ಪ್ರತಿ ನಿಮಿಷಕ್ಕೊಮ್ಮೆ ಮೊಬೈಲ್ ನೋಡುವಂತಾಗುವ, ಮೊಬೈಲ್ನಲ್ಲೇ ಮುಳುಗಿ ದಿನಚರಿಯನ್ನೇ ಮರೆಯುವ ವ್ಯಸನ ನಮ್ಮನ್ನು ಅಂಟಿಕೊಳ್ಳುವುದು ಹೇಗೆ? ಈ ಅಪಾಯಕಾರಿ ಗೀಳಿನಿಂದ ಪಾರಾಗುವುದು ಹೇಗೆ?
ಕಾರ್ಬೊನಿಕ್ ಗ್ಯಾಂಗಿನ ಕಾರ್ಯಾಚರಣೆಯ ಬಗ್ಗೆ, ಅದರ ವ್ಯಾಪಕತೆ ಮತ್ತು ವಿಸ್ತಾರದ ಬಗ್ಗೆ ಕಳೆದೆರಡು ವಾರಗಳಲ್ಲಿ ತಿಳಿದುಕೊಂಡಿರಿ. ಬಹಳ ವ್ಯವಸ್ಥಿತವಾದ ಯೋಜನೆಯ ಮೂಲಕ ಹಲವು ದೇಶಗಳ ವಿವಿಧ ಬ್ಯಾಂಕಗಳಿಗೆ ಕನ್ನ ಹಾಕಿದ ಹ್ಯಾಕರ್ ಗಳು ತಮ್ಮ ಅಚಾತುರ್ಯದಿಂದ...
ಯಾರೂ ಗಮನಿಸದಂತೆ ಕಾರ್ಬೊನಿಕ್ ಗ್ಯಾಂಗ್ ನೂರಾರು ಹಣಕಾಸು ಸಂಸ್ಥೆಗಳಿಗೆ ಆನ್ಲೈನ್ನಲ್ಲಿ ನುಸುಳಿ 100 ಕೋಟಿ ಯುಎಸ್ ಡಾಲರ್ಗಳನ್ನು ಕದ್ದಿದ್ದು, ಯಾವುದೇ ಹಾಲಿವುಡ್ ಥ್ರಿಲ್ಲರ್ ಫಿಲಂನ ಕತೆಗಿಂತಲೂ ಕಡಿಮೆಯ ಸಂಗತಿಯಲ್ಲ.
ಸೈಬರ್ ಕ್ರಿಮಿನಲ್ಗಳು ಎರಡು ವರ್ಷದಲ್ಲಿ ನೂರಕ್ಕೂ ಹೆಚ್ಚಿನ ಹಣಕಾಸು ಸಂಸ್ಥೆಗಳಿಂದ ನೂರು ಕೋಟಿ ಡಾಲರ್ಗೂ ಹೆಚ್ಚಿನ ಹಣ ದೋಚಿದ ರೋಚಕ ಕಥೆ ನಿಮಗೆ ಗೊತ್ತೆ? ಇಷ್ಟೆಲ್ಲ ಆಧುನಿಕ ಸುರಕ್ಷತಾ ತಂತ್ರಜ್ಞಾನ ಇದ್ದರೂ ಇದು ಹೇಗೆ ಸಾಧ್ಯವಾಯ್ತು?
ಪ್ರತಿಯೊಂದು ಸ್ಮಾರ್ಟ್ಫೋನ್ ಅಪ್ಲಿಕೇಶನ್ ಕೂಡ ನಿಮ್ಮ ಫೋನ್ನಿಂದ ಡೇಟಾವನ್ನು ಸಂಗ್ರಹಿಸುತ್ತದೆ. ಹೀಗಾಗಿ ನಿಮ್ಮ ಮೊಬೈಲ್ನಲ್ಲಿ ಹೊಸ ಅಪ್ಲಿಕೇಶನ್ ಅನ್ನು ಸ್ಥಾಪಿಸುವ ಮೊದಲು, ಅದರ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವುದು ಒಳ್ಳೆಯದು.
ಅಂತರ್ಜಾಲದಲ್ಲಿ ನಾವೆಲ್ಲಾ ಹೆಚ್ಚಾಗಿ ಬಳಸುವ ಫೇಸ್ಬುಕ್, ವಾಟ್ಸ್ಯಾಪ್, ಟ್ವಿಟರ್ ಖಾತೆಗಳನ್ನು ಜಾಲಚೋರರಿಂದ ರಕ್ಷಿಸಿಕೊಂಡು ನಿರಾತಂಕವಾಗಿ ಸರ್ಫಿಂಗ್ ಮಾಡುವುದು ಹೇಗೆ? ಇದಕ್ಕೆ ಎರಡು ಹಂತದ ಸುರಕ್ಷತೆ ಮಾದರಿ ಅಳವಡಿಸಿಕೊಳ್ಳಬೇಕು.
ಸುಭದ್ರವಾದ ಗೂಗಲ್ ಖಾತೆಯು ನಿಮ್ಮ ಸುರಕ್ಷಿತವಾದ ಅಂತರ್ಜಾಲ ವಿಹಾರದ ಮೊದಲ ಹೆಜ್ಜೆ. ವಿವಿಧ ಆಪ್ಗಳಿಗೆ ಮತ್ತು ನಿಮ್ಮ ಸ್ಮಾರ್ಟ್ ಫೋನುಗಳ ಜೀವಾಳ ಆಂಡ್ರಾಯಿಡ್ ಆಪರೇಟಿಂಗ್ ಸಿಸ್ಟಮ್ಗೆ ಅತ್ಯವಶ್ಯಕವಾಗಿರುವ ಈ ಖಾತೆಯ ಸುರಕ್ಷತೆ ಹೇಗೆ?
ಆನ್ಲೈನ್ನಲ್ಲಿ ನಿಮ್ಮ ಖಾತೆಗಳನ್ನು ಸಂರಕ್ಷಿಸಿಕೊಳ್ಳಲು ಭದ್ರವಾದ ಪಾಸ್ವರ್ಡ್ ಮೊದಲ ಅಗತ್ಯ. ಇವುಗಳನ್ನು ನಿರ್ಲಕ್ಷಿಸಿದರೆ ಸೈಬರ್ ಕಳ್ಳರಿಗೆ ಬಾಗಿಲು ತೆರೆದಂತೆ. ಅಭೇದ್ಯ ಪಾಸ್ವರ್ಡ್ ಸೆಟ್ ಮಾಡುವುದು ಹೇಗೆ?
ಡಿಜಿಟಲ್ ಬಳಕೆ ಈಗ ಅನಿವಾರ್ಯ. ಹಾಗಂತ ಬಳಕೆದಾರರ ವೈಯಕ್ತಿಕ ಮತ್ತು ಖಾಸಗಿ ಮಾಹಿತಿ ಸೋರಿಕೆ, ಕಳವು ಕೃತ್ಯಗಳನ್ನು ಸಹಿಸಿಕೊಳ್ಳಲಾಗದು. ಈ ನಿಟ್ಟಿನಲ್ಲಿ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲೇಬೇಕು.
ಆಧಾರ್ಗೆ ಸಂಬಂಧಿಸಿದ ಗೌಪ್ಯತೆ ಮತ್ತು ಭದ್ರತಾ ಕಾಳಜಿಗಳಿಗೆ ಸಂಭಾವ್ಯ ಪರಿಹಾರವಾಗಿ ಬ್ಲಾಕ್ಚೈನ್ ತಂತ್ರಜ್ಞಾನವನ್ನು ಪ್ರಸ್ತಾಪಿಸಲಾಗಿದೆ. ಇದು ಸುರಕ್ಷಿತ ಹೌದು. ಆದರೆ ಇದು ಕಾರ್ಯರೂಪಕ್ಕೆ ಬರುವವರೆಗೆ ನಿಮ್ಮ ಎಚ್ಚರಿಕೆಯಲ್ಲಿ ನೀವಿರಿ.