ಟೆಕ್ನಿಕಾ ಇಂಡಸ್ಟ್ರೀಸ್ ಹೊಸ ಲೋಗೊವನ್ನು ಶಾಸಕ ಅಭಯ್ ಪಾಟೀಲ್ ಅವರ ಸಹೋದರ ಶೀತಲ್ ಪಾಟೀಲ್, ಪಾಲಿಕೆ ಬಿಜೆಪಿ ಸದಸ್ಯೆ ಸಾರಿಕಾ ಪಾಟೀಲ್ ಟೆಕ್ನಿಕಾ ಪ್ರೀಮಿಯಂ ಸೀಲಿಂಗ್ ಫ್ಯಾನ್ ಅನ್ನು ಅನಾವರಣಗೊಳಿಸಿದರು.
ಕಾಫಿ ಪ್ರಿಯರಿಗಾಗಿ ಕಾಲ್ ಕಾಫಿ ವಾಲಾ (Call Kappi wala) ಹಲವು ಫ್ಲೇವರ್ಡ್ನ ಕಾಫಿ ಡಿಕಾಕ್ಷನ್ ಅನ್ನು ಮಾರುಕಟ್ಟೆಗೆ ಬಿಟ್ಟಿದೆ. ಕಾಫಿ ಪಿಯೋ, ಬಿಸ್ಕಟ್ ಕಾವೋ ಎಂಬ ಟ್ಯಾಗ್ಲೈನ್ನೊಂದಿಗೆ ಡಿಕಾಕ್ಷನ್, ಪೌಡರ್ ಅನ್ನು ಲಾಂಚ್ ಮಾಡಿದೆ.
ʻಬ್ಯೂಟಿ ಆ್ಯಂಡ್ ಬಿಯಾಂಡ್ʼ ಹೊಸ ಶಾಪ್ ಬೆಂಗಳೂರಿನ ಎಚ್ಎಸ್ಆರ್ ಲೇಔಟ್ನಲ್ಲಿ ಆರಂಭಗೊಂಡಿದೆ. ನಟಿ ಧನ್ಯ ಬಾಲಕೃಷ್ಣ ಈ ಹೊಸ ಶಾಪ್ ಉದ್ಘಾಟಿಸಿದರು.
ಕೈಗೆಟುಕುವ ಬೆಲೆಯಲ್ಲಿ ಅತ್ಯುತ್ತಮವಾದ ವೈಶಿಷ್ಟ್ಯಗಳುಳ್ಳ 55 ಇಂಚು, 43 ಇಂಚಿನ ಸ್ಮಾರ್ಟ್ ಟಿವಿಗಳು ಲಭ್ಯವಿದ್ದು, ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಗ್ರಾಹಕರಿಗೆ ಹಲವು ಆಫರ್ಗಳನ್ನು ನೀಡಲಾಗಿದೆ.
109ನೇ ನೂತನ ಮಳಿಗೆ ಆರಂಭದ ಸಂತಸದ ಸಮಯದಲ್ಲಿ ಗಿರಿಯಾಸ್ ಮೆಗಾಸ್ಟೋರ್ನಲ್ಲಿ ಆ.5ರಿಂದ ಆ.7ರವರೆಗೆ Mega Inaugural sale ಭಾಗವಾಗಿ ಗ್ರಾಹಕರಿಗೆ ಹಲವು ವಿಶೇಷ ಆಫರ್ಗಳನ್ನು ನೀಡಲಾಗಿದೆ.
ದೇಶ ವಿದೇಶಗಳಲ್ಲಿ ಎರಡು ದಶಕಗಳ ಕಾಲ ವಿದ್ಯುತ್ ಅಗತ್ಯಗಳ ಸೇವೆ ನೀಡುತ್ತಿರುವ ಮೀನಾಕ್ಷಿ ಪವರ್ ಸೊಲ್ಯೂಶನ್ ಪವರ್ ಇಂಡಸ್ಟ್ರಿಯ ಅತ್ಯಂತ ನೆಚ್ಚಿನ ಸಂಸ್ಥೆಯಾಗಿದೆ.
ಮಲೆನಾಡಿನ ಹಸಿರು ಪರಿಸರದ ಫಾರಂನಲ್ಲಿ ತಯಾರಾಗುವ ಸಾವಯವ ಉತ್ಪನ್ನಗಳು ಇಂದಿನ ಆಧುನಿಕ ಯುಗದಲ್ಲಿ ವಿಷಮುಕ್ತ ಆಹಾರದ ಹುಡುಕಾಟದಲ್ಲಿ ಇರುವ ಗ್ರಾಹಕನಿಗೆ organic express ಸಂಸ್ಥೆಯ ಕೊಡುಗೆ.