ನಟ ಅಕ್ಷಯ್ ಕುಮಾರ್ (Akshay Kumar) ಭಾರತದ ನಕ್ಷೆಯ ಮೇಲೆ ನಡೆಯುತ್ತಿರುವುದು ಕಂಡುಬಂದಿದೆ. ತಮ್ಮ ಅಧಿಕೃತ ಟ್ವೀಟ್ ಖಾತೆಯಲ್ಲಿ ಅಕ್ಷಯ್ ಅವರು ಪ್ರೊಮೊ ಹಂಚಿಕೊಂಡಿದ್ದಾರೆ .ಅಕ್ಷಯ್ ಕುಮಾರ್ ಪಾದದ ಕೆಳಗೆ ಭಾರತದ ನಕ್ಷೆ ಇದೆ. ಇದನ್ನು...
ನಟ ಅಕ್ಷಯ್ ಕುಮಾರ್ ತಮ್ಮ(Akshay Kumar) ಸಿಬ್ಬಂದಿಯೊಂದಿಗೆ ಆಫೀಸ್ನಲ್ಲಿ ಆರತಿ ಎತ್ತಿ ಪೂಜೆ ಮಾಡುತ್ತಿರುವ ವಿಡಿಯೊ ವೈರಲ್ ಆಗಿದೆ.
ಅಕ್ಷಯ್ ಕುಮಾರ್ ನಟನೆಯ ರಾಮ್ (Ram Setu)ಸೇತು ಸಿನಿಮಾ ಬಿಡುಗಡೆಯ ದಿನಾಂಕ ಪ್ರಕಟಗೊಂಡಿದೆ. ಪುರಾತತ್ವಶಾಸ್ತ್ರಜ್ಞನ ಪಾತ್ರವನ್ನು ಅಕ್ಷಯ್ ಕುಮಾರ್ ನಿರ್ವಹಿಸಲಿದ್ದಾರೆ.
ನಟ ಅಕ್ಷಯ್ ಕುಮಾರ್ (Akshay Kumar) ಮಗಳು ನಿತಾರಾ ಜನುಮದಿನಕ್ಕೆ ವಿಡಿಯೊ ಹಂಚಿಕೊಳ್ಳುವುದರ ಮೂಲಕ ವಿಶ್ ಮಾಡಿದ್ದಾರೆ.
1967ರ ಸಪ್ಟೆಂಬರ್ 9ರಂದು ಪಂಜಾಬಿನ ಅಮೃತಸರದಲ್ಲಿ ಜನಿಸಿದ ಅಕ್ಷಯ್ ಕುಮಾರ್ಗೆ ಇಂದು ಜನುಮದಿನ ಸಂಭ್ರಮ.
ಅಕ್ಷಯ್ ಕುಮಾರ್ (Akshay Kumar ) ಅವರ ಸಾಲು ಸಾಲು ಸಿನಿಮಾಗಳು ಫ್ಲಾಪ್ ಆಗಿವೆ. ಈ ಹಿನ್ನೆಲೆಯಲ್ಲಿ ಅವರು ತಮ್ಮ ಮುಂದಿನ ಚಿತ್ರಗಳ ಸಂಭಾವನೆ ವಿಚಾರದಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
ಅಕ್ಷಯ್ ಕುಮಾರ್ ನಟನೆಯ ರಕ್ಷಾ ಬಂಧನ್ (Raksha Bandhan ) ಸಿನಿಮಾ ಟ್ವೀಟ್ನಲ್ಲಿ ಹವಾ ಸೃಷ್ಟಿ ಮಾಡಿದೆ. ಇದು ಈ ವರ್ಷದ ಅತ್ಯುತ್ತಮ ಸಿನಿಮಾ ಎಂದು ಪ್ರೇಕ್ಷಕರು ವಿಮರ್ಶಿಸುತ್ತಿದ್ದಾರೆ.
1991 ರಲ್ಲಿ ಕಿರುತರೆಯಲ್ಲಿ ಬಂದ ಚಾಣಕ್ಯ ಧಾರವಾಹಿಯನ್ನು ನಿರ್ದೇಶಿಸಿದ ಖ್ಯಾತೀಯ ಚಂದ್ರ ಪ್ರಕಾಶ್ ದ್ವೀವೇದಿ ಈ ಚಿತ್ರದಲ್ಲಿ ಬರಹಗಾರ ಹಾಗೂ ನಿರ್ದೇಶಕರಾಗಿದ್ದಾರೆ.
ವಿಮಲ್ನ ರಾಯಭಾರಿಯಾದ ಅಜಯ್ ದೇವಗನ್ಗೆ ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ. ಒಬ್ಬ ನಟ ತಂಬಾಕು ವಸ್ತುಗಳನ್ನು ಜಾಹಿರಾತಿನ ಮೂಲಕ ಪ್ರಚಾರ ಮಾಡುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ್ದಾರೆ.
ಬಾಲಿವುಡ್ ನಟ ಅಕ್ಷಯ್ ಕುಮಾರ್ ವಿಮಲ್ ಬ್ರಾಂಡ್ ಪ್ರಚಾರ ರಾಯಭಾರಿಯಿಂದ ಹಿಂದೆ ಸರಿದಿದ್ದಾರೆ. ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ.