ಯದುವಂಶ ಕುಮಾರ್ ಹೇಳಿಕೆಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಇಂಥ ಮಾತುಗಳನ್ನಾಡಲು ಅವರಿಗೆ ನಾಚಿಕೆಯಾಗಬೇಕು. ದೇಶದಲ್ಲಿ ನಡೆಯುವ ಕೋಮು ಗಲಭೆ ಹಿಂದೆ ಇರುವುದು ಇಂಥ ವ್ಯಕ್ತಿಗಳ ಕೈವಾಡವೇ ಆಗಿದೆ ಎಂದು ಬಿಜೆಪಿ ನಾಯಕ ರಕ್ಷಿತ್ ಹೇಳಿದ್ದಾರೆ.
ಬಿಜೆಪಿಯ ಒಡೆದು ಆಳುವ ನೀತಿ ಇಷ್ಟವಾಗುತ್ತಿಲ್ಲ ಎಂದೇ ನಿತೀಶ್ ಕುಮಾರ್ ಅವರು ಆ ಪಕ್ಷ ಬಿಟ್ಟು, ಆರ್ಜೆಡಿಯೊಂದಿಗೆ ಸೇರಿ ಮಹಾ ಘಟ್ಬಂಧನ್ ಸರ್ಕಾರ ರಚನೆ ಮಾಡಿದ್ದಾರೆ.
ಕಾರ್ತೀಕ್ ಕುಮಾರ್ ಬಗ್ಗೆ ಮಹಾ ಘಟ್ ಬಂಧನ್ ಸರ್ಕಾರದಲ್ಲಿರುವ ಮೈತ್ರಿ ಪಕ್ಷಗಳ ನಾಯಕರೇ ಆಕ್ಷೇಪ ವ್ಯಕ್ತಪಡಿಸಿದ್ದರು. ಹೀಗಾಗಿ ಇಲಾಖೆ ಬದಲು ಮಾಡಲಾಗಿತ್ತು.
ಇಂದು ಮಧ್ಯಾಹ್ನ 2ಗಂಟೆಗೆ ಬಿಹಾರ ವಿಧಾನಸಭೆಯಲ್ಲಿ ನಿತೀಶ್ ಕುಮಾರ್ ವಿಶ್ವಾಸ ಮತ ಯಾಚನೆ ಮಾಡಲಿದ್ದಾರೆ. ಬೆಳಗ್ಗೆ ಅಧಿವೇಶನ ಪ್ರಾರಂಭವಾಗುತ್ತಿದ್ದಂತೆ ಸ್ಪೀಕರ್ ಸ್ಥಾನಕ್ಕೆ ಸಿನ್ಹಾ ರಾಜೀನಾಮೆ ಕೊಟ್ಟಿದ್ದಾರೆ.
ಬಿಹಾರದಲ್ಲಿ ಇಂದು ಮಧ್ಯಾಹ್ನ 2ಗಂಟೆಗೆ ಸಿಎಂ ನಿತೀಶ್ ಕುಮಾರ್ ವಿಶ್ವಾಸ ಮತ ಯಾಚನೆ ಮಾಡಲಿದ್ದಾರೆ. ಅದಕ್ಕೂ ಮುನ್ನ ಸಿಬಿಐ ರೇಡ್ ಆಗಿದ್ದಕ್ಕೆ ಆರ್ಜೆಡಿ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ.
ಯುವಕನೋರ್ವನ ಸಾವಿನಿಂದ ರೊಚ್ಚಿಗೆದ್ದಿದ್ದ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಪ್ರಯಾಣಿಸುತ್ತಿರಲಿಲ್ಲವೆಂದು ಹೇಳಲಾಗಿದೆ.
ಪಟನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪ್ರಯಾಣ ಮಾಡುತ್ತಿದ್ದ ಹೆಲಿಕಾಪ್ಟರ್ ಗಯಾದಲ್ಲಿ ತುರ್ತು ಲ್ಯಾಂಡ್ ಆಗಿದೆ. ಸಿಎಂ ನಿತೀಶ್ ಕುಮಾರ್ ಅವರು ರಾಜ್ಯದ ಬರ ಪರಿಸ್ಥಿತಿ ಸಮೀಕ್ಷೆಗೆಂದು ಹೊರಟಿದ್ದರು. ಆದರೆ ಹವಾಮಾನ ಪ್ರತಿಕೂಲ ಇದ್ದ...
ಬಿಹಾರದಲ್ಲಿ ನೂತನವಾಗಿ ರಚನೆಯಾದ ಮಹಾ ಘಟ್ ಬಂಧನ್ ಸರ್ಕಾರದ ಸುಮಾರು 27 ಸಚಿವರ ವಿರುದ್ಧ ಒಂದಲ್ಲ ಒಂದು ಕ್ರಿಮಿನಲ್ ಕೇಸ್ ಇದೆ ಎಂದು ಹೇಳಲಾಗಿದೆ. ಆರ್ಜೆಡಿಯ 15 ಸಚಿವರು ಈ ಸಾಲಿಗೆ ಸೇರಿದ್ದಾರೆ.
ರಾಜ್ಯ, ದೇಶ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂದು ನಡೆದ ಪ್ರಮುಖ ಬೆಳವಣಿಗೆಗಳ ಟಾಪ್ 10 ಪಟ್ಟಿ ಇಲ್ಲಿದೆ.
ಬಿಹಾರದಲ್ಲಿ ಇಂದು ಸಚಿವ ಸಂಪುಟ ವಿಸ್ತರಣೆಯಾಗಿದೆ. ಸಂಪುಟದಲ್ಲಿ ಸಿಂಹಪಾಲು ಸಿಕ್ಕಿದ್ದು, ಆರ್ಜೆಡಿಗೇ ಆದರೂ, ಗೃಹ, ಹಣಕಾಸು ಇಲಾಖೆಗಳನ್ನೆಲ್ಲ ಜೆಡಿಯು ಉಳಿಸಿಕೊಂಡಿದೆ.