2022ರ ಅಕ್ಟೋಬರ್ನಲ್ಲಿ ನ್ಯೂಯಾರ್ಕ್ ಸಿಟಿಯ ಮೇಯರ್ ಎರಿಕ್ ಅಡಮ್ಸ್ ಅವರು ಈ ದೀಪಾವಳಿ ಹಬ್ಬದ ದಿನ ಶಾಲೆಗಳಿಗೆ ರಜೆ ಕೊಡುವ ಬಗ್ಗೆ ಪ್ರಸ್ತಾಪ ಮಾಡಿದ್ದರು. 2023ರಿಂದ ಎಲ್ಲ ಶಾಲೆಗಳಿಗೂ ರಜೆ ನೀಡುತ್ತೇವೆ ಎಂದಿದ್ದರು.
ಅಮೆರಿಕ-ರಷ್ಯಾ ಸಂಬಂಧ ಈಗ ಸಾಕಷ್ಟು ಹಳಸಿದೆ. ಇದೀಗ ಅಮೆರಿಕದ 500 ಪ್ರಮುಖ ವ್ಯಕ್ತಿಗಳಿಗೆ ಪ್ರವೇಶ ನಿರಾಕರಣೆ ಮಾಡಿರುವ ಕ್ರಮವನ್ನು ರಷ್ಯಾ ತನ್ನ ವೆಬ್ಸೈಟ್ನಲ್ಲಿ ಸಮರ್ಥಿಸಿಕೊಂಡಿದೆ.
ಅಮೆರಿಕದ ಮುಂದಿನ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ವಿವೇಕ್ ರಾಮಸ್ವಾಮಿ ಅವರು ಇತ್ತೀಚೆಗೆ ಬಾಲಕನೊಬ್ಬನಿಗೆ ಸ್ಫೂರ್ತಿದಾಯಕ ಮಾತುಗಳನ್ನು ಆಡಿದ್ದು, ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜತೆಗೆ ಪ್ರಶ್ನಿಸುವ ಮನೋಭಾವ, ನೇರವಂತಿಕೆ ಎಲ್ಲರಲ್ಲಿ ಇರಲಿ ಎಂಬ...
ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗ ಚೆಂಗಪ್ಪ ಅವರು ಕನ್ನಡ ನಾಡಿನ ನೆನಪನ್ನು ಮರೆತಿಲ್ಲ. ಅದರಲ್ಲೂ, ತಾವು ಶಾಲೆಗೆ ಓಡಾಡಿದ ಬಿಎಂಟಿಸಿ ಬಸ್ಅನ್ನು ನೆನಪಿನಿಂದ ತೆಗೆದುಹಾಕಿಲ್ಲ. ಇದೇ ಕಾರಣಕ್ಕೆ ಅವರು ತಾವು ಖರೀದಿಸಿದ ಹೊಸ ಟೆಸ್ಲಾ ಕಾರಿಗೆ ಬಿಎಂಟಿಸಿ...
ನಾಪತ್ತೆಯಾಗಿರುವ ಶೂಟರ್ ಕೈಯಲ್ಲಿ ರೈಫಲ್ಸ್, ಬಂದೂಕುಗಳು ಇವೆ. ಅವನು ಅಪಾಯಕಾರಿಯಾಗಿದ್ದಾನೆ. ಅವನ ಪತ್ತೆಗಾಗಿ ಕಾರ್ಯಾಚರಣೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
‘1995-1996ರ ನಡುವೆ, ಮ್ಯಾನ್ಹಟ್ಟನ್ನಲ್ಲಿರುವ ಬರ್ಗ್ಡಾರ್ಫ್ ಗುಡ್ಮ್ಯಾನ್ ಡಿಪಾರ್ಟ್ಮೆಂಟ್ ಸ್ಟೋರ್ನ (Bergdorf Goodman Departmen) ಡೆಸ್ಸಿಂಗ್ ರೂಮ್ನಲ್ಲಿ ಟ್ರಂಪ್ ನನ್ನ ಮೇಲೆ ರೇಪ್ ಮಾಡಿದರು. ನಾನು ಅಂದು ತಪ್ಪಿಸಿಕೊಂಡು ಓಡಲು ಪ್ರಯತ್ನಪಟ್ಟಿದ್ದೆ ಎಂದಿದ್ದಾರೆ.
RSS: ಭಾರತವು ಈಗ ಧಾರ್ಮಿಕ ನಂಬಿಕೆಗಳೊಂದಿಗೆ ಮುಂದುವರಿಯುತ್ತಿದೆ. ಧರ್ಮಕ್ಕಾಗಿ ಹೋರಾಡುವ ದೇಶವು ಬೇರೆ ಯಾವುದೇ ದೇಶದಿಂದ ಪ್ರಯೋಜನ ಪಡೆಯುವುದಿಲ್ಲ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಹೇಳಿದ್ದಾರೆ.
ಮ್ಯಾನ್ಹಾಟನ್ ಕೋರ್ಟ್ ಜ್ಯೂರಿ ಅನುಮತಿ ನೀಡಿದರೆ ಡೊನಾಲ್ಡ್ ಟ್ರಂಪ್ ಬಂಧನಕ್ಕೊಳಗಾಗಲಿದ್ದಾರೆ.
Viral News: ಅಮೆರಿಕದ ಮಹಿಳೆಯು ತನ್ನ ಗಂಡ ತೀರಿಕೊಂಡಿರುವ ಸುದ್ದಿ, ಆ ಸುದ್ದಿಯೇ ಸುಳ್ಳಾಗಿ, ಬೇರೆ ದೇಶದಲ್ಲಿ ಇನ್ನೊಬ್ಬ ಮಹಿಳೆಯ ಜತೆ ಮದುವೆಯಾಗಿರುವ ರೋಚಕ ಕತೆಯನ್ನು ವಿಡಿಯೊ ಮೂಲಕ ವಿವರಿಸಿದ್ದಾರೆ.
ಟೆನ್ನೆಸ್ಸೀ, ಅರ್ಕಾನ್ಸಾಸ್, ಮಿಸ್ಸಿಸ್ಸಿಪ್ಪಿ, ಅಲಬಾಮಾ, ಮಧ್ಯಪಶ್ಚಿಮದಲ್ಲಿರುವ ಇಂಡಿಯಾನಾ, ಇಲ್ಲಿನೊಯಿಸ್, ಮಧ್ಯ ಅಟ್ಲಾಂಟಿಕಾದ ಡೆಲವೇರ್ಗಳಿಂದ ಸಾವಿನ ಪ್ರಕರಣ ವರದಿಯಾಗಿದ್ದು, ಅದರಲ್ಲಿ ಅತಿಹೆಚ್ಚು ಅಂದರೆ 15ಮಂದಿ ಟೆನ್ನೆಸ್ಸೀಯಲ್ಲಿ ಮೃತಪಟ್ಟಿದ್ದಾರೆ.