆ ಮೈಸೂರಿನಲ್ಲಿ ಬಿಜೆಪಿ ಬಲವರ್ಧನೆಗೆ ಬಿ.ವೈ. ವಿಜಯೇಂದ್ರ ಸ್ಪರ್ಧೆ ಅನುಕೂಲ ಎಂಬ ಮಾತಿದ್ದರೂ ಬಿಜೆಪಿ ವರಿಷ್ಠರು ಮತ್ತೊಮ್ಮೆ ಟಿಕೆಟ್ ನಿರಾಕರಿಸಬಹುದು ಎನ್ನುವ ಆತಂಕವೂ ಇದೆ.
ರಾಜಕೀಯದಲ್ಲಿ ಯಾವ ಸ್ಥಾನವೂ ಶಾಶ್ವತವಲ್ಲ ಎನ್ನುವುದಕ್ಕೆ ಲೆಹರ್ಸಿಂಗ್ ಉದಾಹರಣೆ. ಬಿಜೆಪಿಯ ಭೀಷ್ಮನನ್ನೇ ಹಿಗ್ಗಾಮುಗ್ಗ ಜಾಡಿಸಿದವರು ಇಂದು ಅದೇ ಪಕ್ಷದಿಂದ ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಈಗಷ್ಟೆ ಪಠ್ಯಪುಸ್ತಕ ವಿವಾದದಿಂದ ಹೊರಬರಲು ಸಿಎಂ ಬಸವರಾಜ ಬೊಮ್ಮಾಯಿ ಪ್ರಯತ್ನಿಸುತ್ತಿದ್ದಾರೆ. ಅಷ್ಟರ ವೇಳೆಗಾಗಲೆ ಇನ್ನೊಂದು ವಿವಾದ ಅವರನ್ನು ಸುತ್ತಿಕೊಳ್ಳುವುದು ಬಹುತೇಕ ಖಚಿತವಾಗಿದ್ದು, ಚುನಾವಣಾ ವರ್ಷದಲ್ಲಿ ಇದನ್ನು ನಿಭಾಯಿಸುವುದು ನಿಜಕ್ಕೂ ಸವಾಲಿನ ಸಂಗತಿ.
ರಾಜಕೀಯದ ರಾಜಾಹುಲಿ BSY ಮತ್ತೆ ಗುಟುರು ಹಾಕಿದೆ. ಇನ್ನೂ ಹತ್ತು ವರ್ಷ ಕ್ರಿಯಾಶೀಲವಾಗಿರುತ್ತೇನೆ ಎನ್ನುವುದು ಪಕ್ಷದಲ್ಲಿ ಕೆಲವರಿಗೆ ಸಂತಸವನ್ನೂ ಕೆಲವರಿಗೆ ಆತಂಕವನ್ನೂ ಉಂಟುಮಾಡಿರಲಿಕ್ಕೆ ಸಾಕು.
2018ರಲ್ಲಿ ವಿಧಾನಸಭೆ ಟಿಕೆಟ್ ಕೈತಪ್ಪಿದ್ದನ್ನು "ಅನಿರೀಕ್ಷಿತ ತಿರುವು" ಎಂದು ವಿಜಯೇಂದ್ರ ಬಣ್ಣಿಸಿದ್ದಾರೆ. ಟಿಕೆಟ್ ಕೈತಪ್ಪಿದ್ದರ ಕುರಿತು ಪಕ್ಷವನ್ನು ಟೀಕೆ ಮಾಡಿದರೆ ತಮ್ಮ ಭವಿಷ್ಯಕ್ಕೇ ತೋಂದರೆ ಆಗುತ್ತದೆ ಎಂದು ಸೂಚ್ಯವಾಗಿ ಹೇಳಿದ್ದಾರೆ.