ಕಷ್ಟದ ದಿನಗಳು ಇನ್ನಷ್ಟೇ ಬರಬೇಕಿವೆ. ಹಾಗಿದ್ಯೂ ಟೆಕ್ ಕಂಪನಿಗಳು ಏಕೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಉದ್ಯೋಗಗಳನ್ನು ಕಡಿತ (Layoffs Season) ಮಾಡುತ್ತಿವೆ? ಇದಕ್ಕೇನು ಕಾರಣಗಳೇನು?
ಇ-ಕಾಮರ್ಸ್ ದಿಗ್ಗಜ ಅಮೆಜಾನ್ (Amazon layoff ) ತನ್ನ ಹಲವು ವಿಭಾಗಗಳಲ್ಲಿ ಉದ್ಯೋಗ ಕಡಿತವನ್ನು ಆರಂಭಿಸಿದೆ. ಒಟ್ಟು 15 ಲಕ್ಷ ಉದ್ಯೋಗಿಗಳನ್ನು ಕಂಪನಿ ಹೊಂದಿದೆ.
ಬಿಗ್ ದಿವಾಳಿ ಸೇಲ್ (Big Diwali Sale) ವೇಳೆ ಲ್ಯಾಪ್ಟಾಪ್ ಬುಕ್ ಮಾಡಿದ ಗ್ರಾಹಕರಿಗೆ ಕಲ್ಲು ಕಳುಹಿಸಿದ ಪ್ರಸಂಗ ನಡೆದಿದೆ.
ಸೆಪ್ಟೆಂಬರ್ 23ರಿಂದ 30ವರೆಗೆ ರಿಯಲ್ಮಿ (Realme) ತನ್ನ ಸ್ಮಾರ್ಟ್ಫೋನ್, ಲ್ಯಾಪ್ಟ್ಯಾಪ್ ಖರೀದಿ ಮೇಲೆ 16 ಸಾವಿರ ರೂ.ವರೆಗೂ ಡಿಸ್ಕೌಂಟ್ ನೀಡುತ್ತಿದೆ.
ಈ ಸಲದ ಹಬ್ಬದ ಸೀಸನ್ನಲ್ಲಿ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ನಡುವೆ ಪೈಪೋಟಿ ಪರಿಣಾಮ ಗ್ರಾಹಕರಿಗೆ ಡಿಸ್ಕೌಂಟ್ (e-commerce) ದೊರೆಯಬಹುದು ಎನ್ನುತ್ತಾರೆ ತಜ್ಞರು.
ಭಗವಾನ್ ಶ್ರೀಕೃಷ್ಣನನ್ನು ಅಶ್ಲೀಲವಾಗಿ ಚಿತ್ರಿಸಿರುವ ಕಲಾಕೃತಿಗಳನ್ನು ಮಾರಾಟ ಮಾಡುತ್ತಿರುವ ಆನ್ಲೈನ್ ಮಾರಾಟ ಮಳಿಗೆ ಅಮೆಜಾನ್ (Amazon) ವಿರುದ್ಧ ಹಿಂದೂ ಜನಜಾಗೃತಿ ಸಮಿತಿಯು ಬೆಂಗಳೂರಿನಲ್ಲಿ ದೂರು ನೀಡಿದೆ.
ಹಿಂದೂಗಳ ಆರಾಧ್ಯ ದೈವ ಶ್ರೀಕೃಷ್ಣನನ್ನು ಅಶ್ಲೀಲವಾಗಿ ಚಿತ್ರಿಸಿ, ಅದರ ಕಲಾಕೃತಿಗಳನ್ನು ಆನ್ಲೈನ್ನಲ್ಲಿ ಮಾರಾಟ ಮಾಡುತ್ತಿರುವ ಬೆಂಗಳೂರು ಮೂಲದ ಪೇಂಟಿಂಗ್ ಸೆಲ್ಲರ್ ಸಂಸ್ಥೆ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಫ್ಲಿಪ್ಕಾರ್ಟ್ ಹಾಗೂ ಅಮೇಜಾನ್ ಮೂಲಕ ವಸ್ತುಗಳನ್ನು ಖರೀದಿಸಲು ಆ ಸಂಸ್ಥೆಗಳ ಮೊಬೈಲ್ ಆಪ್ ಬಳಕೆ ಮಾಡಬೇಕು. ಆದರೆ ONDCಯಲ್ಲಿ ಅದರ ಅವಶ್ಯಕತೆ ಇರುವುದಿಲ್ಲ.