SSLC Result | ಔಟ್‌ ಆಫ್‌ ಔಟ್‌ ಸಾಧಕರು, 626/625 ಅಂಕ ಪಡೆದವರ ಪಟ್ಟಿ ಇಲ್ಲಿದೆ ನೋಡಿ - Vistara News

ಕರ್ನಾಟಕ

SSLC Result | ಔಟ್‌ ಆಫ್‌ ಔಟ್‌ ಸಾಧಕರು, 626/625 ಅಂಕ ಪಡೆದವರ ಪಟ್ಟಿ ಇಲ್ಲಿದೆ ನೋಡಿ

ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಒಟ್ಟು 145 ಮಂದಿ 625ರಲ್ಲಿ 625 ಅಂಕ ಪಡೆದಿದ್ದಾರೆ.

VISTARANEWS.COM


on

625ಕ್ಕೆ 625 ಅಂಕ ಪಡೆದ ವಿಜಯಪುರದ ಶ್ರೇಯಾ ಬಸವಂತರಾಯ ದೇಸಾಯಿಗೆ ಪೋಷಕರು ಸಿಹಿ ತಿನ್ನಿಸಿ ಸಂಭ್ರಮಿಸಿದರು.
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 145 ಮಂದಿ 625ರಲ್ಲಿ 625 ಅಂಕ ಪಡೆದಿದ್ದಾರೆ. ಆ ಎಲ್ಲ ವಿದ್ಯಾರ್ಥಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ ನೋಡಿ.

೧. ಅಮಿತ್‌ ಮಾದಾರ್‌, ಸರಕಾರಿ ಪ್ರೌಢಶಾಲೆ, ಜುಮನಾಳಾ, ವಿಜಯಪುರ

೨. ಭೂಮಿಕಾ ಬಿ.ಆರ್‌. ಸರಕಾರಿ ಪ್ರೌಢಶಾಲೆ ಯೆಳನಾಡು, ಚಿಕ್ಕನಾಯಕನ ಹಳ್ಳಿ, ತುಮಕೂರು

೩ ಪ್ರವೀಣ್‌ ನೀರಳಗಿ, ಸರಕಾರಿ ಸಂಯೋಜಿತ ಪ್ರೌಢಶಾಲೆ, ಹಳೇ ಮಣ್ಣಂಗಿ, ಸವಣೂರು ತಾಲೂಕು, ಹಾವೇರಿ

೪. ಸಹನಾ ಮಹಾಂತೇಶ್‌ ರಾಯರ್‌, ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಸಟ್ಟಿಗೇರಿ, ಸವದತ್ತಿ ತಾಲೂಕು ಬೆಳಗಾವಿ

೫. ಐಶ್ವರ್ಯ ಲಕ್ಷ್ಮಣ ಕಾನಸೆ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಕಾರಜೋಳ, ವಿಜಯಪುರ

೬. ಆಕೃತಿ ಎಸ್‌.ಎಸ್‌. ಸರಕಾರಿ ಪಪೂ ಕಾಲೇಜು, ಕಮ್ಮರಡಿ, ಕೊಪ್ಪ, ಚಿಕ್ಕಮಗಳೂರು

೭. ಅರ್ಜುನ್‌ ಇ. ನಾಯಕ್‌, ಮೊರಾರ್ಜಿ ವಸತಿ ಶಾಲೆ, ರಂಗಾಪುರ, ಅರಸೀಕೆರೆ ಹಾಸನ

೮. ಚಿರಾಗ್‌ ಮಹೇಶ್‌ ನಾಯ್ಕ್‌, ಮಾರಿಕಾಂಬಾ ಪಿಯು ಕಾಲೇಜು, ಶಿರಸಿ ಉತ್ತರ ಕನ್ನಡ

೯. ಏಕ್ತಾ ಎಂ.ಜಿ., ಆದರ್ಶ ವಿದ್ಯಾಲಯ, ಎಂ.ಜಿ. ರೋಡ್‌, ಮೈಸೂರ

೧೦. ಗಾಯತ್ರಿ, ಸರಕಾರಿ ಹೆಣ್ಮಕ್ಕಳ ಪ.ಪೂ. ಕಾಲೇಜು, ಉಡುಪಿ

೧೧. ನಿಶಾ, ಸರಕಾರಿ ಪ್ರೌಢಶಾಲೆ, ಕಾಳಾವರ, ಕುಂದಾಪುರ, ಉಡುಪಿ

೧೨. ಪ್ರಗತಿ ಎಚ್‌. ಎನ್‌. ಸರಕಾರಿ ಪ್ರೌಢ ಶಾಲೆ, ಚೆನ್ನರಾಯ ಪಟ್ಟಣ, ಹಾಸನ

೧೩. ಪುನೀತ್‌ ನಾಯ್ಕ, ಸರಕಾರಿ ಪಿಯು ಕಾಲೇಜು, ಮಲ್ಪೆ, ಉಡುಪಿ

೧೪. ರೋಶನ್‌, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಮಚ್ಚಿನ ಬೆಳ್ತಂಗಡಿ, ದಕ್ಷಿಣ ಕನ್ನಡ

೧೫. ಸಾತ್ವಿಕ್‌ ಎಚ್‌ಎಸ್‌ ಕೆಪಿಎಸ್‌, ಬೆಳ್ಳಾರೆ, ಸುಳ್ಯ ತಾಲೂಕು, ದಕ್ಷಿಣ ಕನ್ನಡ

೧೬. ಶಂಭು ಶಿವಾನಂದ ಕನಾಯ್‌, ಮೊರಾರ್ಜಿ ವಸತಿ ಶಾಲೆ, ಯಕ್ಷಾಂಬಾ, ಚಿಕ್ಕೋಡಿ, ಬೆಳಗಾವಿ ಜಿಲ್ಲೆ

೧೭. ಶಿವಲೀಲಾ ಶಿವಲಿಂಗಪ್ಪ ದುರ್ಗೆ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ವಿಭೂತಿ ಹಳ್ಳಿ, ಸಿಂಧಗಿ, ವಿಜಯಪುರ

೧೮. ಸಿಂಚನಾ ಕೆ.ಎಂ. ಕಿತ್ತೂರು ಚೆನ್ನಮ್ಮ ವಸತಿ ಶಾಲೆ, ಹೊಸದುರ್ಗ, ಚಿತ್ರದುರ್ಗ

೧೯. ಸ್ವಾತಿ ಗೌಡಪ್ಪ, ಮಾಳೇದ್‌, ಕಿತ್ತೂರು ಚೆನ್ನಮ್ಮ ವಸತಿ ಶಾಲೆ, ಕಾರಜೋಳ, ಬಿಜಾಪುರ

೨೦. ವೈಷ್ಣವಿ ಶೆಟ್ಟಿ, ಸರಕಾರಿ ಪ್ರೌಢ ಶಾಲೆ, ಸಿದ್ಧಾಪುರ, ಕುಂದಾಪುರ ತಾಲೂಕು ಉಡುಪಿ

೨೧. ಯಶ್ವಿತಾ ಟಿ.ಎಸ್‌., ಮೊರಾರ್ಜಿ ವಸತಿ ಶಾಲೆ, ಕುಂದೂರು ಮಠ, ಚೆನ್ನರಾಯ ಪಟ್ಟಣ, ಹಾಸನ

೨೨. ಕನ್ನಿಕಾಪರಮೇಶ್ವರಿ ರಾಮಚಂದ್ರ ಹೆಗಡೆ, ಸೂರ್ಯನಾರಾಯಣ ಹೈಸ್ಕೂಲ್‌ ಬಿಸಿಲಕೊಪ್ಪ, ಶಿರಸಿ, ಉತ್ತರ ಕನ್ನಡ

೨೩ ಮಧು ಬಸವರಾಜ ಶೆಟಸನದಿ, ಕಾಳಿದಾಸ ಹೈಸ್ಕೂಲ್‌, ಹಾವೇರಿ ಜಿಲ್ಲೆ

೨೪. ಸ್ವಾತಿ ಸುರೇಶ್‌ ತೊಳಾಗಿ, ಸಂಗೊಳ್ಳಿ ರಾಯಣ್ಣ ಸ್ಮಾರಕ ವಸತಿ ಶಾಲೆ, ನಂದಗಡ, ಖಾನಾಪುರ, ಬೆಳಗಾವಿ

೨೫. ವರ್ಷಾ ಅನಿಲ್‌ ಪಾಟೀಲ್‌, ನ್ಯೂ ಸೆಕೆಂಡರಿ ಸ್ಕೂಲ್‌, ಭೋಜ್‌, ಚಿಕ್ಕೋಡಿ, ಬೆಳಗಾವಿ ಜಿಲ್ಲೆ

೨೬. ಆದಿತ್ಯ ಎ.ಎಸ್‌., ಎಸ್‌ವಿಪಿ ಹೈಸ್ಕೂಲ್‌, ಸರ್ಜಾಪುರ, ಆನೇಕಲ್‌ ತಾಲೂಕು, ಬೆಂಗಳೂರು ದಕ್ಷಿಣ

೨೭. ಚಾರುಕೀರ್ತಿ ಕೆ., ಮರಿಮಲ್ಲಪ್ಪ ಹೈಸ್ಕೂಲ್‌, ಮೈಸೂರು

೨೮. ಮಹಾಲಕ್ಷ್ಮಿ ಸಿ., ಸೇಂಟ್‌ ಫಿಲೋಮಿನಾ ಹೆಣ್ಮಕ್ಕಳ ಪ್ರೌಢಶಾಲೆ, ಹಾಸನ

೨೯. ಸುಜಯ್‌ ಬಿ., ಶ್ರೀ ಸತ್ಯಸಾಯಿ ಲೋಕಸೇವಾ ಹೈಸ್ಕೂಲ್‌, ಅಳಿಕೆ, ಬಂಟ್ವಾಳ ತಾಲೂಕು, ದ.ಕನ್ನಡ

೩೦. ಇಂದಿರಾ ಅರುಣ್‌ ನ್ಯಾಮಗೌಡರ್‌, ಆಳ್ವಾಸ್‌ ಕನ್ನಡ ಮಾಧ್ಯಮ ಪ್ರೌಢಶಾಲೆ, ಮೂಡುಬಿದರೆ, ದ.ಕ.

೩೧. ಈರಯ್ಯ ಶ್ರೀಶೈಲ ಶೆಗುಣಾಸಿ ಮಠ, ಆಳ್ವಾಸ್‌ ಕನ್ನಡ ಮಾಧ್ಯಮ ಪ್ರೌಢಶಾಲೆ, ಮೂಡುಬಿದರೆ, ದ.ಕ.

೩೨. ಕಮಲೇಶ್ವರ್‌ ಪುಂಡಲೀಕ ನಾಯಕ್‌, ಆಳ್ವಾಸ್‌ ಕನ್ನಡ ಮಾಧ್ಯಮ ಪ್ರೌಢಶಾಲೆ, ಮೂಡುಬಿದರೆ, ದ.ಕ.

೩೩. ಶ್ರೇಯಾ ಆರ್‌. ಶೆಟ್ಟಿ, ಆಳ್ವಾಸ್‌ ಕನ್ನಡ ಮಾಧ್ಯಮ ಪ್ರೌಢಶಾಲೆ, ಮೂಡುಬಿದರೆ, ದ.ಕ.

೩೪. ಸುದೇಶ್‌ ದತ್ತಾತ್ರೇಯ ಕಿಲ್ಲೇದಾರ್‌ ಆಳ್ವಾಸ್‌ ಕನ್ನಡ ಮಾಧ್ಯಮ ಪ್ರೌಢಶಾಲೆ, ಮೂಡುಬಿದರೆ, ದ.ಕ.

೩೫. ಅಭಯ್‌ ಶರ್ಮ ಕೆ., ವಿವೇಕಾನಂದ ಆಂಗ್ಲ ಮೀಡಿಯಂ ಹೈಸ್ಕೂಲ್‌, ಪುತ್ತೂರು, ದ.ಕನ್ನಡ

೩೬. ಅಭಿಜ್ಞಾ ಬಿ., ಕಾರ್ಡಿಯಲ್‌ ಹೈಸ್ಕೂಲ್‌, ಮಾರೇನಹಳ್ಳಿ ಮೇನ್‌ ರೋಡ್‌, ವಿಜಯ ನಗರ, ಬೆಂಗಳೂರು

೩೭. ಅಭಿಜ್ಞಾಆರ್‌. ವಿವೇಕಾನಂದ ಆಂಗ್ಲ ಮೀಡಿಯಂ ಹೈಸ್ಕೂಲ್‌, ಪುತ್ತೂರು, ದ.ಕನ್ನಡ

೩೮. ಅಭಿಷೇಕ್‌ ಗೌಡ ಕೆ. ವಿಜಯಾ ಹೈಸ್ಕೂಲ್‌, ಚಿಕ್ಕ ಹೊನ್ನೇನ ಹಳ್ಳಿ, ಹಾಸನ

೩೯. ಆದರ್ಶ ಬಸವರಾಜ್‌ ಹಾಲಭಾವಿ, ಕೇಂಬ್ರಿಜ್‌ ಆಂಗ್ಲ ಮಾಧ್ಯಮ ಹೈಸ್ಕೂಲ್‌, ರಾಮದುರ್ಗ, ಬೆಳಗಾವಿ

೪೦. ಅದಿತಿ ಬಿ.ಎಸ್‌., ಸದ್ವಿದ್ಯಾ ಇಂ. ಮಾಧ್ಯಮ ಪ್ರೌಢಶಾಲೆ, ಮೈಸೂರು

೪೧. ಅಕ್ಷತಾ, ಸಾಂದೀಪನಿ ಇಂ. ಮಾಧ್ಯಮ ಪ್ರೌಢಶಾಲೆ, ಕಿರಿಮಂಜೇಶ್ವರ, ಬೈಂದೂರು, ಉಡುಪಿ

೪೨. ಅಮೋಘ್‌ ಎನ್‌. ಕೌಶಿಕ್‌, ಎಂ.ವಿ. ಹಡುವಾಡ್ಕರ್‌ ಇಂ. ಮಾಧ್ಯಮ ಪ್ರೌಢಶಾಲೆ, ತಿಲಕವಾಡಿ, ಬೆಳಗಾಗಿ

೪೩. ಅಮೃತಾ ಬಿ. ಶ್ರೀ ಮರಿಸ್ವಾಮಿ ಮಠದ ಪಟೇಲ, ಇಂಗ್ಲಿಷ್‌ ಮಾಧ್ಯಮ ಪ್ರೌಢಶಾಲೆ, ಹೂವಿನ ಹಡಗಲಿ, ಬಳ್ಳಾರಿ

೪೪. ಅಮೂಲ್ಯ ಎಂ.ಎಸ್‌., ಬಿಇಎಂಎಲ್‌ ಸಂಯೋಜಿತ ಪ.ಪೂ. ಕಾಲೇಜು, ಕೋಲಾರ

೪೫. ಅನಘಾ ಎಂ.ಮೂರ್ತಿ, ಪೂರ್ಣಪ್ರಜ್ಞಾ ಕಾಲೇಜು, ಸದಾಶಿವ ನಗರ, ಬೆಂಗಳೂರು

೪೬. ಅನನ್ಯಾ ಎಚ್‌.ಎನ್‌., ಅನನ್ಯಾ ಇಂ. ಮಾಧ್ಯಮ ಪ್ರೌಢಶಾಲೆ, ಶಿವಮೊಗ್ಗ

೪೭. ಅನೀಷಾ ಎನ್‌. ಭಾರದ್ವಾಜ್‌, ಶ್ರೀ ವಿದ್ಯಾಮಂದಿರ ಹೈಸ್ಕೂಲ್‌, ಮಲ್ಲೇಶ್ವರಂ ಬೆಂಗಳೂರು,

೪೮. ಅನ್ನಪೂರ್ಣ ಎಚ್.ವಿ. ದರ್ಶಿನಿ ಹೈಸ್ಕೂಲ್‌, ಶೃಂಗೇರಿ, ಚಿಕ್ಕಮಗಳೂರು

೪೯. ಅಪೂರ್ವ ಎಚ್‌.ಎಸ್‌. ಮಹಾಲಕ್ಷ್ಮಿ ಹೈಸ್ಕೂಲ್‌, ಮೊಗರ ಹಳ್ಳಿ, ಶ್ರೀರಂಗಪಟ್ಟಣ, ಮಂಡ್ಯ

೫೦. ಆತ್ಮೀಯ ಎನ್‌. ಕಸ್ಯಪ್‌, ವಿವೇಕಾನಂದ ಇಂ. ಮೀಡಿಯಂ ಹೈಸ್ಕೂಲ್‌ ಪುತ್ತೂರು. ದ. ಕನ್ನಡ

೫೧. ಅವನಿ ಕೆ. ಹೋಲಿ ಚೈಲ್ಡ್‌ ಹೈಸ್ಕೂಲ್‌, ಅಶೋಕನಗರ, ಬನಶಂಕರಿ, ಬೆಂಗಳೂರು

೫೨. ಬಿ. ಜಯಶ್ರೀ, ಶ್ರೀ ವಿದ್ಯಾಮಂದಿರ ಹೈಸ್ಕೂಲ್‌ ಮಲ್ಲೇಶ್ವರಂ ಬೆಂಗಳೂರು

೫೩. ಭೂಮಿಕಾ ಬಿ.ಕೆ. ಶಾಲಿನಿ ಇಂ. ಮಾಧ್ಯಮ ಹೈಸ್ಕೂಲ್‌, ಚನ್ನರಾಯಪಟ್ಟಣ, ಹಾಸನ

೫೪. ಭೂಮಿಕಾ ಸಿಆರ್‌, ರಾಮಕೃಷ್ಣ ಇಂ. ಮಾಧ್ಯಮ ವಸತಿ ಶಾಲೆ, ಶಿವಮೊಗ್ಗ

೫೫. ಭುವನ್‌ ಕಂಚುಮ್‌ ಆರ್‌., ವಾಸವಿ ಇಂಗ್ಲಿಷ್‌ ಮೀಡಿಯಂ ಹೈಸ್ಕೂಲ್‌, ಚಿತ್ರದುರ್ಗ

೫೬. ಸಿ.ಎಸ್‌. ಕವನಾ, ಗುರುದೇವ ಇಂ. ಮಾಧ್ಯಮ ಹೈಸ್ಕೂಲ್‌, ಕೊಟ್ಟೂರು, ಬಳ್ಳಾರಿ

೫೭. ಚೈತನ್ಯಾ ಜೆ., ಪ್ರಗತಿ ಹೈಸ್ಕೂಲ್‌, ದೇವನಹಳ್ಳಿ ತಾಲೂಕು ಬೆಂಗಳೂರು ಗ್ರಾಮಾಂತರ

೫೮. ಚಂದು ಎಸ್‌. ವಿದ್ಯಾನಿಕೇತನ ಹೈಸ್ಕೂಲ್‌ ಸುಂಕದ ಕಟ್ಟೆ, ಬೆಂಗಳೂರು

೫೯. ಚರಿತಾ ಎಂ.ಗೌಡ, ಪೂರ್ಣಪ್ರಜ್ಞಾ ಇಂ. ಮಾಧ್ಯಮ ಹೈಸ್ಕೂಲ್‌, ಆಲ್ದೂರು, ಚಿಕ್ಕಮಗಳೂರು

೬೦. ದೀಕ್ಷಾ ಪಾಂಡುರಂಗ ನಾಯಕ್‌, ಕೊಲಾಬಾ ವಿಠೋಬಾ ಶಾನುಬಾಗ್‌ ಕಲ್ಬಾಗ್‌ ಕರ್‌ ಹೈಸ್ಕೂಲ್‌, ಕುಮಟಾ ಉತ್ತರ ಕನ್ನಡ.

೬೧. ದೇವಿಕಾ ಜಿ. ಕಾರ್ಮೆಲ್‌ ಇಂ. ಮಾಧ್ಯಮ ಹೈಸ್ಕೂಲ್‌, ಮೈಸೂರು

೬೨. ಧನ್ಯಶ್ರೀ, ವಿಠಲ್‌ ಜೇಸೀಸ್‌ ಇಂ. ಮಾಧ್ಯಮ ಹೈಸ್ಕೂಲ್‌, ಬಂಟ್ವಾಳ, ದ.ಕನ್ನಡ

೬೩. ದಿಶಾ ಬಿ.ಎಂ. ಆದಿಚುಂಚನಗಿರಿ ಇಂ. ಮೀಡಿಯಂ ಹೈಸ್ಕೂಲ್‌ ಬನ್ನೂರು, ಟಿ. ನರಸೀಪುರ, ಮೈಸೂರು

೬೪. ಜಿ. ಹರ್ಷಿತಾ, ಬಿಜಿಎಸ್‌ ಪಬ್ಲಿಕ್‌ ಸ್ಕೂಲ್‌, ಶಿಡ್ಲಘಟ್ಟ, ಚಿಕ್ಕಬಳ್ಳಾಪುರ

೬೫. ಗಗನ್‌ ಕೆ.ಎಂ. ಅನಿತಾ ಹೈಸ್ಕೂಲ್‌, ಮಳವಳ್ಳಿ ಮಂಡ್ಯ

೬೬. ಗಾನಾ ಸಿ. ಶೇಖರ್‌, ಎಸ್ಪಿ ಪಬ್ಲಿಕ್‌ ಸ್ಕೂಲ್‌, ಕೊಟ್ಟಿಗೆಪಾಳ್ಯ, ಬೆಂಗಳೂರು ಉತ್ತರ

೬೭. ಹರ್ಷಿತಾ ಎಚ್‌.ಸಿ. ವಿಜಯಾ ಹೈಸ್ಕೂಲ್‌, ಚಿಕ್ಕಹೊನ್ನೇನ ಹಳ್ಳಿ ಹಾಸನ

೬೮. ಹರ್ಷಿತಾ ಎಂ. ಕಾರ್ಡಿಯಲ್‌ ಹೈಸ್ಕೂಲ್‌ ಮಾರೇನಹಳ್ಳಿ ಬೆಂಗಳೂರು

೬೯. ಹೇಮಂತ್‌ ಎಸ್‌ ಗೌಡ, ಸೌಂದರ್ಯ ಹೈಸ್ಕೂಲ್‌ ಹಾವನೂರು, ಬೆಂಗಳೂರು ಉತ್ತರ

೭೦. ಇಂಚರಾ ಎಲ್‌. ವಿಜಯಾ ಹೈಸ್ಕೂಲ್‌, ಚಿಕ್ಕಹೊನ್ನೇನ ಹಳ್ಳಿ ಹಾಸನ

೭೧. ಜಯತಿ ಬಿ.ಗೌಡ, ಬಿಜಿಎಸ್‌ ಹೈಸ್ಕೂಲ್‌, ಆಗಲಗುರ್ಕಿ ಚಿಕ್ಕಬಳ್ಳಾಪುರ

೭೨. ಜಾಹ್ನವಿ ಎಚ್‌.ಡಿ. ಶ್ರೀ ವಿವಿ ಇಂ. ಮೀಡಿಯಂ ಹೈಸ್ಕೂಲ್‌ ದಾಸಮಠ, ಹುಲುಮಕ್ಕಿ ಕೊಪ್ಪ, ಚಿಕ್ಕಮಗಳೂರು

೭೩. ಕಲ್ಯಾಣ್‌ ಎಂ.ಎಂ. ವಿಜಯಾ ಹೈಸ್ಕೂಲ್‌, ಚಿಕ್ಕಹೊನ್ನೇನ ಹಳ್ಳಿ ಹಾಸನ

೭೪. ಕಾರ್ಣಿಕಾ ಎ. ಚಿನ್ಮಯಾ ಹೈಸ್ಕೂಲ್‌, ಕೋಲಾರ

೭೫. ಕಾರ್ತಿಕ್‌ ಭಟ್‌, ಕೊಲಾಬಾ ವಿಠೋಭಾ ಹೈಸ್ಕೂಲ್‌, ಕುಮಟಾ, ಉತ್ತರ ಕನ್ನಡ

೭೬. ಲಾವಣ್ಯ ಎಚ್‌.ಎನ್‌., ಬ್ಲಾಸಂ ಹೈಸ್ಕೂಲ್‌, ಬಾಗಲಕುಂಟೆ, ಬೆಂಗಳೂರು

೭೭. ಲಿಖಿತಾ ಎಚ್‌.ಡಿ. ಎಸ್‌.ಆರ್‌.ಎಸ್‌. ವಿದ್ಯಾಶಾಲಾ, ಕೆ.ಆರ್‌. ಪುರ ಹಾಸನ

೭೮. ಲಿಸಾ ಎಚ್‌.ಸಿ. ಬಿಜಿಎಸ್‌ ಹೈಸ್ಕೂಲ್‌, ಆಗಲಗುರ್ಕಿ, ಚಿಕ್ಕಬಳ್ಳಾಪುರ

೭೯. ಮಧುರಾ ಎ. ವಿಜಯಾ ಹೈಸ್ಕೂಲ್‌, ಚಿಕ್ಕಹೊನ್ನೇನ ಹಳ್ಳಿ ಹಾಸನ

೮೦. ಮಧುಶ್ರೀ, ಸೇಂಟ್‌ ಮೇರಿಸ್‌ ಇಂ.ಮೀಡಿಯಂ ಹೈಸ್ಕೂಲ್‌, ಬೆಳ್ತಂಗಡಿ, ದ. ಕನ್ನಡ

೮೧. ಮಂಜುನಾಥ ಬಿ. ಲಿಟ್ಲ್‌ ಲಿಲ್ಲೀಸ್‌ ಹೈಸ್ಕೂಲ್‌, ಮಹಾಲಕ್ಷ್ಮಿ ಲೇಔಟ್‌, ಬೆಂಗಳೂರು

೮೨. ಮೇಘನಾ ವಿಷ್ಣು ಭಟ್‌, ಕೊಲಾಬಾ ವಿಠೋಭಾ ಹೈಸ್ಕೂಲ್‌, ಕುಮಟಾ, ಉತ್ತರ ಕನ್ನಡ

೮೩. ಮೊಹಮದ್‌ ಆಶಿಕ್‌ ಎಸ್‌. ಗುಡ್‌ ವಿಲ್‌ ಇಂಗ್ಲಿಷ್‌ ಹೈಸ್ಕೂಲ್‌, ಹೆಗ್ಗನಹಳ್ಳಿ, ಬೆಂಗಳೂರು

೮೪. ಮೋಹಿತ್‌ ಎಚ್‌. ರಾಯಲ್‌ ಅಪೋಲೋ ಸ್ಕೂಲ್‌, ಹಾಸನ

೮೫.ಮೋನಿಷ್‌ ಗೌಡ, ಕಾರ್ಡಿಯಲ್‌ ಹೈಸ್ಕೂಲ್‌, ಮಾರೇನಹಳ್ಳಿ, ವಿಜಯ ನಗರ ಬೆಂಗಳೂರು

೮೬. ನಮೃತಾ ಜಿ.ಪಿ. ಲಿಟ್ಲ್‌ ರೋಸ್‌ ಹೈಸ್ಕೂಲ್‌, ಶಿರಾ, ತುಮಕೂರು

೮೭. ನಿತ್ಯಾ ಆರ್‌. ಪ್ರಸಿದ್ಧಿ ಹೈಸ್ಕೂಲ್‌, ವಸಂತ ನಗರ, ಬೆಂಗಳೂರು

೮೮. ನಿವೇದಿತಾ ಎಚ್‌.ವೈ, ಸೆಗಾಸಿಯಸ್‌ ಅಕಾಡೆಮಿ ಹೈಸ್ಕೂಲ್‌, ಬೊಮ್ಮನಾಯಕನಹಳ್ಳಿ, ಹಾಸನ

೮೯. ಪಂಚಮಿ ಸಿ. ಅನನ್ಯಾ ಇಂ. ಮೀಡಿಯಂ ಸ್ಕೂಲ್‌ ಶಿವಮೊಗ್ಗ

೯೦. ಪಂಚಮಿ ಆರ್‌. ಬಿಜಿಎಸ್‌ ಸ್ಕೂಲ್‌ ಶಿವಮೊಗ್ಗ

೯೧. ಪರ್ಣಿಕಾ ವೈಕೆ., ಅಮರಜ್ಯೋತಿ ವೈಕೆ, ಮುಳಬಾಗಿಲು ಕೋಲಾರ

೯೨. ಪ್ರಜ್ಞಾ ಎಚ್‌.ಆರ್‌. ವಿಕಾಸ ಹೈಸ್ಕೂಲ್‌ ವಿನೋಬ ನಗರ ಹೈಸ್ಕೂಲ್‌

೯೩. ಪ್ರಕೃತಿ ಪಿ., ಸೇಂಟ್‌ ಯಶ್‌ ಪಬ್ಲಿಕ್‌ ಹೈಸ್ಕೂಲ್‌, ಮಾಗಡಿ ರೋಡ್‌ ಬೆಂಗಳೂರು

೯೪. ಪ್ರಣತಿಮೂರ್ತಿ, ಪೂರ್ಣಪ್ರಜ್ಞ ಎಜುಕೇಶನ್‌ ಸೆಂಟರ್‌, ಸದಾಶಿವ ನಗರ, ಬೆಂಗಳೂರು

೯೫. ಪ್ರತೀಕ್ಷಾ ದಯಾನಂದ, ಪೂರ್ಣಪ್ರಜ್ಞ ವಿದ್ಯಾಸಂಸ್ಥೆ ಭದ್ರಾವತಿ, ಶಿವಮೊಗ್ಗ

೯೬. ಪ್ರೀತಂ ರಾವಳಪ್ಪ ಪಣಸುಧಾಕರ್‌, ಪೂರ್ಣಪ್ರಜ್ಞ ಎಜುಕೇಶನ್‌ ಸೆಂಟರ್‌, ಸದಾಶಿವ ನಗರ, ಬೆಂಗಳೂರು

೯೭. ಪ್ರೀತಿ ಎಸ್‌. ಬಿ.ಜಿಎಸ್‌. ಹೈಸ್ಕೂಲ್‌ ಆಗಲಗುರ್ಕಿ, ಚಿಕ್ಕಬಳ್ಳಾಪುರ

೯೮ ಪ್ರೇರಣಾ ಬಿ. ಬಿಜಿಎಸ್‌ ಹೈಸ್ಕೂಲ್‌ ಭದ್ರಾವತಿ ಶಿವಮೊಗ್ಗ

೯೯. ಪೇರಣಾ ಎಂ. ಸಾಳುಂಕೆ, ಸೌಂದರ್ಯ ಹೈಸ್ಕೂಲ್‌, ನಾಗಸಂದ್ರ ಬೆಂಗಳೂರು

೧೦೦. ಪುನೀತಾ ಬಿ.ಬಿ. ಯುನೈಟೆಡ್‌ ಹೈಸ್ಕೂಲ್‌ ಬಿ.ಎಂ. ರೋಡ್‌ ಹಾಸನ

೧೦೧. ಪೂರ್ವಿಕಾ ಎಸ್‌., ಯುನೈಟೆಡ್‌ ಹೈಸ್ಕೂಲ್‌ ಬಿ.ಎಂ. ರೋಡ್‌ ಹಾಸನ

೧೦೨. ರಕ್ಷಾ ಬಿ.ಎಂ. ವಿದ್ಯಾವಿಕಾಸ ಇಂ. ಮೀಡಿಯಂ, ಚಿತ್ರದುರ್ಗ

೧೦೩. ರಕ್ಷಿತ್‌ ಸುರೇಶ್‌ ಚಿನಿವಾರ್‌, ತುಂಗಲ್‌ ಇಂ. ಮೀಡಿಯಂ ಹೈಸ್ಕೂಲ್‌,  ಇಟ್ಟಂಗಿ ಹಲ್‌, ವಿಜಯಪುರ

೧೦೪. ರಕ್ಷಿತಾ ಎಸ್‌.ಎನ್‌. ಬನಸಿರಿ ಹೈಸ್ಕೂಲ್‌ ಶಿಕಾರಿಪುರ, ಶಿವಮೊಗ್ಗ

೧೦೫. ರೋಹಿಣಿ ಗೌಡರ್‌, ಬಸವೇಶ್ವರ ಇ.ಎಂ. ಹೈಸ್ಕೂಲ್‌,  ರಾಮದುರ್ಗ ಬೆಳಗಾವಿ

೧೦೬. ಋತು ಅಮೋಲ್‌ ತಲತಿ, ಕಾಮ್ಲಿನ್‌ ಹೈಸ್ಕೂಲ್‌, ಅರ್‌ಪಿಸಿ ಲೇಔಟ್‌, ಬೆಂಗಳೂರು

೧೦೭. ವಿದ್ಯಾಶ್ರೀ ಎಸ್‌.ಬಿ., ಗುರುದೇವ ಇಂ. ಮಾಧ್ಯಮ ಹೈಸ್ಕೂಲ್‌ ಕೊಟ್ಟೂರು, ಕೂಡ್ಲಿಗಿ ಬಳ್ಳಾರಿ

೧೦೮. ಸಾಕ್ಷಿ ಪಾಟೀಲ್‌, ಪೂರ್ಣಪ್ರಜ್ಞ ಹೈಸ್ಕೂಲ್‌, ಸದಾಶಿವ ನಗರ, ಬೆಂಗಳೂರು.

೧೦೯. ಸಮೀಕ್ಷಾ ಎಸ್‌., ಸ್ವಾಮಿ ವಿವೇಕಾನಂದ ಹೈಸ್ಕೂಲ್‌, ಸೊರಬ ಶಿವಮೊಗ್ಗ

೧೧೦. ಸಂಸ್ಕೃತಿ ಪಿ. ಕುಮಾರ್‌. ವಿಜಯ ಹೈಸ್ಕೂಲ್‌, ಹೊನ್ನೇನ ಹಳ್ಳಿ, ಹಾಸನ

೧೧೧. ಸಂಜನಾ ಸಿ.ಎ. ರಾಷ್ಟ್ರೀಯ ಅಕಾಡೆಮಿ ಹೈಸ್ಕೂಲ್‌, ಹಿರಿಯೂರು, ಚಿತ್ರದುರ್ಗ

೧೧೨. ಸಂಜನಾ ಪ್ರವೀಣ್‌ ವಿವಿಎಸ್‌ ಪಟೇಲ್‌ ಇಂ. ಮೀಡಿಯಂ ಹೈಸ್ಕೂಲ್‌, ರಾಜಾಜಿ ನಗರ, ಬೆಂಗಳೂರು

೧೧೩. ಕ್ಷಮಾ ಶೆಟ್ಟಿ, ದರ್ಶಿನಿ ಹೈಸ್ಕೂಲ್‌, ಶೃಂಗೇರಿ, ಚಿಕ್ಕಮಗಳೂರು

೧೧೪. ಶರ್ಮೀನ್‌ ಎಂ. ಶೇಖ್‌, ಸೇಂಟ್‌ ಆಂಟೋನಿಸ್‌ ಹೈಸ್ಕೂಲ್‌, ಹುಬ್ಬಳ್ಳಿ

೧೧೫. ಶಿವಾನಂದ ಬಸಗೌಡ ಪಾಟೀಲ್‌, ಚೇತನ್‌ ಪಬ್ಲಿಕ್‌ ಸ್ಕೂಲ್‌, ಹುಬ್ಬಳ್ಳಿ

೧೧೬. ಶ್ರಾವಣಿ ಜಿ.ಆರ್‌. ಜಿಂದಾಲ್‌ ಹೈಸ್ಕೂಲ್‌, ತುಮಕೂರು ರೋಡ್‌, ಬೆಂಗಳೂರು ಉತ್ತರ

೧೧೭. ಶ್ರೀಜಾ ಹೆಬ್ಬಾರ್‌, ರೋಟರಿ ಇಂಗ್ಲಿಷ್‌ ಮೀಡಿಯಂ ಹೈಸ್ಕೂಲ್‌, ಮೂಡುಬಿದರೆ ದ.ಕ.

೧೧೮. ಶ್ರೀಕಾಂತ್‌ ಬೆಳ್ಳೆ, ಮಿಲೇನಿಯಂ ಹೈಸ್ಕೂಲ್‌ ಕಲಬುರಗಿ

೧೧೯. ಶ್ರೇಯಾ ಸಿ.ಜೆ., ಯುನೈಟೆಡ್‌ ಹೈಸ್ಕೂಲ್‌ ಹಾಸನ

೧೨೦. ಶ್ರೇಯಾ ದೇಸಾಯಿ, ಸರ್ವಜ್ಞ ವಿದ್ಯಾಪೀಠ, ತಾಳಿ ಕೋಟೆ, ಮುದ್ದೇಬಿಹಾಳ ತಾಲೂಕು, ಬಿಜಾಪುರ

೧೨೧. ಶ್ರೇಯಾ ಆರ್‌. ರಾಜರಾಜೇಶ್ವರಿ ಇಂ. ಮೀಡಿಯಂ ಹೈಸ್ಕೂಲ್‌, ಯಶ್ವಂತಪುರ, ಬೆಂಗಳೂರು

೧೨೨. ಸ್ಫೂರ್ತಿ ಜಿ.ಸಿ. ವಿಜಯಾ ಹೈಸ್ಕೂಲ್‌, ಚಿಕ್ಕಹೊನ್ನೇನ ಹಳ್ಳಿ, ಹಾಸನ

೧೨೩. ಶ್ರೀ ಲಕ್ಷ್ಮಿ ಎಂ. ಸೈನಿಕ್‌ ಪಬ್ಲಿಕ್‌ ಸ್ಕೂಲ್‌, ಹಾರೋಹಳ್ಳಿ, ಕೋಲಾರ

೧೨೪. ಸೃಷ್ಟಿ ಜೆ. ವಾಗ್ದೇವಿ ಹೈಸ್ಕೂಲ್‌, ತೀರ್ಥಹಳ್ಳಿ ಶಿವಮೊಗ್ಗ

೧೨೫. ಸೃಷ್ಟಿ ಮಹೇಶ್‌ ಪತ್ತಾರ್‌, ಭಗವಾನ್‌ ಇಂ. ಮೀಡಿಯಂ ಹೈಸ್ಕೂಲ್‌, ಹಾರೊಗಿರಿ, ರಾಯಭಾಗ, ಬೆಳಗಾವಿ

೧೨೬. ಸೃಷ್ಟಿ ವಿ.ಆರ್‌., ಯಾಜ್ಞವಲ್ಕ್ಯ ಇಂ. ಮಾಧ್ಯಮ ಹೈಸ್ಕೂಲ್‌,, ಭೀಮನ ಬಂಡೆ ಮಸ್ಕಲ್‌, ಹಿರಿಯೂರು, ಚಿತ್ರದುರ್ಗ

೧೨೭. ಸುಚರಿತಾ ಆರ್‌., ಸೇಂಟ್‌ ಮೇರಿಸ್‌ ಹೈಸ್ಕೂಲ್‌ ಚಿಕ್ಕಮಗಳೂರು

೧೨೮. ಸುಪ್ರಿಯಾ ಕೆ.ಎಸ್‌. ನಳಂದಾ ಹೈಸ್ಕೂಲ್‌, ತಿಪಟೂರು, ತುಮಕೂರು

೧೨೯. ಸೂರಜ್‌ ಗೌಡ ಎಂ.ಎನ್‌. ರೋಟರಿ ಹೈಸ್ಕೂಲ್‌, ಮಳವಳ್ಳಿ, ಮಂಡ್ಯ

೧೩೦. ಸುಷ್ಮಿತಾ, ವಿದ್ಯಾಭಾರತಿ ಹೈಸ್ಕೂಲ್‌, ಭಾಲ್ಕಿ, ಬೀದರ್‌

೧೩೧. ಸ್ವಸ್ತಿಕ್‌, ರೋಟರಿ ಇಂ. ಮೀಡಿಯಂ ಹೈಸ್ಕೂಲ್‌, ಮೂಡುಬಿದಿರೆ, ದ.ಕನ್ನಡ

೧೩೨. ತಸ್ನೀನ್‌ ಫಿರ್‌ದೌಸ್‌ ಹುನ್ಶಾಲ್‌, ರಾಯಲ್‌ ಅಪೋಲೋ ಹೈಸ್ಕೂಲ್‌ ಹಾಸನ

೧೩೩. ತೇಜಸ್ವಿನಿ ಚೌಹಾಣ್‌, ಚಿನ್ಮಯ ಹೈಸ್ಕೂಲ್‌, ಕೋಲಾರ

೧೩೪. ತೃಪ್ತಿ ಕೆ.ಸಿ., ಬಿಜಿಎಸ್‌ ಪಬ್ಲಿಕ್‌ ಸ್ಕೂಲ್‌, ಗೌರಿಬಿದನೂರು, ಚಿಕ್ಕಬಳ್ಳಾಪುರ

೧೩೫.  ತುಷಾರ್‌ ಕೇಶವ್‌ ಶಾನುಭಾಗ್‌, ಪ್ರಶಾಂತಿ ಹೈಸ್ಕೂಲ್‌, ಸಿದ್ಧಾಪುರ, ಉತ್ತರ ಕನ್ನಡ

೧೩೬. ವಿ ಅಕ್ಷತಾ ಕಾಮತ್‌, ವ್ಯಾಸಮಹರ್ಷಿ ವಿದ್ಯಾಪೀಠ ಮೂಲ್ಕಿ, ದಕ್ಷಿಣ ಕನ್ನಡ

೧೩೭.ವಾಸವಿ ಎಸ್‌ ಪುರಾಣಿಕ್‌, ಹೋಲಿ ಚೈಲ್ಡ್‌ ಹೈಸ್ಕೂಲ್‌, ಬನಶಂಕರಿ, ಬೆಂಗಳೂರು

೧೩೮. ವೀಕ್ಷಾ ಬಿ.ಶೆಟ್ಟಿ, ವ್ಯಾಸಮಹರ್ಷಿ ವಿದ್ಯಾಪೀಠ ಮೂಲ್ಕಿ, ದಕ್ಷಿಣ ಕನ್ನಡ

೧೩೯. ವಿಕಾಸ್‌ ಕೆ.ಆರ್‌. ರಾಮಕೃಷ್ಣ ಹೈಸ್ಕೂಲ್‌, ಸೊರಬ, ಸಾಗರ ತಾಲೂಕು, ಶಿವಮೊಗ್ಗ

೧೪೦. ವಿಷ್ಣುಪ್ರಿಯಾ ಆರ್‌. ಬ್ಲಾಸಂ ಹೈಸ್ಕೂಲ್‌ ಬಾಗಲಕುಂಟೆ, ನಾಗಸಂದ್ರ, ಬೆಂಗಳೂರು

೧೪೧. ವಿವೇಕಾನಂದ ಮಹಾಂತೇಶ ಹೊನ್ನಾಳಿ, ಅಥಣಿ ವಿದ್ಯಾವರ್ಧಕ ಸಂಸ್ಥೆ, ಅಥಣಿ, ಬೆಳಗಾವಿ

೧೪೨. ವೆಂಕಟೇಶ್‌ ಯೋಗೇಶ್‌ ಡೋಂಗ್ರೆಸ್‌, ಕೆಎಲ್‌ಎಸ್‌ ಹೈಸ್ಕೂಲ್‌, ತಿಲಕವಾಡಿ, ಬೆಳಗಾವಿ

೧೪೩. ಯೆಲ್ಲಲಿಂಗ ಬಸಪ್ಪ ಸೂಲಿಬಾವಿ, ಆಕ್ಸ್‌ಫರ್ಡ್‌ ಹೈಸ್ಕೂಲ್‌ ಮುದ್ದೇಬಿಹಾಳ, ವಿಜಯಪುರ

೧೪೪. ಯಶಸ್ವಿ ಅರಸ್‌ ಎಂ. ಸದ್ವಿದ್ಯಾ ಹೈಸ್ಕೂಲ್‌, ಮೈಸೂರು

೧೪೫. ಯುಕ್ತಾ ಬಿ. ಎಂ.ಪಿ. ಪ್ರಕಾಶ್‌ ಹೈಸ್ಕೂಲ್‌, ಕುವೆಂಪು ನಗರ, ಹೊಸದುರ್ಗ ತಾಲೂಕು, ಚಿತ್ರದುರ್ಗ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Prajwal Revanna Case : ಜರ್ಮನಿಯಿಂದ ಭಾರತಕ್ಕೆ ಬರಲು ವಿಮಾನ ಟಿಕೆಟ್ ಬುಕ್ ಮಾಡಿದ ಪ್ರಜ್ವಲ್ ರೇವಣ್ಣ

Prajwal Revanna Case: ಮೇ 31ಕ್ಕೆ ಬೆಂಗಳೂರಿಗೆ ತಲುಪುವ ಲುಫ್ತಾನ್ಸಾ ಸಂಸ್ಥೆಯ ವಿಮಾನದಲ್ಲಿ ಪ್ರಜ್ವಲ್ ಟಿಕೆಟ್ ಬುಕಿಂಗ್ ಮಾಡಿದ್ದಾರೆ. ವಿಮಾನದ ಬ್ಯುಸಿನೆಸ್​ ಕ್ಲಾಸ್​ ವರ್ಗದಲ್ಲಿ ಅವರು ತಮ್ಮ ಟಿಕೆಟ್ ಕಾಯ್ದಿರಿಸಿದ್ದಾರೆ. ಕಳೆದ ಒಂದು ತಿಂಗಳಿಂದ ಭಾರತ ಬಿಟ್ಟು ಪರಾರಿಯಾಗಿದ್ದ ಅವರು ವಾಪಸ್​ ಬರಲು ನಿರ್ಧರಿಸಿದ್ದಾರೆ.

VISTARANEWS.COM


on

Prajwal Revanna Case
Koo

ಬೆಂಗಳೂರು: ಪೆನ್​ಡ್ರೈವ್ ಮೂಲಕ ಪ್ರಸರಣಗೊಂಡ ಅಶ್ಲೀಲ ವಿಡಿಯೊಗಳ ಪ್ರಕರಣದ (Prajwal Revanna Case) ಪ್ರಮುಖ ಆರೋಪಿ, ಸಂಸದ ಪ್ರಜ್ವಲ್ ರೇವಣ್ಣ ಜರ್ಮನಿಯಿಂದ ವಾಪಸ್​ ಬರಲು ವಿಮಾನ ಟಿಕೆಟ್ ಬುಕ್ ಮಾಡಿದ್ದಾರೆ. ಲುಫ್ತಾನ್ಸಾ ಸಂಸ್ಥೆಯ ವಿಮಾನದಲ್ಲಿ ಏರ್​ ಟಿಕೆಟ್​ ಬುಕ್ ಮಾಡಿದ ವಿವರ ‘ವಿಸ್ತಾರನ್ಯೂಸ್​’ಗೆ ಲಭ್ಯವಾಗಿದೆ. ಪ್ರಕರಣದ ತನಿಖೆ ನಡೆಸುವ ಎಸ್​ಐಟಿ ಪ್ರಜ್ವಲ್ ರೇವಣ್ಣಗಾಗಿ ಕಾಯುತ್ತಿದ್ದು ಭಾರತಕ್ಕೆ ಬಂದ ತಕ್ಷಣ ವಶಕ್ಕೆ ಪಡೆದುಕೊಳ್ಳುವ ಸಾಧ್ಯತೆಗಳಿವೆ. ಪ್ರಜ್ವಲ್ ರೇವಣ್ಣ ಜರ್ಮನಿಯ ಮ್ಯೂನಿಚ್​ನಿಂದ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನೇರ ಟಿಕೆಟ್​ ಬುಕ್​ ಮಾಡಿಕೊಂಡಿದ್ದು ಅಲ್ಲಿಂದಲೇ ಅವರನ್ನು ಎಸ್​ಐಟಿ ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆ ನಡೆಸಲಿದ್ದಾರೆ.

ಮೇ 31ಕ್ಕೆ ಬೆಂಗಳೂರಿಗೆ ತಲುಪುವ ಲುಫ್ತಾನ್ಸಾ ಸಂಸ್ಥೆಯ ವಿಮಾನದಲ್ಲಿ ಪ್ರಜ್ವಲ್ ಟಿಕೆಟ್ ಬುಕಿಂಗ್ ಮಾಡಿದ್ದಾರೆ. ವಿಮಾನದ ಬ್ಯುಸಿನೆಸ್​ ಕ್ಲಾಸ್​ ವರ್ಗದಲ್ಲಿ ಅವರು ತಮ್ಮ ಟಿಕೆಟ್ ಕಾಯ್ದಿರಿಸಿದ್ದಾರೆ. ಕಳೆದ ಒಂದು ತಿಂಗಳಿಂದ ಭಾರತ ಬಿಟ್ಟು ಪರಾರಿಯಾಗಿದ್ದ ಅವರು ವಾಪಸ್​ ಬರಲು ನಿರ್ಧರಿಸಿದ್ದಾರೆ. ಎಸ್​ಐಟಿ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸುವುದಕ್ಕಿಂತ ಮೊದಲೇ ಅವರು ಭಾರತದಿಂದ ಹೊರಟ್ಟಿದ್ದರು. ಪ್ರಕರಣ ಕಾವು ಪಡೆದು ಪ್ರತಿಭಟನೆ ಹಾಗೂ ಧರಣಿಗಳು ನಡೆಯುವ ಸಂದರ್ಭದಲ್ಲಿ ದೇಶದಿಂದ ದೂರವಿದ್ದರು. ಎಸ್​ಐಟಿ ಪೊಲೀಸರು ಪ್ರಜ್ವಲ್​ ವಶಕ್ಕೆ ಪಡೆಯಲು ನಾನಾ ರಾಜತಾಂತ್ರಿಕ ಸಮಸ್ಯೆ ಎದುರಾದ ಕಾರಣ ಕಾಯಬೇಕಾಯಿತು. ಅಂತಿಮವಾಗಿ ಕೇಂದ್ರ ಸರ್ಕಾರ ಸೇರಿದಂತೆ ಎಲ್ಲರ ಒತ್ತಾಯ ಹಾಗೂ ತಮಗೆ ಹಾಜರಾಗಲು ನೀಡಿದ ನೋಟಿಸ್​ನ ಗಡುವು ಮುಗಿದ ಕಾರಣ ಜರ್ಮನಿಯಿಂದ ಬರಲಿದ್ದಾರೆ.

ಪ್ರಜ್ವಲ್‌ ರೇವಣ್ಣ ಮೇ 31ರ ಮೊದಲು ಬರಲೇಬೇಕು! ಕಾರಣ ಇಲ್ಲಿದೆ

ಅಶ್ಲೀಲ ವಿಡಿಯೋ ವೈರಲ್ (pen drive case video viral) ಪ್ರಕರಣದಲ್ಲಿ ವಿಶೇಷ ತನಿಖಾ ತಂಡಕ್ಕೆ ಬೇಕಾಗಿರುವ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ (Hassan MP Prajwal Revanna Case) ನಾಪತ್ತೆಯಾಗಿ ಒಂದು ತಿಂಗಳ ಬಳಿಕ ಹೊಸ ವಿಡಿಯೋ ಮೂಲಕ ಪ್ರತ್ಯಕ್ಷವಾಗಿದ್ದಾರೆ. ಆದರೆ ಅವರು ದೇಶದೊಳಗೇ ಇದ್ದುಕೊಂಡೇ ಎಸ್‌ಐಟಿಗೆ ಚಳ್ಳೆಹಣ್ಣು ತಿನ್ನಿಸಿದರೇ ಎಂಬ ಸಂಶಯವೂ ವ್ಯಕ್ತವಾಗಿದೆ.

ಇದನ್ನೂ ಓದಿ: Prajwal Revanna Case: ಎರಡು ಎಫ್ಐಆರ್ ರದ್ದು ಕೋರಿ ಹೈಕೋರ್ಟ್‌ಗೆ ಎಚ್.ಡಿ.ರೇವಣ್ಣ ಅರ್ಜಿ

ನಿನ್ನೆ ಹೊಸ ವಿಡಿಯೋ ಮಾಡಿ ಹರಿಬಿಟ್ಟಿರುವ ಪ್ರಜ್ವಲ್‌, ಶುಕ್ರವಾರ, ಮೇ 31ರಂದು ಎಸ್‌ಐಟಿ (SIT) ಮುಂದೆ ಹಾಜರಾಗುವುದಾಗಿ ತಿಳಿಸಿದ್ದಾರೆ. ಸದ್ಯ ವಿಡಿಯೋವನ್ನು ಎಸ್‌ಐಟಿ ಕೂಲಂಕಷವಾಗಿ ಪರಿಶೀಲನೆ ನಡೆಸುತ್ತಿದೆ. ವಿಡಿಯೋದ ಮೂಲ ಯಾವುದು, ಯಾವ ಐಪಿ ಅಡ್ರೆಸ್‌ನಿಂದ ಆಪ್‌ಲೋಡ್ ಆಗಿದೆ ಎಂಬುದರ ಪತ್ತೆಗೆ‌ ಎಸ್‌ಐಟಿ ಮುಂದಾಗಿದೆ. ವಿಡಿಯೋ ಮೊದಲು ತಲುಪಿದ್ದು ಯಾರಿಗೆ, ಎಲ್ಲಿಂದ, ವಿಡಿಯೋ ಮಾಡಿರುವ ಮದರ್ ಡಿವೈಸ್ ಮಾಹಿತಿ ಪತ್ತೆಗೆ ಎಸ್‌ಐಟಿ ಯತ್ನಿಸುತ್ತಿದೆ. ಶುಕ್ರವಾರ ಪ್ರಜ್ವಲ್‌ ಎಸ್ಐಟಿ ಮುಂದೆ ಹಾಜರಾಗದಿದ್ದಲ್ಲಿ ಮದರ್ ಡಿವೈಸ್ ಲೋಕೆಷನ್ ಪತ್ತೆಗೆ ಯತ್ನಿಸುವ ಸಂಭವ ಇದೆ. ಸದ್ಯ ಪ್ರಜ್ವಲ್ ರೇವಣ್ಣ ಬರುವವರೆಗೂ ಕಾಯಲು ಇಷ್ಟವಿಲ್ಲದ ಎಸ್ಐಟಿ, ಅದಕ್ಕೂ ಮುನ್ನವೇ ಪತ್ತೆ ಮಾಡಿ ಬಂಧಿಸುವ ಚಿಂತನೆ ನಡೆಸಿದೆ.

ಯಾಕೆ ಮೇ 31 ?

ಮೇ 31ರಂದು ಪ್ರಜ್ವಲ್‌ ರೇವಣ್ಣ ಅವರ ಕಳೆದ ಬಾರಿಯ ಸಂಸದ ಸ್ಥಾನ ಅವಲಂಬಿಸಿ ನೀಡಲಾದ ರಾಜತಾಂತ್ರಿಕ ಪಾಸ್‌ಪೋರ್ಟ್‌ನ (Diplomatic passport) ಅವಧಿ ಅಂತ್ಯವಾಗಲಿದೆ. ಈ ಸಲ ಚುನಾಯಿತರಾದರೆ ಅವರು ಹೊಸದಾಗಿ ರಾಜತಾಂತ್ರಿಕ ಪಾಸ್‌ಪೋರ್ಟ್‌ ಮಾಡಿಸಿಕೊಳ್ಳಬೇಕಿದೆ. ಹೀಗಾಗಿ ಹಳೆಯ ಪಾಸ್‌ಪೋರ್ಟ್‌ನಲ್ಲಿ ಓಡಾಡಲು ಸಾಧ್ಯವಿಲ್ಲ. ಇದೇ ಕಾರಣಕ್ಕಾಗಿ ಪ್ರಜ್ವಲ್‌ ಮೇ 31ನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಈ ನಡುವೆ ಪ್ರಜ್ವಲ್ ರೇವಣ್ಣ ವಿರುದ್ಧದ ಎಸ್ಐಟಿ ತನಿಖೆ ಮಹತ್ವದ ಹಂತ ತಲುಪಿದೆ. ಅತ್ಯಾಚಾರ ಆರೋಪ ಪ್ರಕರಣದಲ್ಲಿ ಸಂತ್ರಸ್ತೆಯ ಹೇಳಿಕೆ ದಾಖಲಿಸಲಾಗಿದೆ. ಪ್ರಜ್ವಲ್ ರೇವಣ್ಣ ಬಂದ ಬಳಿಕ ತನಿಖೆ ಮಾಡಬೇಕಿದೆ. ಅಶ್ಲೀಲ ವಿಡಿಯೋಗಳನ್ನು ಮಾಡಲಾದ ಡಿವೈಜ್ ಅನ್ನು ಪತ್ತೆಹಚ್ಚಬೇಕಿದೆ. ಅಶ್ಲೀಲ ವಿಡಿಯೋಗಳ ಕುರಿತು ಫಾರೆನ್ಸಿಕ್ ರಿಪೋರ್ಟ್‌ಗಾಗಿ ಎಸ್ಐಟಿ ಕಾಯುತ್ತಿದೆ. FSL ರಿಪೋರ್ಟ್ ಎಸ್ಐಟಿ ಕೈ ಸೇರಿದ ಕೂಡಲೇ ಚಾರ್ಜ್‌ಶೀಟ್‌ಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ. ಪ್ರಜ್ವಲ್ ರೇವಣ್ಣ ಹೇಳಿಕೆ ದಾಖಲಿಸಿ ಕೋರ್ಟಿಗೆ ಚಾರ್ಜ್ ಶೀಟ್ ಸಲ್ಲಿಸಬೇಕಿದೆ.

ಜೂನ್ ಮೊದಲ ವಾರದಲ್ಲಿ ಪ್ರಜ್ವಲ್ ಬಂದಿದ್ದೇ ಆದಲ್ಲಿ ತನಿಖೆ ನಡೆಸಿ ಸ್ಟೇಟ್ಮೆಂಟ್ ದಾಖಲಿಸಲಿದ್ದಾರೆ. ಒಂದು ವೇಳೆ ಪ್ರಜ್ವಲ್ ಜೂನ್‌ನಲ್ಲಿ ವಾಪಸ್ ಬರದೇ ಇದ್ದಲ್ಲಿ, ಆರೋಪಿ ತಲೆ ಮರೆಸಿಕೊಂಡಿದ್ದಾನೆ ಎಂದು ನ್ಯಾಯಾಲಯಕ್ಕೆ ಅಬ್‌ಸ್ಕಾಂಡ್‌ ಚಾರ್ಜ್‌ಶೀಟ್ ಸಲ್ಲಿಸಬೇಕಿದೆ.

ಗೃಹ ಸಚಿವರು ಏನೆಂದರು?

ಪ್ರಜ್ವಲ್ ವಿಡಿಯೋ ರಿಲೀಸ್ ವಿಚಾರದಲ್ಲಿ ಬೆಂಗಳೂರಿನಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ್ (home minister G Parameshwara) ಹೇಳಿಕೆ ನೀಡಿದ್ದಾರೆ. “ಮೇ 31ರಂದು ಪ್ರಜ್ವಲ್‌ ಸಂಸದ ಸ್ಥಾನ ಅಂತ್ಯವಾಗಲಿದೆ. ಆಗ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ಸೀಜ್ ಆಗುತ್ತದೆ. ಇದೆಲ್ಲವನ್ನು ತಿಳಿದುಕೊಂಡು ಬರಲು ಯೋಚನೆ ಮಾಡಿದ್ದಾರೆ ಅನ್ಸುತ್ತೆ” ಎಂದಿದ್ದಾರೆ.

“ದೇಶದೊಳಗೆ ಏನು ಪ್ರಯತ್ನ ‌ಮಾಡಬೇಕು ನಾವು ಮಾಡಿದ್ದೇವೆ. ಕೇಂದ್ರ ಸರ್ಕಾರಕ್ಕೆ ಬರೆದಿದ್ದೇವೆ, ಕೇಂದ್ರ ಗೃಹ ಇಲಾಖೆಗೆ ವಾರೆಂಟ್ ಬಗ್ಗೆ ತಿಳಿಸಿದ್ದೇವೆ. ಬ್ಲೂ ಕಾರ್ನರ್ ನೋಟೀಸ್ (blue corner notice) ಇಶ್ಯೂ ಆಗಿದೆ. ಪ್ರಜ್ವಲ್‌ ಬರದೇ ಹೋದರೆ ಇಂಟರ್‌ಪೋಲ್‌ನವರು (Interpol) ಲೊಕೇಶನ್‌ ತಿಳಿದುಕೊಂಡು ನಮಗೆ ಮಾಹಿತಿ ನೀಡುವುದು ಎಂದಿತ್ತು. ಇಂತಹ ಸಂದರ್ಭದಲ್ಲಿ ನಾನು ಬರ್ತೇನೆ ಎಂದು ವಿಡಿಯೋ ಮೂಲಕ ತಿಳಿಸಿದ್ದಾರೆ. ಕಾನೂನಿನಿಂದ ತಪ್ಪಿಸಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ” ಎಂದಿದ್ದಾರೆ.

ಈ ಸಲ ಸುಮ್ಮನಿರೋಲ್ಲ ಎಸ್‌ಐಟಿ

ಪ್ರಜ್ವಲ್ ರೇವಣ್ಣ ವಿಡಿಯೋ ಬಿಟ್ಟ ಬೆನ್ನಲ್ಲೇ ಎಸ್ಐಟಿ ಅಲರ್ಟ್ ಆಗಿದೆ. ವಿಡಿಯೋ ಬಿಟ್ಟಿದ್ದು ಎಲ್ಲಿಂದ, ಯಾವ ದೇಶದಿಂದ ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಆದರೆ ಕಳೆದ ಬಾರಿ ಕೂಡ ಪ್ರಜ್ವಲ್ ರೇವಣ್ಣ ಇದೇ ರೀತಿ ಕಾಲಾವಕಾಶ ಕೋರಿದ್ದರು. ಹೇಳಿದಂತೆ ವಿಚಾರಣೆಗೆ ಹಾಜರಾಗದೆ ದೂರ ಉಳಿದಿದ್ದರು. ಈ ಬಾರಿಯೂ ಹಾಗೆಯೇ ಮಾಡುವ ಸಾಧ್ಯತೆ ಕೂಡ ಇದೆ. ಹೀಗಾಗಿ ಈಗಲೇ ಪ್ರಜ್ವಲ್ ರೇವಣ್ಣ ಕಾಂಟ್ಯಾಕ್ಟ್‌ಗೆ ಎಸ್‌ಐಟಿ ಮುಂದಾಗಿದೆ.

ಕೇಂದ್ರ ತನಿಖಾ ಸಂಸ್ಥೆಗಳಿಗೂ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಇಂಟರ್‌ಪೋಲ್‌ಗೂ ಎಸ್‌ಐಟಿ ಮಾಹಿತಿ ಕೋರಲಿದೆ. ಈಗಾಗಲೇ ಪ್ರಜ್ವಲ್‌ ವಿರುದ್ಧ ಲುಕ್‌ಔಟ್‌ ನೋಟೀಸ್‌ (lookout notice) ಹಾಗೂ ಬ್ಲೂ ಕಾರ್ನರ್‌ ನೋಟೀಸ್‌ ಜಾರಿ ಮಾಡಲಾಗಿದೆ. ಆತನ ವಿರುದ್ಧ ಆರೆಸ್ಟ್ ವಾರಂಟ್ ಕೂಡ ಇದೆ. ಹೀಗಾಗಿ ಎಸ್‌ಐಟಿ ಒಂದು ತಿಂಗಳಿಂದ ಏರ್‌ಪೋರ್ಟ್‌ನಲ್ಲೇ ಠಿಕಾಣಿ ಹೂಡಿದೆ. ಏರ್‌ಪೋರ್ಟ್‌ನಿಂದ ಹೊರಕ್ಕೆ ಕಾಲಿಡುವ ಮೊದಲೇ ಇಮಿಗ್ರೇಶನ್‌ ಅಧಿಕಾರಿಗಳು ಪ್ರಜ್ವಲ್‌ ರೇವಣ್ಣನನ್ನು ವಶಕ್ಕೆ ಪಡೆದು ಎಸ್‌ಐಟಿಗೆ ಒಪ್ಪಿಸಲಿದ್ದಾರೆ.

Continue Reading

ಕರ್ನಾಟಕ

Chakravarthy Sulibele : ಮಂಡಿಯೂರಿ ಭೈರಪ್ಪ ಅವರಿಂದ ಸಾವರ್ಕರ್ ಪ್ರಶಸ್ತಿ ಸ್ವೀಕರಿಸಿದ ಚಕ್ರವರ್ತಿ ಸೂಲಿಬೆಲೆ

Chakravarthy Sulibele: ಭಾರತ ಬಡತನದ ರಾಷ್ಟ್ರ, ಇಲ್ಲಿ ಧಾರ್ಮಿಕ ಸ್ವಾತಂತ್ರ್ಯವಿಲ್ಲ, ಮೋದಿ ನೇತೃತ್ವದ ಬಿಜೆಪಿ ಈ ಬಾರಿ ಸೋಲುತ್ತದೆ ಎಂದು ಸುಳ್ಳನ್ನು ಸತ್ಯವೆಂದು ಎಲ್ಲ ಕಡೆಗಳಲ್ಲೂ ಹಬ್ಬಿಸುವ ಕೆಲಸ ನಡೆಯುತ್ತಿದೆ ಎಂದು ಚಕ್ರವರ್ತಿ ಸೂಲಿಬೆಲೆ ಆರೋಪಿಸಿದರು. ಪ್ರಶಸ್ತಿಯು 1 ಲಕ್ಷ ರೂ. ನಗದನ್ನು ಒಳಗೊಂಡಿದೆ. ಆದರೆ ಪ್ರಶಸ್ತಿ ರೂಪದಲ್ಲಿ ನೀಡಲಾದ 1 ಲಕ್ಷ ರೂ. ಹಣವನ್ನು ಗೋಶಾಲೆ ಅಭಿವೃದ್ಧಿಗೆ ನೀಡುವುದಾಗಿ ಚಕ್ರವರ್ತಿ ಸೂಲಿಬೆಲೆ ಘೋಷಿಸಿದರು.

VISTARANEWS.COM


on

chakravarthy sulibele
Koo

ಮೈಸೂರು: ಮೈಸೂರಿನ ವೀರ ಸಾವರ್ಕರ್ ಪ್ರತಿಷ್ಠಾನವು ಮಂಗಳವಾರ ಸಂಜೆ ವಾಗ್ಮಿ, ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ (Chakravarthy Sulibele) ಅವರಿಗೆ ‘ವೀರ ಸಾವರ್ಕರ್ ಸಮ್ಮಾನ್-2024’ ಪ್ರಶಸ್ತಿ ಪ್ರದಾನ ಮಾಡಿತು. ಕಲಾಮಂದಿರದಲ್ಲಿ ಆಯೋಜಿಸಿದ್ದ ಬೃಹತ್ ಕಾರ್ಯಕ್ರಮದಲ್ಲಿ ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ ಕೊಡವವರು ನಿಲ್ಲುವುದು, ಸ್ವೀಕರಿಸುವುದು ಕೂರುವುದು ವಾಡಿಕೆ. ಆದರೆ ಚಕ್ರವರ್ತಿ ಸೂಲಿಬೆಲೆ ಅವರು ಭೈರಪ್ಪ ಅವರನ್ನು ಕೂರಿಸಿ ತಾವು ಮಂಡಿಯೂರಿ ಪ್ರಶಸ್ತಿ ಸ್ವೀಕರಿಸಿದರು.

ಸಮಾರಂಭದಲ್ಲಿ ಮಾತನಾಡಿದ ಎಸ್​ ಎಲ್ ಭೈರಪ್ಪ ಅವರು, ತ್ರಿವಿಧ ದಾಸೋಹಿಯಾಗಿ ತುಮಕೂರಿನ ಸಿದ್ಧಗಂಗಾ ಶ್ರೀಗಳು ಸಮಾಜಕ್ಕೆ ಅಪಾರವಾದ ಕೊಡುಗೆ ನೀಡಿದ್ದರೂ, ಅವರಿಗೆ ಮರಣೋತ್ತರ ಭಾರತ ರತ್ನ ನೀಡದಿರುವುದು ಇಂದಿಗೂ ನನ್ನನ್ನು ಕಾಡುತ್ತಿದೆ ಎಂದು ಹೇಳಿದರು.

ಕೆಲವು ಸ್ವಾಮೀಜಿಗಳು ತಮಗೆ ಡಾಕ್ಟರೇಟ್‌ ಕೊಡಲಿ ಎಂದು ಹಪಹಪಿಸುತ್ತಾರೆ. ಆದರೆ ತುಮಕೂರಿನ  ಸಿದ್ದಗಂಗಾ ಶ್ರೀಗಳು ಯಾವುದೇ ಅಪೇಕ್ಷೆ ಇಲ್ಲದೆ, ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ. ಮಕ್ಕಳ ಜಾತಿ ಯಾವುದೆಂದು ಕೇಳದ ಸಿದ್ಧಗಂಗಾ ಸ್ವಾಮೀಜಿ ಅವರು, ಶಿಕ್ಷಣ ದಾಸೋಹ, ಅನ್ನ ದಾಸೋಹ ಮಾಡಿದ್ದಾರೆ. ಆ ಮೂಲಕ ಸಿದ್ದಗಂಗಾ ಸ್ವಾಮೀಜಿ ಅವರು ಸಮಾಜದ ಸೇವೆಗೆ ತಮ್ಮನ್ನು ಮುಡಿಪಾಗಿ ಇಟ್ಟಿದ್ದರು. ನಾನು ಸಹ ಅವರ ಕಾಲು ಮುಟ್ಟಿ ನಮಸ್ಕರಿಸಿದ್ದೆ. ಆದರೆ ದುರಂತದ ಸಂಗತಿಯೆಂದರೆ ಸಾವರ್ಕರ್‌ ಅವರನ್ನು ಮೈಲಿಗೆಯಲ್ಲಿ ಇಟ್ಟಂತೆ ಸಿದ್ದಗಂಗಾ ಶ್ರೀಗಳನ್ನು ಇಡಲಾಗಿದೆ ಅನಿಸುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ದೇಶದಲ್ಲಿ ಪ್ರಾಪಗಾಂಡ ವಾರ್​

ಸಮಾರಂಭದಲ್ಲಿ ವೀರ ಸಾವರ್ಕರ್ ಸಮ್ಮಾನ್ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವಾಗ್ಮಿ ಚಕ್ರವರ್ತಿ ಸೂಲಿಬೆಲೆ, ಇಂದು ಯಾವ ದೇಶವು ಭಾರತದ ಮೇಲೆ ಪ್ರತ್ಯಕ್ಷ ಯುದ್ಧ ಮಾಡಲು ಸಾಧ್ಯವಾಗದ ಪರಿಣಾಮ ಸುಳ್ಳನ್ನು ಪದೇ ಪದೇ ಹೇಳಿ ಸತ್ಯ ಎಂದು ಪ್ರಚುರಪಡಿಸುವ ಪ್ರಾಪಗಾಂಡ ವಾರ್‌ ನಡೆಸಲಾಗುತ್ತಿದೆ. ಭಾರತದ ಬಡತನದ ರಾಷ್ಟ್ರ, ಇಲ್ಲಿ ಧಾರ್ಮಿಕ ಸ್ವಾತಂತ್ರ್ಯವಿಲ್ಲ. ಮೋದಿ ಮತ್ತು ಬಿಜೆಪಿ ಈ ಬಾರಿ ಸೋಲುತ್ತಾರೆ ಎಂದು ಸುಳ್ಳನ್ನು ಸತ್ಯವೆಂದು ಎಲ್ಲ ಕಡೆಗಳಲ್ಲೂ ಹಬ್ಬಿಸುವ ಕೆಲಸ ನಡೆಯುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ: Veer Savarkar flyover: ಸಾವರ್ಕರ್ ಸೇತುವೆಯ ನಾಮಫಲಕಕ್ಕೆ ಮಸಿ ಬಳಿದಿರೋದು ಅತ್ಯಂತ ಖಂಡನೀಯ: ವಿಜಯೇಂದ್ರ

ಪ್ರಶಸ್ತಿಯು 1 ಲಕ್ಷ ರೂ. ನಗದನ್ನು ಒಳಗೊಂಡಿದೆ. ಆದರೆ ಪ್ರಶಸ್ತಿ ರೂಪದಲ್ಲಿ ನೀಡಲಾದ 1 ಲಕ್ಷ ರೂ. ಹಣವನ್ನು ಗೋಶಾಲೆ ಅಭಿವೃದ್ಧಿಗೆ ನೀಡುವುದಾಗಿ ಚಕ್ರವರ್ತಿ ಸೂಲಿಬೆಲೆ ಘೋಷಿಸಿದರು.

ಸಮಾರಂಭದಲ್ಲಿ ಶಾಸಕ ಟಿ.ಎಸ್‌. ಶ್ರೀವತ್ಸ, ಮಾಜಿ ಮೇಯರ್‌ ಶಿವಕುಮಾರ್‌, ವೀರ ಸಾವರ್ಕರ್‌ ಪ್ರತಿಷ್ಠಾನದ ಅಧ್ಯಕ್ಷೆ ಯಶಸ್ವಿನಿ ಎಸ್‌., ಆದಿತ್ಯ ಅಧಿಕಾರಿ ಆಸ್ಪತ್ರೆ ಮುಖ್ಯಸ್ಥ ಡಾ. ಚಂದ್ರಶೇಖರ್‌ ಮತ್ತಿತರರು ಇದ್ದರು.

Continue Reading

ಪ್ರಮುಖ ಸುದ್ದಿ

Cyber Crime : ಹೆಣ್ಣು ಮಕ್ಕಳ ಫೋಟೋ ಅಶ್ಲೀಲಗೊಳಿಸಿ ಪೋಸ್ಟ್​ ಮಾಡುತ್ತಿದ್ದವನ ಬಂಧನ

Cyber Crime: ಆತ ಇತ್ತೀಚೆಗೆ ಹದಿನೈದು ವರ್ಷದ ಬಾಲಕಿಯೊಬ್ಬಳ ಫೋಟೋ ಮಾರ್ಫ್ ಮಾಡಿ ಹರಿಯಬಿಟ್ಟಿದ್ದ.. ಪೋಷಕರು ಈಶಾನ್ಯ ವಿಭಾಗದ ಸೈಬರ್ ಕ್ರೈಮ್ ಠಾಣೆಗೆ ದೂರು ನೀಡಿದ್ದರು. ತನಿಖೆ ನಡೆಸಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆತನ ಜತೆಗೆ ಇಬ್ಬರು ಕಾನೂನು ಸಂಘರ್ಷಕ್ಕೆ‌ ಒಳಗಾದ ಬಾಲಕರನ್ನೂ ವಶಕ್ಕೆ ಪಡೆಯಲಾಗಿದೆ. ಬಂಧಿತ ಆರೋಪಿತನಿಂದ ಮೂರು ಮೊಬೈಲ್ ಗಳು ವಶಪಡಿಸಿಕೊಳ್ಳಲಾಗಿದೆ.

VISTARANEWS.COM


on

Cyber Crime
Koo

ಬೆಂಗಳೂರು: ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳ ಫೋಟೊಗಳನ್ನು ಮಾರ್ಫ್ ಮಾಡಿ ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್​ ಮಾಡಿದ್ದ (Cyber Crime) ಆರೋಪಿಯನ್ನು ಬೆಂಗಳೂರು ನಗರದ ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೊಲೀಸರು ಬಂದಿಸಿದ್ದಾರೆ. ಈತ ಅಪ್ರಾಪ್ತ ಬಾಲಕಿಯರ ಫೋಟೋಗಳನ್ನು ಬಿಟ್ಟ ಹಿನ್ನೆಲೆಯಲ್ಲಿ ದಾಖಲಾದ ದೂರಿನ ಪ್ರಕಾರ ಜೈಲು ಸೇರಿದ್ದಾನೆ.

ಆರೋಪಿ ಫೋಟೋಗಳನ್ನು ಮಾರ್ಫ್ ಮಾಡಿ ಇನ್ಸ್ ಸ್ಟಾಗ್ರಾಮ್ ಮೂಲಕ ಶೇರ್ ಮಾಡ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆತ ಇತ್ತೀಚೆಗೆ ಹದಿನೈದು ವರ್ಷದ ಬಾಲಕಿಯೊಬ್ಬಳ ಫೋಟೋ ಮಾರ್ಫ್ ಮಾಡಿ ಹರಿಯಬಿಟ್ಟಿದ್ದ.. ಪೋಷಕರು ಈಶಾನ್ಯ ವಿಭಾಗದ ಸೈಬರ್ ಕ್ರೈಮ್ ಠಾಣೆಗೆ ದೂರು ನೀಡಿದ್ದರು. ತನಿಖೆ ನಡೆಸಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆತನ ಜತೆಗೆ ಇಬ್ಬರು ಕಾನೂನು ಸಂಘರ್ಷಕ್ಕೆ‌ ಒಳಗಾದ ಬಾಲಕರನ್ನೂ ವಶಕ್ಕೆ ಪಡೆಯಲಾಗಿದೆ. ಬಂಧಿತ ಆರೋಪಿತನಿಂದ ಮೂರು ಮೊಬೈಲ್ ಗಳು ವಶಪಡಿಸಿಕೊಳ್ಳಲಾಗಿದೆ.

ಬೆಳ್ಳೂರು ಹಿಂದು ಯುವಕನ ಮೇಲೆ ಹಲ್ಲೆ; 11ಕ್ಕೂ ಹೆಚ್ಚು ಮಂದಿ ಮೇಲೆ ಕೇಸ್‌

ಮಂಡ್ಯ: ಜಿಲ್ಲೆಯ ಬೆಳ್ಳೂರು ಪಟ್ಟಣದಲ್ಲಿ (Mandya News) ಹಿಂದು ಯುವಕನ ಮೇಲೆ ಹಲ್ಲೆ ಪ್ರಕರಣ ಸಂಬಂಧ 11ಕ್ಕೂ ಹೆಚ್ಚು ಆರೋಪಿಗಳ ಮೇಲೆ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೋಮವಾರ ರಾತ್ರಿ ಬೆಳ್ಳೂರಿನ ಅಭಿಲಾಷ್ ಎಂಬಾತನ ಮೇಲೆ ಹಲ್ಲೆ ಅನ್ಯಕೋಮಿನ ಯುವಕರು ಚೇರ್, ಮಾರಕಾಸ್ತ್ರಗಳಿಂದ ಹಲ್ಲೆ (Assault case) ಮಾಡಿದ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಅಭಿಲಾಷ್ ತಂದೆ ರಾಮು ನೀಡಿದ ದೂರಿನ ಅನ್ವಯ ಎಫ್‌ಐಆರ್‌ ದಾಖಲಾಗಿದೆ.

ಇದನ್ನೂ ಓದಿ: Acid attack: ಮನೆ ಬಾಗಿಲು ತೆರೆಯದ ಹಿನ್ನೆಲೆ ವಿವಾಹಿತ ಪ್ರಿಯತಮೆಗೆ ಆ್ಯಸಿಡ್ ಎರಚಿದ ಪ್ರಿಯಕರ!

ನವೀದ್, ಸೂಫಿಯಾನ್, ಇಮ್ರಾನ್, ಸಮೀರ್, ಮುದಾಸೀರ್ ಸೇರಿ 11 ಕ್ಕೂ ಹೆಚ್ಚು ಮಂದಿ ಮೇಲೆ ಎಫ್.ಐ.ಆರ್ ದಾಖಲಾಗಿದೆ. ಐಪಿಸಿ ಸೆಕ್ಷನ್ 341, 307, 504, 506 ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Continue Reading

ಕರ್ನಾಟಕ

Acid attack: ಮನೆ ಬಾಗಿಲು ತೆರೆಯದ ಹಿನ್ನೆಲೆ ವಿವಾಹಿತ ಪ್ರಿಯತಮೆಗೆ ಆ್ಯಸಿಡ್ ಎರಚಿದ ಪ್ರಿಯಕರ!

Acid attack: ಬಾಗಲಕೋಟೆ ತಾಲೂಕಿನ ಗದ್ದನಕೇರಿ ಕ್ರಾಸ್ ಬಳಿ ಘಟನೆ ನಡೆದಿದೆ. ಮನೆ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ವಿವಾಹಿತ ಪ್ರಿಯತಮೆಗೆ ಪ್ರಿಯಕರ ಆ್ಯಸಿಡ್ ಎರಚಿದ್ದಾನೆ.

VISTARANEWS.COM


on

Acid attack
Koo

ಬಾಗಲಕೋಟೆ: ಮನೆ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ವಿವಾಹಿತ ಪ್ರಿಯತಮೆಗೆ ಪ್ರಿಯಕರ ಆ್ಯಸಿಡ್ ಎರಚಿದ ಘಟನೆ ತಾಲೂಕಿನ ಗದ್ದನಕೇರಿ ಕ್ರಾಸ್ ಬಳಿ ನಡೆದಿದೆ. ಆ್ಯಸಿಡ್ ದಾಳಿಯಿಂದ (Acid attack) ಮಹಿಳೆಗೆ ಎಡಗಣ್ಣು, ಮುಖದ ಭಾಗ ಹಾಗೂ ದೇಹದ ವಿವಿಧ ಭಾಗಗಳಲ್ಲಿ ಗಂಭೀರ ಗಾಯಗಳಾಗಿವೆ.

ಲಕ್ಷ್ಮಿ ಬಡಿಗೇರ (33) ಆ್ಯಸಿಡ್ ದಾಳಿಗೊಳಗಾದ ಮಹಿಳೆ. ಮೌನೇಶ್ ಪತ್ತಾರ ಆ್ಯಸಿಡ್ ಎರಚಿದ ಆರೋಪಿ. ಮೂರ್ತಿ ತಯಾರಿಕೆ ಕೆಲಸ‌ ಮಾಡುವ ಮೌನೇಶ್ ಹಾಗೂ ಲಕ್ಷ್ಮಿ ವಿಜಯಪುರ ನಗರದ ಮೂರನಕೇರಿ ಮೂಲದವರು. ಇಬ್ಬರೂ ಬೇರೆ ಬೇರೆಯವರನ್ನು ಮದುವೆಯಾಗಿದ್ದರು. ಆದರೆ, ಯಾವುದೇ ಡಿವೋರ್ಸ್ ಪಡೆಯದೇ ಸಹಜೀವನ ನಡೆಸುತ್ತಿದ್ದರು. ಹೀಗಿದ್ದರೂ ಲಕ್ಷ್ಮಿ ಬಡಿಗೇರ‌‌ ಮೇಲೆ ಪದೇಪದೆ ಮೌನೇಶ್ ಸಂಶಯಪಡುತ್ತಿದ್ದ. ಇದರಿಂದ‌‌ ಮೇಲಿಂದ ಮೇಲೆ‌ ಜಗಳವಾಗುತ್ತಿತ್ತು.

ಒಂದು ವಾರದ ಹಿಂದೆ ಮನೆ ಬಿಟ್ಟು ಹೋಗಿದ್ದ ಮೌನೇಶ್ ಸೋಮವಾರ ರಾತ್ರಿ‌ ಮನೆಗೆ ವಾಪಸ್ ಬಂದಿದ್ದ. ಈ ವೇಳೆ ಲಕ್ಷ್ಮಿ ಬಾಗಿಲು ತೆರೆದಿರಲಿಲ್ಲ. ಇದರಿಂದ‌ ಸಿಟ್ಟಿಗೆದ್ದ ಮೌನೇಶ್ ಕಿಟಕಿ ತೆಗೆದು ಆ್ಯಸಿಡ್ ದಾಳಿ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಲಕ್ಷ್ಮಿ ಬಡಿಗೇರ ಅವರನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮಹಿಳೆಯ ಎಂಟು ವರ್ಷದ ಮಗಳ ಮುಖಕ್ಕೂ ಅಲ್ಪ ಪ್ರಮಾಣದಲ್ಲಿ ಆ್ಯಸಿಡ್ ಸಿಡಿದಿದೆ. ಈ ಬಗ್ಗೆ ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಅಪಾಯದಿಂದ ಮಹಿಳೆ ಪಾರಾಗಿದ್ದಾರೆ.

ಯುವತಿಯರ ಫೋಟೊ ಮಾರ್ಫ್ ಮಾಡಿ ಹರಿಬಿಡ್ತಿದ್ದ ಯುವಕನ ಬಂಧನ

ಬೆಂಗಳೂರು: ಯುವತಿಯರ ಫೋಟೋ ಮಾರ್ಫ್ ಮಾಡಿ ಹರಿಬಿಡ್ತಿದ್ದ ಯುವಕನನ್ನು ನಗರದ ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಅಪ್ರಾಪ್ತ ವಯಸ್ಸಿನ ಬಾಲಕಿಯರ ಫೋಟೊಗಳನ್ನು ಆರೋಪಿ ಮಾರ್ಫ್‌ ಮಾಡುತ್ತಿದ್ದ. ಎಡಿಟ್‌ ಮಾಡಿದ ಫೋಟೊಗಳನ್ನು ಇನ್ಸ್ ಸ್ಟಾಗ್ರಾಮ್ ಮೂಲಕ ಶೇರ್ ಮಾಡುತ್ತಿದ್ದ.

ಇದನ್ನೂ ಓದಿ | Robbery Case: ಅರಬೈಲ್ ಘಟ್ಟದಲ್ಲಿ ಕಾರು ಅಡ್ಡಗಟ್ಟಿ ದರೋಡೆ; ಇಬ್ಬರು ಆರೋಪಿಗಳ ಬಂಧನ

ಇತ್ತೀಚೆಗೆ ಹದಿನೈದು ವರ್ಷದ ಬಾಲಕಿಯೊಬ್ಬಳ ಫೋಟೊವನ್ನು ಆರೋಪಿ ಮಾರ್ಫ್ ಮಾಡಿದ್ದ. ಈ ಬಗ್ಗೆ ಪೋಷಕರಿಂದ ಈಶಾನ್ಯ ವಿಭಾಗದ ಸೈಬರ್ ಕ್ರೈಮ್ ಠಾಣೆಗೆ ದೂರು ನೀಡಲಾಗಿತ್ತು. ತನಿಖೆ ನಡೆಸಿರುವ ಪೊಲೀಸರಿಂದ ಆರೋಪಿಯನ್ನು ಬಂಧಿಸಿದ್ದಾರೆ. ಜತೆಗೆ ಇಬ್ಬರು ಕಾನೂನು ಸಂಘರ್ಷಕ್ಕೆ‌ ಒಳಗಾದ ಬಾಲಕರನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತ ಆರೋಪಿಯಿಂದ ಮೂರು ಮೊಬೈಲ್‌ ವಶಕ್ಕೆ ಪಡೆಯಲಾಗಿದೆ.

Continue Reading
Advertisement
Prajwal Revanna Case
ಪ್ರಮುಖ ಸುದ್ದಿ2 hours ago

Prajwal Revanna Case : ಜರ್ಮನಿಯಿಂದ ಭಾರತಕ್ಕೆ ಬರಲು ವಿಮಾನ ಟಿಕೆಟ್ ಬುಕ್ ಮಾಡಿದ ಪ್ರಜ್ವಲ್ ರೇವಣ್ಣ

chakravarthy sulibele
ಕರ್ನಾಟಕ2 hours ago

Chakravarthy Sulibele : ಮಂಡಿಯೂರಿ ಭೈರಪ್ಪ ಅವರಿಂದ ಸಾವರ್ಕರ್ ಪ್ರಶಸ್ತಿ ಸ್ವೀಕರಿಸಿದ ಚಕ್ರವರ್ತಿ ಸೂಲಿಬೆಲೆ

Cyber Crime
ಪ್ರಮುಖ ಸುದ್ದಿ2 hours ago

Cyber Crime : ಹೆಣ್ಣು ಮಕ್ಕಳ ಫೋಟೋ ಅಶ್ಲೀಲಗೊಳಿಸಿ ಪೋಸ್ಟ್​ ಮಾಡುತ್ತಿದ್ದವನ ಬಂಧನ

Bomb Threat
ಪ್ರಮುಖ ಸುದ್ದಿ3 hours ago

Bomb Threat : ತೆಲಂಗಾಣ ಡಿಸಿಎಂ ಮನೆಗೆ ಬಾಂಬ್​ ಬೆದರಿಕೆ; ಆತಂಕ

Acid attack
ಕರ್ನಾಟಕ3 hours ago

Acid attack: ಮನೆ ಬಾಗಿಲು ತೆರೆಯದ ಹಿನ್ನೆಲೆ ವಿವಾಹಿತ ಪ್ರಿಯತಮೆಗೆ ಆ್ಯಸಿಡ್ ಎರಚಿದ ಪ್ರಿಯಕರ!

Cab service
ಪ್ರಮುಖ ಸುದ್ದಿ3 hours ago

Cab Service : ಆ್ಯಪ್​ ಆಧಾರಿತ ಕ್ಯಾಬ್​ಗಳು ಶೇ. 5ಕ್ಕಿಂತ ಹೆಚ್ಚು ಸೇವಾ ಶುಲ್ಕ ವಿಧಿಸುವಂತಿಲ್ಲ; ಸರ್ಕಾರದ ಆದೇಶಕ್ಕೆ ಕೋರ್ಟ್​ ಮನ್ನಣೆ

Gauri Khan
ಸಿನಿಮಾ4 hours ago

Gauri Khan: ಇಸ್ಲಾಂಗೆ ಮತಾಂತರ ಆಗದೇ ಇರಲು ಕಾರಣ ತಿಳಿಸಿದ ಶಾರುಖ್ ಖಾನ್ ಪತ್ನಿ ಗೌರಿ!

Veer Savarkar flyover
ಕರ್ನಾಟಕ4 hours ago

Veer Savarkar flyover: ಸಾವರ್ಕರ್ ಸೇತುವೆಯ ನಾಮಫಲಕಕ್ಕೆ ಮಸಿ ಬಳಿದಿರೋದು ಅತ್ಯಂತ ಖಂಡನೀಯ: ವಿಜಯೇಂದ್ರ

Lok Sabha Election
ಪ್ರಮುಖ ಸುದ್ದಿ4 hours ago

Lok Sabha Election : ಷೇರು ಮಾರುಕಟ್ಟೆ ಸಂಸ್ಥೆಯ ಪ್ರಕಾರ ಬಿಜೆಪಿ ಕಳೆದ ಬಾರಿಗಿಂತ ಹೆಚ್ಚು ಸೀಟು ಗೆಲ್ಲಲಿದೆ; ಲೆಕ್ಕಾಚಾರ ಹೀಗಿದೆ

Robbery Case Two accused arrested by yallapur police
ಕರ್ನಾಟಕ4 hours ago

Robbery Case: ಅರಬೈಲ್ ಘಟ್ಟದಲ್ಲಿ ಕಾರು ಅಡ್ಡಗಟ್ಟಿ ದರೋಡೆ; ಇಬ್ಬರು ಆರೋಪಿಗಳ ಬಂಧನ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ6 hours ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು14 hours ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ1 day ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ2 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು2 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ6 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ7 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 week ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

ಟ್ರೆಂಡಿಂಗ್‌