2023ರ ಡಿಸೆಂಬರ್ ಒಳಗೆ ದೇಶದ ಪ್ರತಿ ಗ್ರಾಮವನ್ನೂ 5G ಮೂಲಕ ತಲುಪಲಿದ್ದೇವೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಚೇರ್ಮನ್ ಮುಖೇಶ್ ಅಂಬಾನಿ ಹೇಳಿದ್ದಾರೆ.
5G ಸೇವೆಗಳ ಮೂಲಕ ದೇಶದಲ್ಲಿ ಇಂಟರ್ನೆಟ್ ಸೇವೆಗಳ ಹೊಸ ಯುಗವೊಂದು ತೆರೆದುಕೊಳ್ಳಲಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.
ಭಾರತದಲ್ಲಿ 5 ಜಿ ಸೇವೆ ಇಂದಿನಿಂದ ಅಧಿಕೃತವಾಗಿ ಪ್ರಾರಂಭವಾಗಿದೆ. ದೀಪಾವಳಿ ಹೊತ್ತಿಗೆ ಜನಸಾಮಾನ್ಯರಿಗೂ ಇದು ಲಭ್ಯ ಆಗಲಿದೆ. ಆದರೆ ಈಗ ಬಳಕೆಯಲ್ಲಿರುವ 4ಜಿ ಮತ್ತು 3ಜಿ ಏನಾಗಲಿದೆ? ಈ ಪ್ರಶ್ನೆಗೆ ಇಲ್ಲಿದೆ ಉತ್ತರ.
ಇಲ್ಲಿನ ಪ್ರಗತಿ ಮೈದಾನದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ದೇಶದಲ್ಲಿ 5G ಸೇವೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಿದರು. ರಿಮೋಟ್ ಬಟನ್ ಒತ್ತುವ ಮೂಲಕ ಅವರು ಸೇವೆಗಳನ್ನು ಉದ್ಘಾಟಿಸಿದರು
ಭಾರತದಲ್ಲಿ 5G ಸೇವೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡುವ ಮುನ್ನ ದೆಹಲಿಯ ಪ್ರಗತಿ ಮೈದಾನದಲ್ಲಿ ಅವರು 5G ಸೇವೆಗಳನ್ನು ಪರಿವೀಕ್ಷಿಸಿದರು. ಜತೆಗೆ ಇಂಡಿಯನ್ ಮೊಬೈಲ್ ಕಾಂಗ್ರೆಸ್ನ ಆರನೇ ಆವೃತ್ತಿಯನ್ನೂ ಉದ್ಘಾಟಿಸಿದರು.
ರಿಲಯನ್ಸ್ 5ಜಿ ಸ್ಮಾರ್ಟ್ಫೋನ್ 8ರಿಂದ 12 ಸಾವಿರ ರೂ.ಗೆ ದೊರೆಯುವ ನಿರೀಕ್ಷೆ ಇದೆ ಎಂದು ವರದಿಯಾಗಿದೆ. ದರ ಕೈಗೆಟಕುವಂತಿದ್ದರೆ 4ಜಿಯಿಂದ 5ಜಿಗೆ ಬದಲಾಗುವವರ ಸಂಖ್ಯೆ (ವಿಸ್ತಾರ 5G Info) ಹೆಚ್ಚಳವಾಗಲಿದೆ.
ಮುಂಬಯಿ: ರಿಲಯನ್ಸ್ ಇಂಡಸ್ಟ್ರೀಸ್ ತನ್ನ ೫ಜಿ ಸೇವೆಯನ್ನು ಮುಂಬರುವ ದೀಪಾವಳಿಗೆ ಆರಂಭಿಸಲಿದೆ ( Reliance AGM) ಎಂದು ಅಧ್ಯಕ್ಷ ಮುಕೇಶ್ ಅಂಬಾನಿ ಅವರು ಸೋಮವಾರ ತಿಳಿಸಿದ್ದಾರೆ. ದಿಲ್ಲಿ, ಮುಂಬಯಿ, ಚೆನ್ನೈ, ಕೋಲ್ಕತಾದಲ್ಲಿ ದೀಪಾವಳಿಗೆ ಜಿಯೊ (ಅಕ್ಟೋಬರ್...