ಚಿನ್ನದ ದರ
Gold rate : ಖರೀದಿದಾರರೇ ಮರೆಯದಿರಿ, ಕಳೆದ 5 ದಿನಗಳಿಂದ ಚಿನ್ನದ ದರ 2450 ರೂ. ಜಿಗಿತ, ಬೆಳ್ಳಿಯೂ ದುಬಾರಿ
ಬಂಗಾರದ ದರದಲ್ಲಿ ಕಳೆದ 5 ದಿನಗಳಿಂದ 2450 ರೂ. ಏರಿಕೆಯಾಗಿದ್ದು, 58,030 ರೂ.ಗೆ ವೃದ್ಧಿಸಿದೆ. ಇದರೊಂದಿಗೆ ಶೀಘ್ರ 60,000 ರೂ.ಗಳ (Gold rate) ಗಡಿ ದಾಟಿದರೆ ಆಶ್ಚರ್ಯವಿಲ್ಲ.
ಬೆಂಗಳೂರು: ಕಳೆದ ಐದು ದಿನಗಳಿಂದ ಬಂಗಾರದ ದರ (Gold rate) ಸ್ಫೋಟ ಸಂಭವಿಸಿದೆ. ಮಾರ್ಚ್ 10 ರಿಂದ ಐದು ದಿನಗಳಲ್ಲಿ ಬೆಂಗಳೂರಿನಲ್ಲಿ ಒಟ್ಟು 2450 ರೂ. ಹೆಚ್ಚಳವಾಗಿದ್ದು, ಬುಧವಾರ 24 ಕ್ಯಾರಟ್‌ನ 10 ಗ್ರಾಮ್‌ಗೆ ದರ 58,030 ರೂ.ಗೆ ವೃದ್ಧಿಸಿದೆ. ಈ ಮೂಲಕ 60,000 ರೂ. ಮೈಲಿಗಲ್ಲಿನತ್ತ ದಾಪುಗಾಲಿಕ್ಕಿದೆ. ಆಭರಣ ಚಿನ್ನ ಅಥವಾ 22 ಕ್ಯಾರಟ್ ಬಂಗಾರದ ದರ 53,200 ರೂ.ಗೆ ವೃದ್ಧಿಸಿತ್ತು. ಪ್ರತಿ ಕೆಜಿ ಬೆಳ್ಳಿ ದರದಲ್ಲೂ (silver) ಬುಧವಾರ 2500 ರೂ. ಹೆಚ್ಚಳವಾಗಿದ್ದು, 72,000 ರೂ.ಗೆ ಏರಿಕೆಯಾಗಿದೆ.
ದಿನಾಂಕ 22K 24K ಮಾರ್ಚ್ 14, 2023 53,200 58,030 ಮಾರ್ಚ್ 13, 2023 52,500 57,270 ಮಾರ್ಚ್ 12, 2023 52,210 56,950 ಮಾರ್ಚ್ 11, 2023 52,200 56,940 ಮಾರ್ಚ್ 10, 2023 51,450 56,110
62,000 ರೂ.ಗೆ ಏರಿಕೆ ಸಾಧ್ಯತೆ:
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪ್ರತಿ ಔನ್ಸ್ (28 ಗ್ರಾಮ್) ಬಂಗಾರದ ದರ 1636 ಡಾಲರ್‌ಗೆ ಕುಸಿದಿತ್ತು. ಆದರೆ ಈಗ 1880 ಡಾಲರ್‌ಗಳ ಎತ್ತರಕ್ಕೆ ಜಿಗಿದಿದೆ. 2,000 ಡಾಲರ್‌ಗೆ ಏರಿದರೂ ಅಚ್ಚರಿ ಇಲ್ಲ ಎಂದು ವರದಿಯಾಗಿದೆ. ಕೆಲ ವರದಿಗಳ ಪ್ರಕಾರ 2,078 ಡಾಲರ್‌ಗಳ ದಾಖಲೆಯ ಎತ್ತರಕ್ಕೆ ಏರಲಿದೆ. ಹೀಗಾಗಿ ಈ ವರ್ಷ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರ 62,000 ರೂ. ತನಕ ಏರಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.
ಅಮೆರಿಕ ಮತ್ತು ಯುರೋಪ್‌ನಲ್ಲಿ ಆರ್ಥಿಕ ಹಿಂಜರಿತದ ಭೀತಿ ಹಿನ್ನೆಲೆಯಲ್ಲಿ ಸ್ವರ್ಣ ದರ ಜಿಗಿದಿದೆ. ಸಾಮಾನ್ಯವಾಗಿ ಆರ್ಥಿಕ ವಿಪತ್ತಿನ ಸಂದರ್ಭ ಬಂಗಾರದ ದರ ಏರುಗತಿ ಪಡೆಯುತ್ತದೆ ಎನ್ನುತ್ತಾರೆ ಕೋಟಕ್ ಸೆಕ್ಯುರಿಟೀಸ್‌ನ ತಜ್ಞ ರವೀಂದ್ರ ರಾವ್. 1973ರಿಂದೀಚೆಗೆ 7 ಮಹಾ ಆರ್ಥಿಕ ಹಿಂಜರಿತದ ಸಂದರ್ಭ 5 ಸಲ ಬಂಗಾರದ ದರ ಜಿಗಿದಿತ್ತು.
ವರ್ಲ್ಡ್ ಗೋಲ್ಡ್ ಕೌನ್ಸಿಲ್ ಪ್ರಕಾರ ವಾರ್ಷಿಕ ಚಿನ್ನದ ಬೇಡಿಕೆ 2022ರಲ್ಲಿ 18% ಹೆಚ್ಚಳವಾಗಿದೆ. ಇದು 2011ರಿಂದೀಚೆಗಿನ ಗರಿಷ್ಠ ಪ್ರಮಾಣವಾಗಿದೆ. ಸೆಂಟ್ರಲ್ ಬ್ಯಾಂಕ್‌ಗಳು 2022ರಲ್ಲಿ 1,136 ಟನ್ ಬಂಗಾರವನ್ನು ಖರೀದಿಸಿವೆ. ಕಳೆದ 55 ವರ್ಷದಲ್ಲಿಯೇ ಇದು ಹೆಚ್ಚು. 2021ರಲ್ಲಿ ಇದು ಕೇವಲ 450 ಟನ್‌ಗೆ ಸೀಮಿತವಾಗಿತ್ತು. ಆದರೆ 2022ರ ದ್ವಿತೀಯಾರ್ಧ ಒಂದರಲ್ಲಿಯೇ 800 ಟನ್ ಬಂಗಾರವನ್ನು ಸೆಂಟ್ರಲ್ ಬ್ಯಾಂಕ್‌ಗಳು ಖರೀದಿಸಿತ್ತು.
2022ರಲ್ಲಿ ಹೂಡಿಕೆಗೋಸ್ಕರ ಚಿನ್ನದ ಬೇಡಿಕೆ 10% ಏರಿಕೆಯಾಗಿತ್ತು. ಇಟಿಎಫ್‌ಗೆ ಹೂಡಿಕೆ ಕಡಿಮೆಯಾಗಿ ಚಿನ್ನದ ಗಟ್ಟಿ ಮತ್ತು ನಾಣ್ಯಗಳಿಗೆ ಬೇಡಿಕೆ ವೃದ್ಧಿಸಿತ್ತು. ಯುರೋಪಿನಲ್ಲಿ ಗಟ್ಟಿ ಮತ್ತು ನಾಣ್ಯದ ಒಟ್ಟು 300 ಟನ್ ಬಂಗಾರವನ್ನು ಹೂಡಿಕೆಗೆ ಬಳಕೆಯಾಗಿದೆ. ಮಧ್ಯಪ್ರಾಚ್ಯದಲ್ಲೂ ಹೂಡಿಕೆಗೋಸ್ಕರ ಬಂಗಾರಕ್ಕೆ ಬೇಡಿಕೆಯಲ್ಲಿ 42% ಹೆಚ್ಚಳವಾಗಿದೆ. ವಿಶೇಷವೆಂದರೆ 2022ರಲ್ಲಿ ಚಿನ್ನದ ಆಭರಣಗಳಿಗೆ ಬೇಡಿಕೆ 3% ತಗ್ಗಿತ್ತು. 2,086 ಟನ್‌ಗೆ ಇಳಿದಿತ್ತು.
2008-09ರಲ್ಲಿ ಆರ್ಥಿಕ ಬಿಕ್ಕಟ್ಟು ಸಂಭವಿಸಿದಂದಿನಿಂದ ಐರೋಪ್ಯ ಬ್ಯಾಂಕ್‌ಗಳು ಬಂಗಾರದ ಮಾರಾಟವನ್ನು ಸ್ಥಗಿತಗೊಳಿಸಿವೆ. ಮತ್ತೊಂದು ಕಡೆ ಭಾರತ, ರಷ್ಯಾ, ಟರ್ಕಿಯಲ್ಲಿ ಚಿನ್ನದ ಖರೀದಿ ಹೆಚ್ಚಳವಾಗಿದೆ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ ವರದಿ ತಿಳಿಸಿದೆ. ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಚಿನ್ನ ತನ್ನ ಮೌಲ್ಯವನ್ನು ಉಳಿಸಿಕೊಳ್ಳುತ್ತದೆ. ಆದರೆ ಕರೆನ್ಸಿ, ಬಾಂಡ್‌ಗಳು ಮೌಲ್ಯ ಕಳೆದುಕೊಳ್ಳುತ್ತವೆ. ಹೀಗಾಗಿಯೇ ಸೆಂಟ್ರಲ್ ಬ್ಯಾಂಕ್‌ಗಳು ಬಂಗಾರವನ್ನು ಖರೀದಿಸುತ್ತವೆ. ಕಳೆದ ವರ್ಷ ಮೂರನೇ ಎರಡರಷ್ಟು ಸೆಂಟ್ರಲ್ ಬ್ಯಾಂಕ್‌ಗಳು ತಾವು ಖರೀದಿಸಿದ್ದ ಚಿನ್ನದ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಿರಲಿಲ್ಲ ಎಂದು ಕೌನ್ಸಿಲ್ ವರದಿ ತಿಳಿಸಿದೆ.
ಚಿನ್ನದ ಆಮದು ದರ ಇಳಿಕೆಗೆ ಒತ್ತಾಯ:
ಬಂಗಾರದ ದರ ದಾಖಲೆಯ ಏರಿಕೆ ಹಿನ್ನೆಲೆಯಲ್ಲಿ ಆಮದು ಸುಂಕವನ್ನು ತಗ್ಗಿಸಬೇಕು ಎಂದು ಜ್ಯುವೆಲ್ಲರಿ ವಲಯದ ತಜ್ಞರು ಒತ್ತಾಯಿಸಿದ್ದಾರೆ. ದರ ಹೆಚ್ಚಳದ ಪರಿಣಾಮ ಬಂಗಾರಕ್ಕೆ ಬೇಡಿಕೆ ತಾತ್ಕಾಲಿಕವಾಗಿ ಇಳಿಕೆಯಾಗುವ ಸಾಧ್ಯತೆ ಇದೆ. ಆಮದು ಸುಂಕ ಈಗ 15% ಇದೆ.
ಚಿನ್ನದ ದರ
Gold rate : ಬಂಗಾರದ ದರದಲ್ಲಿ 870 ರೂ. ಇಳಿಕೆ, ಬೆಳ್ಳಿ 700 ರೂ. ಅಗ್ಗ
ಬಂಗಾರದ ದರದಲ್ಲಿ 870 ರೂ. ಇಳಿಕೆಯಾಗಿರುವುದರಿಂದ ಖರೀದಿದಾರರು ಗಮನಿಸಬಹುದು. ಹೀಗಿದ್ದರೂ ಒಟ್ಟಾರೆಯಾಗಿ ದರ ಏರುಗತಿಯ ಟ್ರೆಂಡ್‌ನಲ್ಲಿ (Gold rate) ಇದೆ ಎನ್ನುತ್ತಾರೆ ತಜ್ಞರು.
ಬೆಂಗಳೂರು: ಸತತವಾಗಿ ಏರುತ್ತಿರುವ ಬಂಗಾರದ ದರ ಗುರುವಾರ 800 ರೂ. ಇಳಿಕೆಯಾಗಿದೆ. ಬೆಂಗಳೂರಿನಲ್ಲಿ 24 ಕ್ಯಾರಟ್‌ನ 10 ಗ್ರಾಮ್ ಬಂಗಾರದ ದರದಲ್ಲಿ 870 ರೂ. ತಗ್ಗಿದ್ದು, 59,180 ರೂ.ಗೆ ಇಳಿಕೆಯಾಗಿದೆ. 22 ಕ್ಯಾರಟ್ ಚಿನ್ನದ ದರದಲ್ಲಿ 800 ರೂ. ಇಳಿದಿದ್ದು, 54,250 ರೂ.ಗೆ ತಗ್ಗಿದೆ. ಬೆಳ್ಳಿಯ ದರದಲ್ಲಿ 700 ರೂ. ಇಳಿದಿದ್ದು 74,000 ರೂ.ಗೆ ತಗ್ಗಿದೆ.
62,000 ರೂ.ಗೆ ಏರಿಕೆ ಸಾಧ್ಯತೆ:
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪ್ರತಿ ಔನ್ಸ್ (28 ಗ್ರಾಮ್) ಬಂಗಾರದ ದರ 1636 ಡಾಲರ್‌ಗೆ ಕುಸಿದಿತ್ತು. ಆದರೆ ಈಗ 1880 ಡಾಲರ್‌ಗಳ ಎತ್ತರಕ್ಕೆ ಜಿಗಿದಿದೆ. 2,000 ಡಾಲರ್‌ಗೆ ಏರಿದರೂ ಅಚ್ಚರಿ ಇಲ್ಲ ಎಂದು ವರದಿಯಾಗಿದೆ. ಕೆಲ ವರದಿಗಳ ಪ್ರಕಾರ 2,078 ಡಾಲರ್‌ಗಳ ದಾಖಲೆಯ ಎತ್ತರಕ್ಕೆ ಏರಲಿದೆ. ಹೀಗಾಗಿ ಈ ವರ್ಷ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರ 62,000 ರೂ. ತನಕ ಏರಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.
ಅಮೆರಿಕ ಮತ್ತು ಯುರೋಪ್‌ನಲ್ಲಿ ಆರ್ಥಿಕ ಹಿಂಜರಿತದ ಭೀತಿ ಹಿನ್ನೆಲೆಯಲ್ಲಿ ಸ್ವರ್ಣ ದರ ಜಿಗಿದಿದೆ. ಸಾಮಾನ್ಯವಾಗಿ ಆರ್ಥಿಕ ವಿಪತ್ತಿನ ಸಂದರ್ಭ ಬಂಗಾರದ ದರ ಏರುಗತಿ ಪಡೆಯುತ್ತದೆ ಎನ್ನುತ್ತಾರೆ ಕೋಟಕ್ ಸೆಕ್ಯುರಿಟೀಸ್‌ನ ತಜ್ಞ ರವೀಂದ್ರ ರಾವ್. 1973ರಿಂದೀಚೆಗೆ 7 ಮಹಾ ಆರ್ಥಿಕ ಹಿಂಜರಿತದ ಸಂದರ್ಭ 5 ಸಲ ಬಂಗಾರದ ದರ ಜಿಗಿದಿತ್ತು.
ವರ್ಲ್ಡ್ ಗೋಲ್ಡ್ ಕೌನ್ಸಿಲ್ ಪ್ರಕಾರ ವಾರ್ಷಿಕ ಚಿನ್ನದ ಬೇಡಿಕೆ 2022ರಲ್ಲಿ 18% ಹೆಚ್ಚಳವಾಗಿದೆ. ಇದು 2011ರಿಂದೀಚೆಗಿನ ಗರಿಷ್ಠ ಪ್ರಮಾಣವಾಗಿದೆ. ಸೆಂಟ್ರಲ್ ಬ್ಯಾಂಕ್‌ಗಳು 2022ರಲ್ಲಿ 1,136 ಟನ್ ಬಂಗಾರವನ್ನು ಖರೀದಿಸಿವೆ. ಕಳೆದ 55 ವರ್ಷದಲ್ಲಿಯೇ ಇದು ಹೆಚ್ಚು. 2021ರಲ್ಲಿ ಇದು ಕೇವಲ 450 ಟನ್‌ಗೆ ಸೀಮಿತವಾಗಿತ್ತು. ಆದರೆ 2022ರ ದ್ವಿತೀಯಾರ್ಧ ಒಂದರಲ್ಲಿಯೇ 800 ಟನ್ ಬಂಗಾರವನ್ನು ಸೆಂಟ್ರಲ್ ಬ್ಯಾಂಕ್‌ಗಳು ಖರೀದಿಸಿತ್ತು.
2022ರಲ್ಲಿ ಹೂಡಿಕೆಗೋಸ್ಕರ ಚಿನ್ನದ ಬೇಡಿಕೆ 10% ಏರಿಕೆಯಾಗಿತ್ತು. ಇಟಿಎಫ್‌ಗೆ ಹೂಡಿಕೆ ಕಡಿಮೆಯಾಗಿ ಚಿನ್ನದ ಗಟ್ಟಿ ಮತ್ತು ನಾಣ್ಯಗಳಿಗೆ ಬೇಡಿಕೆ ವೃದ್ಧಿಸಿತ್ತು. ಯುರೋಪಿನಲ್ಲಿ ಗಟ್ಟಿ ಮತ್ತು ನಾಣ್ಯದ ಒಟ್ಟು 300 ಟನ್ ಬಂಗಾರವನ್ನು ಹೂಡಿಕೆಗೆ ಬಳಕೆಯಾಗಿದೆ. ಮಧ್ಯಪ್ರಾಚ್ಯದಲ್ಲೂ ಹೂಡಿಕೆಗೋಸ್ಕರ ಬಂಗಾರಕ್ಕೆ ಬೇಡಿಕೆಯಲ್ಲಿ 42% ಹೆಚ್ಚಳವಾಗಿದೆ. ವಿಶೇಷವೆಂದರೆ 2022ರಲ್ಲಿ ಚಿನ್ನದ ಆಭರಣಗಳಿಗೆ ಬೇಡಿಕೆ 3% ತಗ್ಗಿತ್ತು. 2,086 ಟನ್‌ಗೆ ಇಳಿದಿತ್ತು.
2008-09ರಲ್ಲಿ ಆರ್ಥಿಕ ಬಿಕ್ಕಟ್ಟು ಸಂಭವಿಸಿದಂದಿನಿಂದ ಐರೋಪ್ಯ ಬ್ಯಾಂಕ್‌ಗಳು ಬಂಗಾರದ ಮಾರಾಟವನ್ನು ಸ್ಥಗಿತಗೊಳಿಸಿವೆ. ಮತ್ತೊಂದು ಕಡೆ ಭಾರತ, ರಷ್ಯಾ, ಟರ್ಕಿಯಲ್ಲಿ ಚಿನ್ನದ ಖರೀದಿ ಹೆಚ್ಚಳವಾಗಿದೆ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ ವರದಿ ತಿಳಿಸಿದೆ. ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಚಿನ್ನ ತನ್ನ ಮೌಲ್ಯವನ್ನು ಉಳಿಸಿಕೊಳ್ಳುತ್ತದೆ. ಆದರೆ ಕರೆನ್ಸಿ, ಬಾಂಡ್‌ಗಳು ಮೌಲ್ಯ ಕಳೆದುಕೊಳ್ಳುತ್ತವೆ. ಹೀಗಾಗಿಯೇ ಸೆಂಟ್ರಲ್ ಬ್ಯಾಂಕ್‌ಗಳು ಬಂಗಾರವನ್ನು ಖರೀದಿಸುತ್ತವೆ. ಕಳೆದ ವರ್ಷ ಮೂರನೇ ಎರಡರಷ್ಟು ಸೆಂಟ್ರಲ್ ಬ್ಯಾಂಕ್‌ಗಳು ತಾವು ಖರೀದಿಸಿದ್ದ ಚಿನ್ನದ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಿರಲಿಲ್ಲ ಎಂದು ಕೌನ್ಸಿಲ್ ವರದಿ ತಿಳಿಸಿದೆ.
ಚಿನ್ನದ ಆಮದು ದರ ಇಳಿಕೆಗೆ ಒತ್ತಾಯ:
ಬಂಗಾರದ ದರ ದಾಖಲೆಯ ಏರಿಕೆ ಹಿನ್ನೆಲೆಯಲ್ಲಿ ಆಮದು ಸುಂಕವನ್ನು ತಗ್ಗಿಸಬೇಕು ಎಂದು ಜ್ಯುವೆಲ್ಲರಿ ವಲಯದ ತಜ್ಞರು ಒತ್ತಾಯಿಸಿದ್ದಾರೆ. ದರ ಹೆಚ್ಚಳದ ಪರಿಣಾಮ ಬಂಗಾರಕ್ಕೆ ಬೇಡಿಕೆ ತಾತ್ಕಾಲಿಕವಾಗಿ ಇಳಿಕೆಯಾಗುವ ಸಾಧ್ಯತೆ ಇದೆ. ಆಮದು ಸುಂಕ ಈಗ 15% ಇದೆ.
ಚಿನ್ನದ ದರ
Gold rate : ಚಿನ್ನದ ಬೆಲೆ 10 ಗ್ರಾಮ್‌ಗೆ 60,000 ರೂ. ದರ ಇನ್ನೂ ಜಾಸ್ತಿ ಆಗುತ್ತಾ?
ಜಾಗತಿಕ ಆರ್ಥಿಕತೆಯ ಅನಿಶ್ಚಿತತೆಯ ನಡುವೆಯೇ ಬಂಗಾರದ ಮೇಲಿನ ಹೂಡಿಕೆಯೂ ಹೆಚ್ಚುತ್ತಿದೆ. ಜತೆಗೆ ಅದರ ದರವೂ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದೆ. ಹಾಗಾದರೆ ಮತ್ತಷ್ಟು ಏರಿಕೆಯಾಗಲಿದೆಯೇ? (Gold rate)
ಹಣಕಾಸು ತಜ್ಞರು ಏನೆನ್ನುತ್ತಾರೆ?
ಚಿನ್ನದ ದರ
Gold rate : ನಿರೀಕ್ಷೆಯಂತೆ ಬಂಗಾರದ ದರದಲ್ಲಿ ಮತ್ತೆ ಏರುಗತಿ, 220 ರೂ. ಏರಿಕೆ
ಬಂಗಾರದ ದರದಲ್ಲಿ (Gold rate) ಭಾರಿ ಏರುಗತಿ ಉಂಟಾಗಿದೆ. 10 ಗ್ರಾಮ್‌ನ 24 ಕ್ಯಾರಟ್ ವಿಭಾಗದಲ್ಲಿ 60,000 ರೂ.ಗಳ ಗಡಿಯನ್ನು ಕ್ರಮಿಸಿದೆ.
ಬೆಂಗಳೂರು: ನಿರೀಕ್ಷೆಯಂತೆ ಬಂಗಾರದ ದರ (Gold rate) ಏರುಗತಿಯ ಹಾದಿಯಲ್ಲಿದೆ. ಬೆಂಗಳೂರಿನಲ್ಲಿ ಬುಧವಾರ 10 ಗ್ರಾಮ್‌ನ 24 ಕ್ಯಾರಟ್ ಚಿನ್ನದ ದರದಲ್ಲಿ 220 ರೂ. ಹೆಚ್ಚಳವಾಗಿದೆ. ಅಂದರೆ 60,050 ರೂ.ಗೆ ವೃದ್ಧಿಸಿದೆ. ಆಭರಣ ಚಿನ್ನ ಅಥವಾ 22 ಕ್ಯಾರಟ್ ಬಂಗಾರದ ದರದಲ್ಲಿ 200 ರೂ. ಹೆಚ್ಚಳವಾಗಿದ್ದು, 55,050 ರೂ.ಗೆ ಜಿಗಿದಿದೆ. ಬೆಳ್ಳಿಯ ದರದಲ್ಲಿ 100 ರೂ. ಏರಿದ್ದು, ಪ್ರತಿ ಕೆಜಿಗೆ 74,700 ರೂ.ಗೆ ವೃದ್ಧಿಸಿದೆ.
62,000 ರೂ.ಗೆ ಏರಿಕೆ ಸಾಧ್ಯತೆ:
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪ್ರತಿ ಔನ್ಸ್ (28 ಗ್ರಾಮ್) ಬಂಗಾರದ ದರ 1636 ಡಾಲರ್‌ಗೆ ಕುಸಿದಿತ್ತು. ಆದರೆ ಈಗ 1880 ಡಾಲರ್‌ಗಳ ಎತ್ತರಕ್ಕೆ ಜಿಗಿದಿದೆ. 2,000 ಡಾಲರ್‌ಗೆ ಏರಿದರೂ ಅಚ್ಚರಿ ಇಲ್ಲ ಎಂದು ವರದಿಯಾಗಿದೆ. ಕೆಲ ವರದಿಗಳ ಪ್ರಕಾರ 2,078 ಡಾಲರ್‌ಗಳ ದಾಖಲೆಯ ಎತ್ತರಕ್ಕೆ ಏರಲಿದೆ. ಹೀಗಾಗಿ ಈ ವರ್ಷ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರ 62,000 ರೂ. ತನಕ ಏರಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.
ಅಮೆರಿಕ ಮತ್ತು ಯುರೋಪ್‌ನಲ್ಲಿ ಆರ್ಥಿಕ ಹಿಂಜರಿತದ ಭೀತಿ ಹಿನ್ನೆಲೆಯಲ್ಲಿ ಸ್ವರ್ಣ ದರ ಜಿಗಿದಿದೆ. ಸಾಮಾನ್ಯವಾಗಿ ಆರ್ಥಿಕ ವಿಪತ್ತಿನ ಸಂದರ್ಭ ಬಂಗಾರದ ದರ ಏರುಗತಿ ಪಡೆಯುತ್ತದೆ ಎನ್ನುತ್ತಾರೆ ಕೋಟಕ್ ಸೆಕ್ಯುರಿಟೀಸ್‌ನ ತಜ್ಞ ರವೀಂದ್ರ ರಾವ್. 1973ರಿಂದೀಚೆಗೆ 7 ಮಹಾ ಆರ್ಥಿಕ ಹಿಂಜರಿತದ ಸಂದರ್ಭ 5 ಸಲ ಬಂಗಾರದ ದರ ಜಿಗಿದಿತ್ತು.
ವರ್ಲ್ಡ್ ಗೋಲ್ಡ್ ಕೌನ್ಸಿಲ್ ಪ್ರಕಾರ ವಾರ್ಷಿಕ ಚಿನ್ನದ ಬೇಡಿಕೆ 2022ರಲ್ಲಿ 18% ಹೆಚ್ಚಳವಾಗಿದೆ. ಇದು 2011ರಿಂದೀಚೆಗಿನ ಗರಿಷ್ಠ ಪ್ರಮಾಣವಾಗಿದೆ. ಸೆಂಟ್ರಲ್ ಬ್ಯಾಂಕ್‌ಗಳು 2022ರಲ್ಲಿ 1,136 ಟನ್ ಬಂಗಾರವನ್ನು ಖರೀದಿಸಿವೆ. ಕಳೆದ 55 ವರ್ಷದಲ್ಲಿಯೇ ಇದು ಹೆಚ್ಚು. 2021ರಲ್ಲಿ ಇದು ಕೇವಲ 450 ಟನ್‌ಗೆ ಸೀಮಿತವಾಗಿತ್ತು. ಆದರೆ 2022ರ ದ್ವಿತೀಯಾರ್ಧ ಒಂದರಲ್ಲಿಯೇ 800 ಟನ್ ಬಂಗಾರವನ್ನು ಸೆಂಟ್ರಲ್ ಬ್ಯಾಂಕ್‌ಗಳು ಖರೀದಿಸಿತ್ತು.
2022ರಲ್ಲಿ ಹೂಡಿಕೆಗೋಸ್ಕರ ಚಿನ್ನದ ಬೇಡಿಕೆ 10% ಏರಿಕೆಯಾಗಿತ್ತು. ಇಟಿಎಫ್‌ಗೆ ಹೂಡಿಕೆ ಕಡಿಮೆಯಾಗಿ ಚಿನ್ನದ ಗಟ್ಟಿ ಮತ್ತು ನಾಣ್ಯಗಳಿಗೆ ಬೇಡಿಕೆ ವೃದ್ಧಿಸಿತ್ತು. ಯುರೋಪಿನಲ್ಲಿ ಗಟ್ಟಿ ಮತ್ತು ನಾಣ್ಯದ ಒಟ್ಟು 300 ಟನ್ ಬಂಗಾರವನ್ನು ಹೂಡಿಕೆಗೆ ಬಳಕೆಯಾಗಿದೆ. ಮಧ್ಯಪ್ರಾಚ್ಯದಲ್ಲೂ ಹೂಡಿಕೆಗೋಸ್ಕರ ಬಂಗಾರಕ್ಕೆ ಬೇಡಿಕೆಯಲ್ಲಿ 42% ಹೆಚ್ಚಳವಾಗಿದೆ. ವಿಶೇಷವೆಂದರೆ 2022ರಲ್ಲಿ ಚಿನ್ನದ ಆಭರಣಗಳಿಗೆ ಬೇಡಿಕೆ 3% ತಗ್ಗಿತ್ತು. 2,086 ಟನ್‌ಗೆ ಇಳಿದಿತ್ತು.
2008-09ರಲ್ಲಿ ಆರ್ಥಿಕ ಬಿಕ್ಕಟ್ಟು ಸಂಭವಿಸಿದಂದಿನಿಂದ ಐರೋಪ್ಯ ಬ್ಯಾಂಕ್‌ಗಳು ಬಂಗಾರದ ಮಾರಾಟವನ್ನು ಸ್ಥಗಿತಗೊಳಿಸಿವೆ. ಮತ್ತೊಂದು ಕಡೆ ಭಾರತ, ರಷ್ಯಾ, ಟರ್ಕಿಯಲ್ಲಿ ಚಿನ್ನದ ಖರೀದಿ ಹೆಚ್ಚಳವಾಗಿದೆ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ ವರದಿ ತಿಳಿಸಿದೆ. ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಚಿನ್ನ ತನ್ನ ಮೌಲ್ಯವನ್ನು ಉಳಿಸಿಕೊಳ್ಳುತ್ತದೆ. ಆದರೆ ಕರೆನ್ಸಿ, ಬಾಂಡ್‌ಗಳು ಮೌಲ್ಯ ಕಳೆದುಕೊಳ್ಳುತ್ತವೆ. ಹೀಗಾಗಿಯೇ ಸೆಂಟ್ರಲ್ ಬ್ಯಾಂಕ್‌ಗಳು ಬಂಗಾರವನ್ನು ಖರೀದಿಸುತ್ತವೆ. ಕಳೆದ ವರ್ಷ ಮೂರನೇ ಎರಡರಷ್ಟು ಸೆಂಟ್ರಲ್ ಬ್ಯಾಂಕ್‌ಗಳು ತಾವು ಖರೀದಿಸಿದ್ದ ಚಿನ್ನದ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಿರಲಿಲ್ಲ ಎಂದು ಕೌನ್ಸಿಲ್ ವರದಿ ತಿಳಿಸಿದೆ.
ಚಿನ್ನದ ಆಮದು ದರ ಇಳಿಕೆಗೆ ಒತ್ತಾಯ:
ಬಂಗಾರದ ದರ ದಾಖಲೆಯ ಏರಿಕೆ ಹಿನ್ನೆಲೆಯಲ್ಲಿ ಆಮದು ಸುಂಕವನ್ನು ತಗ್ಗಿಸಬೇಕು ಎಂದು ಜ್ಯುವೆಲ್ಲರಿ ವಲಯದ ತಜ್ಞರು ಒತ್ತಾಯಿಸಿದ್ದಾರೆ. ದರ ಹೆಚ್ಚಳದ ಪರಿಣಾಮ ಬಂಗಾರಕ್ಕೆ ಬೇಡಿಕೆ ತಾತ್ಕಾಲಿಕವಾಗಿ ಇಳಿಕೆಯಾಗುವ ಸಾಧ್ಯತೆ ಇದೆ. ಆಮದು ಸುಂಕ ಈಗ 15% ಇದೆ.
ಚಿನ್ನದ ದರ
Gold rate : ಬಂಗಾರದ ದರದಲ್ಲಿ 540 ರೂ. ಇಳಿಕೆ, ಬೆಳ್ಳಿ 200 ರೂ. ದುಬಾರಿ
ಬಂಗಾರದ ದರದಲ್ಲಿ ಇತ್ತೀಚಿನ ದಿನಗಳಲ್ಲಿ ದಾಖಲೆಯ ಏರುಗತಿ ಕಂಡು ಬಂದಿದೆ. ಈ ನಡುವೆ (Gold rate) ಮಂಗಳವಾರ ತುಸು ಇಳಿಕೆಯಾಗಿದೆ. ಗ್ರಾಹಕರು ಗಮನಿಸಬಹುದು.
ಬೆಂಗಳೂರು: ಬಂಗಾರದ ದರದಲ್ಲಿ ಮಂಗಳವಾರ 540 ರೂ. ಇಳಿಕೆಯಾಗಿದೆ. ಪ್ರತಿ 10 ಗ್ರಾಮ್ ಚಿನ್ನದ ದರ 59,830 ರೂ.ಗೆ ತಗ್ಗಿದೆ. ಆಭರಣ ಚಿನ್ನ ಅಥವಾ 22 ಕ್ಯಾರಟ್‌ನ 10 ಗ್ರಾಮ್‌ಗೆ ದರ 54,850 ರೂ.ಗೆ ಅಂದರೆ 500 ರೂ. ಇಳಿಕೆಯಾಗಿದೆ.
ಒಟ್ಟಾರೆಯಾಗಿ ಬಂಗಾರದ ದರ ಏರುಗತಿ:
ಅಮೆರಿಕ ಮತ್ತು ಯುರೋಪ್‌ನಲ್ಲಿ ಬ್ಯಾಂಕಿಂಗ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮಾರ್ಚ್ 18ರಂದು ಬಂಗಾರದ ದರ ಮೊದಲ ಬಾರಿಗೆ 60,370 ರೂ.ಗಳ ಗಡಿ ದಾಟಿತ್ತು. (Gold rate) ಸ್ವರ್ಣ ದರ ಸೋಮವಾರ 500 ರೂ. ಇಳಿಕೆಯಾಗಿದ್ದು, 59,830 ರೂ.ಗೆ ತಗ್ಗಿತ್ತು. (24 ಕ್ಯಾರಟ್) ಕೇವಲ ಬ್ಯಾಂಕಿಂಗ್ ಬಿಕ್ಕಟ್ಟು ಮಾತ್ರವಲ್ಲದೆ, ಹೆಚ್ಚುತ್ತಿರುವ ಹಣದುಬ್ಬರ, ಬಡ್ಡಿ ದರ ಏರಿಕೆ, ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಕೂಡ ಪ್ರಭಾವ ಬೀರಿದೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪ್ರತಿ ಔನ್ಸ್ (28 ಗ್ರಾಮ್) ಬಂಗಾರದ ದರ 1636 ಡಾಲರ್‌ಗೆ ಕುಸಿದಿತ್ತು. ಆದರೆ ಈಗ 1880 ಡಾಲರ್‌ಗಳ ಎತ್ತರಕ್ಕೆ ಜಿಗಿದಿದೆ. 2,000 ಡಾಲರ್‌ಗೆ ಏರಿದರೂ ಅಚ್ಚರಿ ಇಲ್ಲ ಎಂದು ವರದಿಯಾಗಿದೆ. ಕೆಲ ವರದಿಗಳ ಪ್ರಕಾರ 2,078 ಡಾಲರ್‌ಗಳ ದಾಖಲೆಯ ಎತ್ತರಕ್ಕೆ ಏರಲಿದೆ. ಹೀಗಾಗಿ ಈ ವರ್ಷ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರ 62,000 ರೂ. ತನಕ ಏರಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.
ಅಮೆರಿಕ ಮತ್ತು ಯುರೋಪ್‌ನಲ್ಲಿ ಆರ್ಥಿಕ ಹಿಂಜರಿತದ ಭೀತಿ ಹಿನ್ನೆಲೆಯಲ್ಲಿ ಸ್ವರ್ಣ ದರ ಜಿಗಿದಿದೆ. ಸಾಮಾನ್ಯವಾಗಿ ಆರ್ಥಿಕ ವಿಪತ್ತಿನ ಸಂದರ್ಭ ಬಂಗಾರದ ದರ ಏರುಗತಿ ಪಡೆಯುತ್ತದೆ ಎನ್ನುತ್ತಾರೆ ಕೋಟಕ್ ಸೆಕ್ಯುರಿಟೀಸ್‌ನ ತಜ್ಞ ರವೀಂದ್ರ ರಾವ್. 1973ರಿಂದೀಚೆಗೆ 7 ಮಹಾ ಆರ್ಥಿಕ ಹಿಂಜರಿತದ ಸಂದರ್ಭ 5 ಸಲ ಬಂಗಾರದ ದರ ಜಿಗಿದಿತ್ತು.
ವರ್ಲ್ಡ್ ಗೋಲ್ಡ್ ಕೌನ್ಸಿಲ್ ಪ್ರಕಾರ ವಾರ್ಷಿಕ ಚಿನ್ನದ ಬೇಡಿಕೆ 2022ರಲ್ಲಿ 18% ಹೆಚ್ಚಳವಾಗಿದೆ. ಇದು 2011ರಿಂದೀಚೆಗಿನ ಗರಿಷ್ಠ ಪ್ರಮಾಣವಾಗಿದೆ. ಸೆಂಟ್ರಲ್ ಬ್ಯಾಂಕ್‌ಗಳು 2022ರಲ್ಲಿ 1,136 ಟನ್ ಬಂಗಾರವನ್ನು ಖರೀದಿಸಿವೆ. ಕಳೆದ 55 ವರ್ಷದಲ್ಲಿಯೇ ಇದು ಹೆಚ್ಚು. 2021ರಲ್ಲಿ ಇದು ಕೇವಲ 450 ಟನ್‌ಗೆ ಸೀಮಿತವಾಗಿತ್ತು. ಆದರೆ 2022ರ ದ್ವಿತೀಯಾರ್ಧ ಒಂದರಲ್ಲಿಯೇ 800 ಟನ್ ಬಂಗಾರವನ್ನು ಸೆಂಟ್ರಲ್ ಬ್ಯಾಂಕ್‌ಗಳು ಖರೀದಿಸಿತ್ತು.
2022ರಲ್ಲಿ ಹೂಡಿಕೆಗೋಸ್ಕರ ಚಿನ್ನದ ಬೇಡಿಕೆ 10% ಏರಿಕೆಯಾಗಿತ್ತು. ಇಟಿಎಫ್‌ಗೆ ಹೂಡಿಕೆ ಕಡಿಮೆಯಾಗಿ ಚಿನ್ನದ ಗಟ್ಟಿ ಮತ್ತು ನಾಣ್ಯಗಳಿಗೆ ಬೇಡಿಕೆ ವೃದ್ಧಿಸಿತ್ತು. ಯುರೋಪಿನಲ್ಲಿ ಗಟ್ಟಿ ಮತ್ತು ನಾಣ್ಯದ ಒಟ್ಟು 300 ಟನ್ ಬಂಗಾರವನ್ನು ಹೂಡಿಕೆಗೆ ಬಳಕೆಯಾಗಿದೆ. ಮಧ್ಯಪ್ರಾಚ್ಯದಲ್ಲೂ ಹೂಡಿಕೆಗೋಸ್ಕರ ಬಂಗಾರಕ್ಕೆ ಬೇಡಿಕೆಯಲ್ಲಿ 42% ಹೆಚ್ಚಳವಾಗಿದೆ. ವಿಶೇಷವೆಂದರೆ 2022ರಲ್ಲಿ ಚಿನ್ನದ ಆಭರಣಗಳಿಗೆ ಬೇಡಿಕೆ 3% ತಗ್ಗಿತ್ತು. 2,086 ಟನ್‌ಗೆ ಇಳಿದಿತ್ತು.
2008-09ರಲ್ಲಿ ಆರ್ಥಿಕ ಬಿಕ್ಕಟ್ಟು ಸಂಭವಿಸಿದಂದಿನಿಂದ ಐರೋಪ್ಯ ಬ್ಯಾಂಕ್‌ಗಳು ಬಂಗಾರದ ಮಾರಾಟವನ್ನು ಸ್ಥಗಿತಗೊಳಿಸಿವೆ. ಮತ್ತೊಂದು ಕಡೆ ಭಾರತ, ರಷ್ಯಾ, ಟರ್ಕಿಯಲ್ಲಿ ಚಿನ್ನದ ಖರೀದಿ ಹೆಚ್ಚಳವಾಗಿದೆ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ ವರದಿ ತಿಳಿಸಿದೆ. ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಚಿನ್ನ ತನ್ನ ಮೌಲ್ಯವನ್ನು ಉಳಿಸಿಕೊಳ್ಳುತ್ತದೆ. ಆದರೆ ಕರೆನ್ಸಿ, ಬಾಂಡ್‌ಗಳು ಮೌಲ್ಯ ಕಳೆದುಕೊಳ್ಳುತ್ತವೆ. ಹೀಗಾಗಿಯೇ ಸೆಂಟ್ರಲ್ ಬ್ಯಾಂಕ್‌ಗಳು ಬಂಗಾರವನ್ನು ಖರೀದಿಸುತ್ತವೆ. ಕಳೆದ ವರ್ಷ ಮೂರನೇ ಎರಡರಷ್ಟು ಸೆಂಟ್ರಲ್ ಬ್ಯಾಂಕ್‌ಗಳು ತಾವು ಖರೀದಿಸಿದ್ದ ಚಿನ್ನದ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಿರಲಿಲ್ಲ ಎಂದು ಕೌನ್ಸಿಲ್ ವರದಿ ತಿಳಿಸಿದೆ.
ಚಿನ್ನದ ಆಮದು ದರ ಇಳಿಕೆಗೆ ಒತ್ತಾಯ:
ಬಂಗಾರದ ದರ ದಾಖಲೆಯ ಏರಿಕೆ ಹಿನ್ನೆಲೆಯಲ್ಲಿ ಆಮದು ಸುಂಕವನ್ನು ತಗ್ಗಿಸಬೇಕು ಎಂದು ಜ್ಯುವೆಲ್ಲರಿ ವಲಯದ ತಜ್ಞರು ಒತ್ತಾಯಿಸಿದ್ದಾರೆ. ದರ ಹೆಚ್ಚಳದ ಪರಿಣಾಮ ಬಂಗಾರಕ್ಕೆ ಬೇಡಿಕೆ ತಾತ್ಕಾಲಿಕವಾಗಿ ಇಳಿಕೆಯಾಗುವ ಸಾಧ್ಯತೆ ಇದೆ. ಆಮದು ಸುಂಕ ಈಗ 15% ಇದೆ.
-
ಸುವಚನ11 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ದೇಶ7 hours ago
Chenab Bridge | ಐಫೆಲ್ ಟವರ್ಗಿಂತಲೂ ಎತ್ತರದ ರೈಲ್ವೇ ಸೇತುವೆ ಜಮ್ಮು ಕಾಶ್ಮೀರದಲ್ಲಿ ಲೋಕಾರ್ಪಣೆಗೆ ಸಿದ್ಧ
-
ಪ್ರಮುಖ ಸುದ್ದಿ16 hours ago
ವಿಸ್ತಾರ ಸಂಪಾದಕೀಯ: ಹಿಂದಿ ಬಗ್ಗೆ ಪೂರ್ವಗ್ರಹ ಬೇಡ, ಹಾಗಂತ ಹೇರಿಕೆ ಸಲ್ಲದು
-
ಕರ್ನಾಟಕ8 hours ago
SSLC Exam 2023: ಇಂದಿನಿಂದ SSLC ಎಕ್ಸಾಂ; ಪರೀಕ್ಷೆ ಬರೆಯಲಿರುವ 8.42 ಲಕ್ಷ ವಿದ್ಯಾರ್ಥಿಗಳು
-
ಕ್ರಿಕೆಟ್24 hours ago
IPL 2023: ಗುಜರಾತ್ vs ಚೆನ್ನೈ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
-
ವೈರಲ್ ನ್ಯೂಸ್23 hours ago
Viral Video: ಇದು ರೋಲ್ಸ್ ರಾಯ್ಸ್ ಆಫ್ ಆಟೋ; ಒಂದು ಬಟನ್ ಪ್ರೆಸ್ ಮಾಡಿದ್ರೆ ಸಾಕು ಮೇಲ್ಭಾಗ ತೆರೆದುಕೊಳ್ಳತ್ತೆ!
-
ಕರ್ನಾಟಕ20 hours ago
ವಿಸ್ತಾರ Special: ಬಿಜೆಪಿ ಇತಿಹಾಸದಲ್ಲೇ ಮೊದಲ ಪ್ರಯತ್ನ ಇದು: ಅಭ್ಯರ್ಥಿ ಆಯ್ಕೆಗೆ ಶುಕ್ರವಾರ ನಡೆಯಲಿದೆ ಆಂತರಿಕ ಚುನಾವಣೆ
-
ಕ್ರಿಕೆಟ್20 hours ago
IPL 203 : ಐಪಿಎಲ್ 16ನೇ ಆವೃತ್ತಿಯ ವೇಳಾಪಟ್ಟಿ ಇಲ್ಲಿದೆ