ಅರ್ಧ ಶತಕಕ್ಕೂ ಹೆಚ್ಚಿನ ಅವಧಿಯಲ್ಲಿ ಸಾಮಾಜಿಕ ವ್ಯವಸ್ಥೆಯನ್ನು ಆವರಿಸಿದ ಭ್ರಷ್ಟಾಚಾರದ ವಿಷದ ಶುದ್ಧೀಕರಣಕ್ಕೆ ಶತಮಾನವೇ ಬೇಕಾದೀತು. ಅದೂ ಈಗಾಗಲೇ ಆರಂಭಿಸಿರುವ ಶುದ್ಧೀಕರಣವನ್ನು ಹೀಗೆಯೇ ಮುಂದುವರಿಸಿದರೆ ಮಾತ್ರ!
ಲೋಕಾಯುಕ್ತ ಸಂಸ್ಥೆ ಅಮಾವಾಸ್ಯೆಗೊಮ್ಮೆ ಹುಣ್ಣಿಮೆಗೊಮ್ಮೆ ದಾಳಿ ಮಾಡಿದರೆ ಸಾಲದು. ನಿರಂತರವಾಗಿ ದಾಳಿ ನಡೆಸಿ ಲಂಚಕೋರ ಅಧಿಕಾರಿಗಳನ್ನು ಬಲೆಗೆ ಹಾಕಬೇಕು.
Sachin Pilot: ಈ ಹಿಂದಿನ ಬಿಜೆಪಿ ಸರ್ಕಾರ ನಡೆಸಿರುವ ಭ್ರಷ್ಟಾಚಾರ ಪ್ರಕರಣಗಳ ಕುರಿತು ತನಿಖೆಗೆ ಆಗ್ರಹಿಸಿ ತಮ್ಮದೇ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಚಿನ್ ಪೈಲಟ್ ಸತ್ಯಾಗ್ರಹ ನಡೆಸಲಿದ್ದಾರೆ.
ಬಿ.ಎಸ್.ಯಡಿಯೂರಪ್ಪ ಅವರ ಜನಪರ ಹೋರಾಟಗಳಿಂದ ಜನಮಾನಸದಲ್ಲಿ ಬಿಜೆಪಿ ( BJP Karnataka) ಬೆಳೆಯಿತು. ಅನಂತಕುಮಾರ್ ಅಧ್ಯಕ್ಷತೆಯಲ್ಲೂ ಈ ಬೆಳವಣಿಗೆ ಮುಂದುವರಿದಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು,
Congress Files: ಕಾಂಗ್ರೆಸ್ ವಿರುದ್ಧ ಬಿಜೆಪಿಯು ವಿಡಿಯೊ ಸಿರೀಸ್ ಅಭಿಯಾನ ಆರಂಭಿಸಿದೆ. ಭ್ರಷ್ಟಾಚಾರ ಪ್ರಕರಣಗಳನ್ನು ಉಲ್ಲೇಖಿಸಿ ಮೊದಲ ವಿಡಿಯೊವನ್ನು ಬಿಜೆಪಿ ಬಿಡುಗಡೆ ಮಾಡಿದ್ದು, ಪ್ರಮುಖ ಹಗರಣಗಳನ್ನು ಉಲ್ಲೇಖಿಸಿದೆ. ಇನ್ನೂ ಹಲವು ವಿಡಿಯೊಗಳು ಬರಲಿವೆ ಎಂದು ತಿಳಿದುಬಂದಿದೆ.
ಭ್ರಷ್ಟಾಚಾರವನ್ನು ನಿಯಂತ್ರಿಸಬೇಕಾದ ಶಾಸಕಾಂಗ ಮತ್ತು ಕಾರ್ಯಾಂಗಗಳೆರಡೂ ಭ್ರಷ್ಟಾಚಾರದಲ್ಲೇ ಮುಳುಗಿವೆ. ಹಾಗಾಗಿ, ನ್ಯಾಯಾಂಗವೊಂದೇ ಈಗ ಆಶಾ ಕಿರಣವಾಗಿದೆ.
ಇಂದಿರಾ ಕ್ಯಾಂಟೀನ್ ಆರಂಭಿಸಿ ಬಡವರಿಗೆ ಕೊಡುವ ಊಟದಲ್ಲೂ ಕಮಿಷನ್ ಹೊಡೆದ ಖ್ಯಾತಿ ಕಾಂಗ್ರೆಸ್ನದ್ದು ಎಂದು ಬಿಜೆಪಿ ಕಚೇರಿಯಲ್ಲಿ (BJP Karnataka)ಸುದ್ದಿಗೋಷ್ಠಿ ನಡೆಸಿದ ಡಾ. ಕೆ. ಸುಧಾಕರ್ ಮಾತನಾಡಿದರು.
ಕಾಂಗ್ರೆಸ್ ಪ್ರತಿಭಟನೆ ಜತೆಗೆ, ಇದೇ ತಿಂಗಳು ಅಮಿತ್ ಶಾ ಪ್ರವಾಸ ಹಾಗೂ ಮಹದಾಯಿ ಕುರಿತು ಗೋವಾ ನಿರ್ಣಯದ ಕುರಿತೂ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.
ಇಂದು ಬೆಂಗಳೂರಿನಾದ್ಯಂತ ಸರ್ಕಾರದ ಭ್ರಷ್ಟಾಚಾರ ವಿರೋಧಿಸಿ ಪ್ರತಿಭಟನೆಗೆ ಮುಂದಾಗಿರುವ ಕಾಂಗ್ರೆಸ್ ಮುಖಂಡರ ವಿರುದ್ಧ ಬಿಜೆಪಿ ಸರಣಿ ಟ್ವೀಟ್ಗಳು ಹಾಗೂ ಪೋಸ್ಟರ್ಗಳ ಮೂಲಕ ಸಮರಕ್ಕೆ ಇಳಿದಿದೆ.
ಕಾಂಗ್ರೆಸ್ನ ಘೋಷಣೆಗಳನ್ನು ಕೇಳಿದ ನಂತರ ಬಸವರಾಜ ಬೊಮ್ಮಾಯಿಗೆ ನಡುಕ ಶುರುವಾಗಿದೆ. ಇಷ್ಟುದಿನ ಮಲಗಿದ್ದ ಸರ್ಕಾರ ಈಗ ಎಚ್ಚರಗೊಂಡು ನಾವು ಮುಂದಿನ ಬಜೆಟ್ ನಲ್ಲಿ ಮಹಿಳೆಯರಿಗಾಗಿ ಕಾರ್ಯಕ್ರಮ ನೀಡುತ್ತೇವೆ ಎಂದು ಜಾಹಿರಾತು ನೀಡಲು ನಾಚಿಕೆಯಾಗಲ್ವಾ? ಎಂದು ಸಿದ್ದರಾಮಯ್ಯ...