ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ನಡೆಯುತ್ತಿದ್ದ ಸಿಎಂ ಬದಲಾವಣೆ ಕೂಗು ಈಗ ಕಡಿಮೆಯಾಗಿದೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ರಾಜ್ಯ ಬಿಜೆಪಿ ಪ್ರಭಾರಿ ಅರುಣ್ ಸಿಂಗ್ ಅಭಯದ ನಂತರ ಈಗ ಸಿಎಂ ಬೊಮ್ಮಾಯಿ ಮಾತಿನಲ್ಲಿ ಆತ್ಮವಿಶ್ವಾಸ ಹೆಚ್ಚಾಗಿದೆ.
ಎಲ್ಲ ರಾಷ್ಟ್ರೀಯ ಸ್ಮಾರಕಗಳಿಗೂ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಬಣ್ಣದ ಬೆಳಕಿನಲ್ಲಿ ಮಿಂದೇಳುವ ಯೋಗ. ಆದರೆ ತಾಜ್ ಮಹಲ್ಗೆ ಆ ಭಾಗ್ಯವಿಲ್ಲ. ಅದೇಕೆ?
ದೇಶಾದ್ಯಂತ ಸ್ವಾತಂತ್ರ್ಯದ 75ನೇ ಅಮೃತ ಮಹೋತ್ಸವ ನಡೆಯುತ್ತಿದೆ. ಈ ಸಂದರ್ಭದಲ್ಲಿ ನಡೆಯುತ್ತಿರುವ ಹರ್ ಘರ್ ತಿರಂಗಾ ಅಭಿಯಾನ, ಪ್ರತಿಪಕ್ಷಗಳ ಪೈಪೋಟಿ ಸೇರಿದಂತೆ ಅನೇಕ ವಿಚಾರಗಳ ಕುರಿತು ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ʼವಿಸ್ತಾರʼದ ಜತೆ ಮಾತನಾಡಿದ್ದಾರೆ.
ಕರ್ನಾಟಕವೂ ಸೇರಿದಂತೆ ಭಾರತದ ಅನೇಕ ಕಡೆಗಳಲ್ಲಿ ರಾಷ್ಟ್ರಧ್ವಜ ಸತ್ಯಾಗ್ರಹ ನಡೆದಿದೆ. ರಾಷ್ಟ್ರಧ್ವಜ ಸ್ವಾವಲಂಬನೆಯ, ಸ್ವಾಭಿಮಾನದ ಪ್ರತೀಕ. ನೇಕಾರಿಕೆಯ ಉಳಿವಿಗೂ ಇದು ಮೂಲವಾಗಬೇಕು.
ಸ್ವಾತಂತ್ರ್ಯ ಅಮೃತ ಮಹೋತ್ಸದ ಹಿನ್ನೆಲೆಯಲ್ಲಿ ದೆಹಲಿಯ ಅಷ್ಟು ಪ್ರಸಿದ್ಧವಲ್ಲದ ಸ್ಮಾರಕಗಳಿಗೂ ವೀಕ್ಷಕರ ಕಣ್ಮನ ಸೆಳೆಯುವಂತೆ ವಿಶೇಷ ದೀಪಾಲಂಕಾರ ಮಾಡಲಾಗುತ್ತಿದೆ.
'ಹರ್ ಘರ್ ತಿರಂಗಾ ಅಭಿಯಾನ' ಇಂದಿನಿಂದ (ಆ.13) ಪ್ರಾರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ಆರ್ಎಸ್ಎಸ್ ಕೇಂದ್ರ ಕಚೇರಿ ಕೇಶವಕೃಪಾ ಮೇಲೆ ತ್ರಿವರ್ಣ ಧ್ವಜಾರೋಹಣ ಮಾಡಲಾಗಿದೆ.
Amrit Mahotsav ಸಂದರ್ಭದಲ್ಲಿ ಧ್ವಜ ಸಂಹಿತೆಗೆ ತಿದ್ದುಪಡಿ ಮಾಡಿ ಪಾಲಿಸ್ಟರ್ ಧ್ವಜಗಳಿಗೆ ಅನುಮತಿ ನೀಡಿರುವುದು ಖಾದಿ ಧ್ವಜ ತಯಾರಿಕೆ ಉದ್ಯಮಕ್ಕೆ ಮಾಡಿದ ಅಪಾರ ಹಾನಿ, ಗಾಂಧಿ ಆಶಯಗಳಿಗೆ ಮಾಡಿದ ಧಕ್ಕೆ ಎನ್ನುತ್ತಾರೆ ಡಾ.ಎಸ್. ಬಿ. ಬಸೆಟ್ಟಿ.
ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರಣ ಈಗ ತ್ರಿವರ್ಣ ಧ್ವಜಗಳಿಗೆ ಎಲ್ಲಿಲ್ಲದ ಬೇಡಿಕೆ. ದಿಲ್ಲಿಯ ಅಬ್ದುಲ್ ಗಫಾರ್ ಅವರಿಗೆ ಎರಡು ಖುಷಿ- ದಾಖಲೆ ಸಂಖ್ಯೆಯ ಧ್ವಜ ತಯಾರಿ ಹಾಗೂ ಚೀನಾಗೆ ಸೆಡ್ಡು.
ಇಂದಿನಿಂದ (ಆ.2) ದೇಶದ ಎಲ್ಲ ಕಡೆ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮಗಳು ಆರಂಭವಾಗಲಿವೆ. ಕೇಂದ್ರ ಸರ್ಕಾರದ ಮಾರ್ಗದರ್ಶನದ ಅಡಿಯಲ್ಲಿ, ವಿವಿಧ ಇಲಾಖೆಗಳು, ಸಂಘಸಂಸ್ಥೆಗಳು ಹಲವು ಉಪಕ್ರಮಗಳನ್ನು ಹಮ್ಮಿಕೊಂಡಿವೆ.
ಕ್ವಿಟ್ ಇಂಡಿಯಾ ಚಳವಳಿ ವೇಳೆ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ದಿಟ್ಟತನದಿಂದ ಹೆಜ್ಜೆ ಹಾಕುತ್ತಿದ್ದ ಹುಬ್ಬಳ್ಳಿಯ ದೇಶಭಕ್ತ ಶಾಲಾ ಬಾಲಕ ನಾರಾಯಣ ಡೋಣಿ ಬ್ರಿಟಿಷರ ದೌರ್ಜನ್ಯಕ್ಕೆ ಸಿಲುಕಿ ಹುತಾತ್ಮನಾದ. ಆತನ ಸ್ಮಾರಕದತ್ತ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಮಯದಲ್ಲಾದರೂ...